"ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
}}
 
'''ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್''' [[ಕೆರಿಬ್ಬಿಯನ್ ಸಮುದ್ರ]]ದ [[ಲೆಸ್ಸರ್ ಆಂಟಿಲ್ಸ್]] ದ್ವೀಪ ಸಮೂಹದ ಒಂದು ದ್ವೀಪ ರಾಷ್ಟ್ರ. [[ಸೇಂಟ್ ವಿನ್ಸೆಂಟ್]] ಅಗ್ನಿಪರ್ವತವಿರುವ ದ್ವೀಪ. ಕೆರೆಬಿಯನ್ ದ್ವೀಪಗಳಲ್ಲಿ ಅತಿದೊಡ್ಡದು. [[ಸೇಂಟ್ ವಿನ್ಸೆಂಟ್ ಹಾಗೂ ಗ್ರೆನೆಡೈನ್ಸ್ಗ್ರೆನಡೀನ್ಸ್]] ಎನ್ನುತ್ತಾರೆ. ಕೆರೆಬಿಯನ್ ಸಮುದ್ರದ [[ಸೇಂಟ್ ಲೂಸಿಯ]] ಮತ್ತು ಗ್ರೆನಡೈನೆ[[ಗ್ರೆನಡೀನ್ಸ್]] ಮಧ್ಯೆ. ನೀರಿನಲ್ಲಿ ಸುಮಾರುಭಾಗ ಮುಳುಗಿರುವ ಜೀವಂತವಾಗಿರುವ ಅಗ್ನಿಪರ್ವತಗಳನ್ನು ಹೊಂದಿದೆ. ಈ ದ್ವೀಪಗಳ ಸ್ವಾಮಿತ್ವದ ಬಗ್ಗೆ ೧೮ ನೆಯ ಶತಮಾನದಲ್ಲಿ ಬ್ರಿಟಿಷ್, ಮತ್ತು ಪ್ರಾನ್ಸ್ ದೇಶಗಳ ಮಧ್ಯೆ ಕದನ ನಡೆಯುತ್ತಲೇ ಇದ್ದು, ಕೊನೆಗೆ ೧೭೬೩, ೧೮೮೩ ರ ಅವಧಿಯಲ್ಲಿ ಬ್ರಿಟನ್ ತನ್ನ ವಶಕ್ಕೆ ತೆಗೆದುಕೊಂಡಿತು. ೧೨೦,೦೦೦ ಜನಸಂಖ್ಯೆಯಿರುವ ಈ ದ್ವೀಪ ಸಮೂಹ, ೧೯೭೯ ರ ಅಕ್ಟೋಬರ್, ೨೭ ರಂದು ಸ್ವಾತಂತ್ರ್ಯಗಳಿಸಿತು. [[ಕಿಂಗ್ಸ್ಟನ್]], ಪ್ರಮುಖ ನಗರ.ನಗರದ ಜನಸಂಖ್ಯೆ ೨೫,೪೧೮ ಜನಸಂಖ್ಯೆ. ದ್ವೀಪದಈ ದ್ವೀಪಗಳ ಜನಸಂಖ್ಯೆ ದೇಶದ ತೀರಪ್ರದೇಶಗಳಲ್ಲಿ ಚದುರಿದೆ. ಇಲ್ಲಿನ ಕೆಲವು ಮುಖ್ಯ ಪಟ್ಟಣಗಳ ಹೆಸರುಹೆಸರುಗಳು ಹೀಗಿದೆಹೀಗಿವೆ :
* ಬರ್ರೋಲಿ,
* ಅಯೊವ್,
೨೫,೨೫೬

edits

"https://kn.wikipedia.org/wiki/ವಿಶೇಷ:MobileDiff/284886" ಇಂದ ಪಡೆಯಲ್ಪಟ್ಟಿದೆ