ಎಂ. ಎ. ಹೆಗಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
* ೫, ಪರಮಾನಂದ ಸುಧಾ : -- ಶ್ರೀ ಶಂಕರಾಚಾರ್ಯರ ಬ್ರಹ್ಮಸೂತ್ರ ಭಾಷ್ಯದ ಮೊದಲ ನಾಲ್ಕು ಸೂತ್ರಭಾಷ್ಯದ ಅನುವಾದ ಮತ್ತು ವಿವರವಾದ ವ್ಯಾಖ್ಯಾನ. (ಈ ಮೇಲಿನ ಮೂರೂ ಗ್ರಂಥಗಳು -ಉದಯ ಪ್ರಕಾಶನ ಬೆಂಗಳೂರು ಇಲ್ಲಂದ ಪ್ರಕಟವಾಗಿದೆ.)
* ೬, ಕುಮಾರಿಲ ಭಟ್ಟ :- ಡಾ. ಪ್ರಭಾಕರ ಜೋಷಿ ಯವರೊಂದಿಗೆ ಚಿಂತನ ಮಾಲೆ ಯೊಂದಿಗೆ ಪ್ರಕಟಗೊಂಡಿದೆ.
* ೭, ಭಾರತೀಯ ತತ್ವ ಶಾಸ್ತ್ರ ಪರಿಚಯ :- ಡಾ. ಪ್ರಭಾಕರ ಜೋಷಿ ಯವರ ಸಹಯೋಗದೊಂದಿಗೆ ಪ್ರಕಟಿತ. ಭಾರತೀಯ ದರ್ಶನಗಳ ಸ್ವರೂಪವನ್ನು ಸರಳವಾಗಿ ಪರಿಚಯಿಸುವ ಗ್ರಂಥ. (ವರ್ಗ:[[ದರ್ಶನಶಾಸ್ತ್ರ]] )
* ೮, ಶಬ್ದ ಮತ್ತು ಜಗತ್ತು : ಬಿ.ಕೆ.ಮತಿಲಾಲ್ ಅವರ ದ ವರ್ಲ್ಡ ಅಂಡ್ ತಹೆ ವರ್ಡ್ ಇಂಗ್ಲಿಷ್ ಕೃತಿಯ ಕನ್ನಡ ಅನುವಾದ (ಈ ಮೇಲಿನ ಮೂರೂ ಕೃತಿಗಳು ಅಕ್ಷರ ಪ್ರಕಾಶನ ಹೆಗ್ಗೋಡು, ಇವರಿಂದ ಪ್ರಕಟಗೊಂಡಿವೆ.)
 
"https://kn.wikipedia.org/wiki/ಎಂ._ಎ._ಹೆಗಡೆ" ಇಂದ ಪಡೆಯಲ್ಪಟ್ಟಿದೆ