"ಮೊಳಕಾಲ್ಮೂರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಚಿತ್ರದುರ್ಗ ಜಿಲ್ಲೆಯ ಅತಿ ಚಿಕ್ಕ ತಾಲ್ಲೂಕು ಮೊಳಕಾಲ್ಮೂರು. ಈ ತಾಲ್ಲೂಕಿನ ಉತ್ತರಕ್ಕೆ ಬಳ್ಳಾರಿ ತಾಲ್ಲೂಕಿನ ಗಡಿ ಹಾಗೂ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿದೆ.ದಕ್ಷಣಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿ ಗಡಿ ಹಾಗೂ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿದೆ.ಪೂರ್ವಕ್ಕೆ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿದೆ.ಪಶ್ವಿಮಕ್ಕೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿದೆ. ಮೊಳಕಾಲ್ಮೂರು ತಾಲ್ಲೂಕು ಉ*ದ ಮುಖವಾಗಿ ಸುಮಾರು ೪೦ ಕಿ.ಮೀಟರ್ ವಿಸ್ತೀರ್ಣ ಹೊಂದಿದೆ.ಪೂ*ಪ ಮುಖವಾಗಿ ಸುಮಾರು ೨೭ ಕಿ.ಮೀಟರ್ ವಿಸ್ತೀರ್ಣವನ್ನು ಹೊಂದಿದೆ.ಮೊಳಕಾಲ್ಮೂರಿನ ಹಿಂದಿನ ಹೆಸರು'''
'''Bold text'''{{ಚುಟುಕು}}
'''ಮೊಳಕಾಲ್ಮೂರು''' [[ಚಿತ್ರದುರ್ಗ ಜಿಲ್ಲೆ|ಚಿತ್ರದುರ್ಗ ಜಿಲ್ಲೆಯ]] ಒಂದು ತಾಲೂಕು. ಮೊಳಕಾಲ್ಮೂರಿನ [[ರೇಷ್ಮೆ]] ಸೀರೆಗಳು ನವಿರಾದ ನೇಯ್ಗೆಗೆ ಹೆಸರಾಗಿವೆ. ಆದರೆ ಹೆಚ್ಚು ಜಾಹೀರಾಗದ ಕಾರಣ [[ಕಂಚಿ]] ಸೀರೆಗಳ ಹಾಗ ಪ್ರಸಿದ್ದ್ವೈದ್ಮಎರ್ .
 
[[bn:মোলাকালমুরু]]
[[bpy:মোলাকালমুরু]]
[[en:Molakalmuru]]
[[es:Molakalmuru]]
[[it:Molakalmuru]]--[[ವಿಶೇಷ:Contributions/106.197.251.26|106.197.251.26]] ೦೧:೫೧, ೬ ಜುಲೈ ೨೦೧೨ (UTC)
[[new:मोलकाल्मुरु]]
[[pt:Molakalmuru]]
[[vi:Molakalmuru]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/281111" ಇಂದ ಪಡೆಯಲ್ಪಟ್ಟಿದೆ