ತಟ್ಟೆ ಇಡ್ಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
+cat
No edit summary
೩ ನೇ ಸಾಲು:
ಹಲವು ವರ್ಷಗಳ ಹಿಂದೆ ಪ್ರಯೋಗಾತ್ಮಕವಾಗಿ ದೋಸೆಯಷ್ಟು ಅಗಲದ ಇಡ್ಲಿಗಳನ್ನು ಕರ್ನಾಟಕದ ತುಮಕೂರು ಜಿಲ್ಲೆಯ ಕ್ಯಾತ್ಸಂದ್ರದಲ್ಲಿರುವ ನಟರಾಜ ಹೊಟೆಲ್ ಮಾಲೀಕರು ತಯಾರಿಸಿದರು. ಅತಿ ಶೀಘ್ರದಲ್ಲಿಯೇ ಅದು ಪ್ರಸಿದ್ಧವಾಯಿತು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇರುವ ಆ ಹೊಟೆಲ್‍ಗೆ ಬರುವವರ ಸಂಖ್ಯೆ ಬಹಳವಾಯಿತು. ಕ್ಯಾತ್ಸಂದ್ರ ಊರನ್ನು ತಟ್ಟೆ ಇಡ್ಲಿಯಿಂದಲೇ ಗುರುತಿಸುವಂತಾಯಿತು. ಇನ್ನು ತಟ್ಟೆ ಇಡ್ಲಿ ಎಂದ ತಕ್ಷಣ ಎಲ್ಲರಿಗೂ ಮೊತ್ತ ಮೊದಲಿಗೆ ನೆನಪಾಗುವುದು ನಟರಾಜ ಹೊಟೆಲ್ ಆದರೆ, ರವಿ ಹೊಟೆಲ್ ಕೂಡಾ ಈಗ ಪ್ರಸಿದ್ಧವಾಗಿದೆ. ಒಂದು ಇಡ್ಲಿ ತಿನ್ನಲು ಒಪ್ಪತ್ತಿನ ಹೊಟ್ಟೆ ತುಂಬುವುದೆಂದರೆ ನಂಬಲಾದೀತೇ?
 
[[Category:ಖಾದ್ಯ, ತಿನಿಸು]]
[[ವರ್ಗ:ಖಾದ್ಯಗಳು]]
"https://kn.wikipedia.org/wiki/ತಟ್ಟೆ_ಇಡ್ಲಿ" ಇಂದ ಪಡೆಯಲ್ಪಟ್ಟಿದೆ