"ಹೃಷಿಕೇಶ್ ಮುಖರ್ಜಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

wikify
ಚು (ಹೃಷಿಕೇಶ ಮುಖರ್ಜಿ - ಹೃಷಿಕೇಶ್ ಮುಖರ್ಜಿ ಕ್ಕೆ ಸ್ಥಳಾಂತರಿಸಲಾಗಿದೆ)
(wikify)
'''ಹೃಷಿಕೇಶ್ ಮುಖರ್ಜಿ''' - [[ಹಿಂದಿ]] ಚಿತ್ರರಂಗದ ಪ್ರಮುಖ ನಿರ್ದೇಶರರಲೊಬ್ಬರು.
[[ಚಿತ್ರ:Hrishikesh mukherjee.jpg|right|thumb|ಹೃಷಿಕೇಶ್ ಮುಖರ್ಜಿ]]
 
===ಚಿತ್ರಗಳು===
 
[[ರಾಜೇಶ್ ಖನ್ನ]] ಮತ್ತು [[ಅಮಿತಾಭ್ ಬಚ್ಚನ್]] ನಟಿಸಿದ್ದ ' ಆನಂದ್', ಅಮಿತಾಬ್, [[ಸಂಜೀವ್ ಕುಮಾರ್]] ಮತ್ತು [[ಜಯಜಯಾ ಬಚ್ಚನ್| ಜಯಾ ಬಾದುರಿ]] ನಟಿಸಿದ ಅಭಿಮಾನ್ , ಅಮಿತಾಬ್ಅಮಿತಾಭ್, ಜಯಾ ಬಾದುರಿ ಮತ್ತು [[ಧರ್ಮೇಂದ್ರ]] ನಟಿಸಿದ `ಚುಪ್ಕೆ ಚುಪ್ಕೆ' ಹಾಗೂ [[ ರೇಖಾ (ಹಿಂದಿ ಚಿತ್ರನಟಿ)|ರೇಖಾ]]ನಟಿಸಿದ್ದ ನಟಿಸಿದ್ದ [[ ಖೂಬ್ ಸೂರತ್ ]] ಸೇರಿದಂತೆ ಅನೇಕ ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿದ್ದಾರೆ.
 
''ಹೃಷಿದಾ'' ಎಂದೇ ಚಿತ್ರ ಜಗತ್ತಿನಲ್ಲಿಚಿತ್ರರಂಗದಲ್ಲಿ ಖ್ಯಾತರಾಗಿದ್ದ ಹೃಷಿಕೇಶ್ ಮುಖರ್ಜಿ ಹುಟ್ಟಿದ್ದು [[ ೧೯೨೨]] ರ [[ಸೆಪ್ಟೆಂಬರ್ ೩೦]]ರಂದು, [[ಕಲ್ಕತ್ತಾ|ಕೊಲ್ಕತ್ತಾದಲ್ಲಿ]]. ತಮ್ಮ ಗುರು ಬಿಮಲ್ ರಾಯ್ ಅವರ ಸಹಾಯಕರಾಗುವ ಮೂಲಕ [[ ೧೯೫೧]]ರಲ್ಲಿ ಚಿತ್ರಲೋಕಕ್ಕೆ ಅಡಿಯಿರಿಸಿದರು. [[೧೯೫೭]]ರಲ್ಲಿ ನಿರ್ದೇಶಿಸಿದ 'ಮುಸಾಫಿರ್' ಹೃಷಿಕೇಶ್ ಅವರ ಮೊದಲ ಚಿತ್ರ.
 
[[೧೯೬೦]]ರಲ್ಲಿ ನಿರ್ಮಾಣಗೊಂಡ 'ಅನುರಾಧ' ಚಿತ್ರದೊಂದಿಗೆ ಮುಖರ್ಜಿ ಯಶಸ್ಸಿನ ದಾರಿಯಿಡಿದರು. ಕರ್ತವ್ಯವನ್ನೇ ದೇವರು ಎಂದು ಭಾವಿಸುವ ವೈದ್ಯನೊನ್ನ ತನ್ನ ಕುಟುಂಬವನ್ನೇ ಕಡೆಗಣಿಸುವ ಕತೆ 'ಅನುರಾಧ'ದಲ್ಲಿತ್ತು. ಈ ಚಿತ್ರಕ್ಕೆ ರಾಷ್ಟ್ರಪತಿಗಳ ಚಿನ್ನದ ಪದಕವೂ ಲಭಿಸಿತು.
 
