ಬೆಂಗಳೂರಿನ ಚರ್ಚುಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಬೆಂಗಳೂರು ನಗರದಲ್ಲಿ ಮುಖ್ಯವಾಗಿ ರೋಮನ್ ಕ್ಯಾಥಲಿಕ್ ಚರ್ಚ್ ಹಾಗೂ [[ಸಿ ಎಸ್ ...
 
No edit summary
೧ ನೇ ಸಾಲು:
ಬೆಂಗಳೂರು ನಗರದಲ್ಲಿ ಮುಖ್ಯವಾಗಿ [[ರೋಮನ್ ಕ್ಯಾಥಲಿಕ್ಕ್ಯಾಥೋಲಿಕ್ ಚರ್ಚ್]] ಹಾಗೂ [[ಸಿ ಎಸ್ ಐಸಿಎಸ್ಐ]] ಚರ್ಚುಗಳ ಜೊತೆಗೆ ಕ್ರೈಸ್ತ ಧರ್ಮದ ವಿವಿಧ ಪಂಥಗಳಾದ [[ಅಸೆಂಬ್ಲಿ ಆಫ್ ಗಾಡ್ ಚರ್ಚ್]], [[ಪೆಂಟೆಕೋಸ್ಟಲ್ ಚರ್ಚ್]], [[ಪ್ರೆಸ್ಬಿಟೇರಿಯನ್ ಚರ್ಚ್]], [[ಚರ್ಚ್ ಆಫ್ ಕ್ರೈಸ್ಟ್]], [[ಝಿಯೋನ್ ಚರ್ಚ್]], [[ನ್ಯೂಲೈಫ್ ಚರ್ಚ್]], [[ಫುಲ್ ಗಾಸ್ಪೆಲ್ ಚರ್ಚ್]], [[ಮಾರ್ ತೋಮಾ ಚರ್ಚ್]], [[ರಿವೈವಲ್ ಚರ್ಚ್]], [[ಬ್ಯಾಪ್ಟಿಸ್ಟ್ ಚರ್ಚ್]], [[ಸೆವೆಂತ್ ಡೇ ಅಡ್ವೆಂಟಿಸ್ಟ್ ಚರ್ಚ್]], [[ಜಾಕೊಬೈಟ್ ಸಿರಿಯನ್ ಕ್ಯಾಥಲಿಕ್ ಚರ್ಚ್]] ಮುಂತಾದವುಗಳು ಸಹಾ ಅಸ್ತಿತ್ವ ಹೊಂದಿವೆ. ಕೆಲ ಚರ್ಚುಗಳು ಚರ್ಚ್ ಎಂದು ಸಾಮಾನ್ಯವಾಗಿ ಭಾವಿಸುವಂಥ ಕಟ್ಟಡಗಳಲ್ಲಿರದೇ ಸಾಮಾನ್ಯ ಮನೆಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಕೆಲವಕ್ಕೆ ಕೇಂದ್ರೀಕೃತ ಧರ್ಮಮಂಡಲಿ ಇರುವುದಿಲ್ಲ.
 
[[ವರ್ಗ: ಬೆಂಗಳೂರಿನ ಚರ್ಚುಗಳು]]