ಕ್ವಾಂಟಮ್ ಭೌತಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:HAtomOrbitals.png|thumb|275px|ಕ್ವಾಂಟಮ್ ಭೌತಶಾಸ್ತ್ರದ ಪ್ರಕಾರ [[ಜಲಜನಕ]]ದ [[ಅಣು]]ವಿನಲ್ಲಿ [[ಋಣವಿದ್ಯುತ್ಕಣ]]ಗಳು ಜೋಡಣೆಯ ಸಂಭವನಗಳ ಚಿತ್ರಣ.]]
 
'''ಕ್ವಾಂಟಮ್ ಭೌತಶಾಸ್ತ್ರ'''ವು ನಿಸರ್ಗದಲ್ಲಿ [[ಅಣು]]ವಿನ ಗಾತ್ರ ಮತ್ತು ಅದಕ್ಕಿಂತ ಚಿಕ್ಕದಾದ ಕಣಗಳ ಅಧ್ಯಯನ ನಡೆಸುವ [[ಭೌತಶಾಸ್ತ್ರ]]ದ ಒಂದು ಭಾಗ. ದೊಡ್ಡ ಗಾತ್ರಗಳಲ್ಲಿ ಕಾಣಿಸುವ ಭೌತಿಕ ಪ್ರಕ್ರಿಯೆಗಳಿಗೆ ಹೋಲಿಸಿದರೆ, ಈ ಚಿಕ್ಕ ಗಾತ್ರಗಳಲ್ಲಿನ ಪ್ರಕ್ರಿಯೆಗಳ ಅತ್ಯಂತ ಭಿನ್ನವಾಗಿರುತ್ತವೆ. [[ಅಲ್ಬರ್ಟ್ ಐನ್‍ಸ್ಟೈನ್]], [[ಮ್ಯಾಕ್ಸ್ ಪ್ಲಾಂಕ್]] ಮುಂತಾದ ವಿಜ್ಞಾನಿಗಳಿಂದ ಕ್ವಾಂಟಮ್ ಭೌತಶಾಸ್ತ್ರವು ಬೆಳೆದಿದೆ.