ಬೋಧ್ ಗಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:P1010129.JPG|thumb|right|150px|'ಬೋಧ್ ಗಯಾ ಮಂದಿರ']]
[[ಚಿತ್ರ:P1010150.JPG|thumb|right|150px|'ಮಂದಿರದೊಳಗೆ ಭಿತ್ತಿಚಿತ್ರ']]
{{Infobox Indian Jurisdiction |
native_name = ಬೋಧ್ ಗಯಾ |
Line ೨೩ ⟶ ೨೧:
footnotes = |
}}
 
[[ಚಿತ್ರ:P1010129.JPG|thumb|right|150px|'ಬೋಧ್ ಗಯಾ ಮಂದಿರ']]
[[ಚಿತ್ರ:P1010150.JPG|thumb|right|150px|'ಮಂದಿರದೊಳಗೆ ಭಿತ್ತಿಚಿತ್ರ']]
'''ಬೋಧ್ ಗಯಾ''' ಅಥವಾ '''ಬೋಧಗಯಾ''' [[ಭಾರತ]]ದ [[ಬಿಹಾರ್]] [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯದ]] [[ಗಯಾ ಜಿಲ್ಲೆ]]ಯ ಒಂದು ನಗರ. ಇದು [[ಗೌತಮ ಬುದ್ಧ]]ನು [[ನಿರ್ವಾಣ]]ವನ್ನು ಹೊಂದಿದ ಸ್ಥಳವೆಂದು ಪ್ರಸಿದ್ಧವಾಗಿದೆ. ಚಾರಿತ್ರಿಕವಾಗಿ ಈ ಊರನ್ನು [[ಬೋಧಿಮಂದ]] (ಬೋಧಿ-ಮರದ ಸುತ್ತಲಿರುವ ಭೂಮಿ), ಉರುವೇಲ, ಸಂಬೋಧಿ, ವಜ್ರಾಸನ ಮತ್ತು ಮಹಾಬೋಧಿ ಎಂದು ನಾನಾ ಹೆಸರಿನಿಂದ ಕರೆಯಲಾಗುತಿತ್ತು.<ref>A History of Bodh Gaya by Venerable S. Dhammika [http://www.buddhanet.net/e-learning/pilgrim/pg_histbg.htm]</ref> ೧೮ನೆಯ ಶತಮಾನದವರೆಗೂ ಬೋಧಗಯಾ ಎನ್ನುವ ಹೆಸರಿನ ಬಳಕೆ ಇರಲಿಲ್ಲ.
 
"https://kn.wikipedia.org/wiki/ಬೋಧ್_ಗಯಾ" ಇಂದ ಪಡೆಯಲ್ಪಟ್ಟಿದೆ