ಆನಂತರ ಮುಖರ್ಜಿ 'ಅನುಪಮ' 'ಆಶೀರ್ವಾದ್' ಹಾಗೂ 'ಸತ್ಯಕಾಮ್' ಮುಂತಾದ ಹಲವಾರು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದರು. ಆಕ್ಷನ್ ಹೀರೋ ಆಗಿದ್ದ ಧರ್ಮೇಂದ್ರರಿಗೆ ಸಂಪೂರ್ಣ ವಿಭಿನ್ನ ಪಾತ್ರಗಳು ಸಿಕ್ಕಿದ್ದು ಮುಖರ್ಜಿ ಅವರ ಚಿತ್ರಗಳಿಂದಲೇ. ಇವತ್ತು ಮಿಂಚುತ್ತಿರುವ [[ಅಮಿತಾಭ್ ಬಚ್ಚನ್]] ಪ್ರಸಿದ್ಧಿ ಪಡೆದಿದ್ದು ಹೃಷಿಕೇಶ್ ಅವರ 'ಆನಂದ್' ಚಿತ್ರದ ಮೂಲಕ. ಜಯಾ ಬಚ್ಚನ್ ಬೆಳಕಿಗೆ ಬಂದದ್ದು 'ಗುಡ್ಡಿ' ಚಿತ್ರದ ಮೂಲಕ.
 
ಚುಪ್ಕೆ ಚುಪ್ಕೆ, ಬಾವರ್ಚಿ, ಗುಡ್ಡಿ ಹಾಗೂ ರಜನಿಗಂಧ್ ಮೊದಲಾದ ಈ ಎಲ್ಲ ಚಿತ್ರಗಳು [[ಭಾರತ|ಭಾರತೀಯ ಭಾರತೀಯಚಿತ್ರರಂಗ]] ಸಿನಿಮಾ ಲೋಕದ ಮೈಲಿಗಲ್ಲುಗಳೆಂದು ಕರೆಸಿಕೊಳ್ಳಲ್ಪಟ್ಟಿವೆ.
 
 
===ಪ್ರಶಸ್ತಿಗಳು===
 
ತಮ್ಮ ಉತ್ತಮ ನಿರ್ದೇಶನದಿಂದ [[ ದಾದಾಸಾಹೇಬ್ ಫಾಲ್ಕೆ]] ಮತ್ತು [[ಪದ್ಮವಿಭೂಷಣ]] ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
 
===ನಿಧನ===
ತಮ್ಮ ಉತ್ತಮ ನಿರ್ದೇಶನದಿಂದ [[ ದಾದಾಸಾಹೇಬ್ ಫಾಲ್ಕೆ]] ಮತ್ತು [[ಪದ್ಮವಿಭೂಷಣ]] ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
 
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹೃಷಿಕೇಶ ಮುಖರ್ಜಿಯವರು [[ಆಗಸ್ಟ್ ೨೭]], [[೨೦೦೬]],ರ [[ ಭಾನುವಾರ]] [[ಮುಂಬಯಿ|ಮುಂಬಯಿಯಲ್ಲಿ]] ನಿಧನರಾದರು.
===ನಿಧನ===
 
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹೃಷಿಕೇಶ ಮುಖರ್ಜಿಯವರು [[ಆಗಸ್ಟ್ ೨೭]], [[೨೦೦೬]],ರ [[ ಭಾನುವಾರ]] [[ಮುಂಬಯಿ|ಮುಂಬಯಿಯಲ್ಲಿ]] ನಿಧನರಾದರು.
 
[[ವರ್ಗ: ಚಿತ್ರರಂಗ]]
 
[[ವರ್ಗ: ನಿರ್ದೇಶಕರು]]
 
 
 
[[ವರ್ಗ:ಚಿತ್ರರಂಗ]]
[[ವರ್ಗ:ನಿರ್ದೇಶಕರು]]
[[ವರ್ಗ: ೧೯೨೨ ಜನನ]]
[[ವರ್ಗ: ೨೦೦೬ ನಿಧನ]]
[[en:Hrishikesh Mukherjee]]
೭,೪೦೭

edits

"https://kn.wikipedia.org/wiki/ವಿಶೇಷ:MobileDiff/28315" ಇಂದ ಪಡೆಯಲ್ಪಟ್ಟಿದೆ