"ವೇದಾಂತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
 
ಪುರೋಹಿತ ವರ್ಗದ ಆಧಿಪತ್ಯದ ಜೊತೆ ಜೊತೆಯಲ್ಲೇ ಸಾಂಖ್ಯಾಗಳ ಬೋಧನೆಯು ಬಳಕೆಗೆ ಬಂದಿತು. ಇದು ಸನ್ಯಾಸವನ್ನು ಸಮರ್ಥನೆ ಮಾಡಿತು. ಈ ಎರಡೂ ಮಾರ್ಗಗಳಿಂದ ಮಾನವಕುಲವನ್ನು ರಕ್ಷಿಸುವ ಸಲುವಾಗಿ ಕೃಷ್ಣ ಭಾಗವತ ಧರ್ಮವನ್ನು ಸ್ಥಾಪಿಸಿದ.</ref> ಅಥವಾ ಧಾರ್ಮಿಕ ಸಂಸ್ಕಾರ ಸಂಬಂಧಿತ ಅಂಶಗಳನ್ನು [[ಬ್ರಾಹ್ಮಣರು]] ಧ್ಯಾನಸ್ಥ ಹಾಗು ಪಾಪಪರಿಹಾರಾರ್ಥಕ ಕ್ರಿಯೆಗಳಾಗಿ ಸಮಾಜವನ್ನು ಆತ್ಮ-ಜ್ಞಾನಕ್ಕೆ ಮಾರ್ಗದರ್ಶನ ನೀಡಲು ಆಚರಿಸಿದರು. ಹೆಚ್ಚಿನ [[ಜ್ಞಾನ]] (ಗ್ನೋಸಿಸ್)- ಅಥವಾ ಜ್ಞಾನ-ಕೇಂದ್ರಿತ ಅರಿವುಗಳು ಹೊರಹೊಮ್ಮಲಾರಂಭಿಸಿದವು. ವೈದಿಕ ಸಂಸ್ಕೃತಿಯ ಈ [[ಆಧ್ಯಾತ್ಮಿಕ]] ಹರಿವುಗಳು ಧಾರ್ಮಿಕ ಕ್ರಿಯೆಗಳಿಗಿಂತ ಹೆಚ್ಚಾಗಿ, ಧ್ಯಾನ,ಆತ್ಮಸಂಯಮ ಹಾಗೂ ಆಧ್ಯಾತ್ಮಿಕ ಸಂಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದವು.
[[ಸಂಸ್ಕೃತ]] ದ ಹಿಂದಿನ ಗ್ರಂಥಗಳಲ್ಲಿ 'ವೇದಾಂತ'ವನ್ನು ಉಪನಿಷತ್ತು ಗಳು ಎಂದು ಸೂಚಿಸಲಾಗುತ್ತಿತ್ತು. ಈ [[ಉಪನಿಷತ್|ಉಪನಿಷತ್ತುಗಳು]]ವೇದ ಗ್ರಂಥಗಳ ಅತ್ಯಂತ ಚಿಂತನೆಯ ಹಾಗು ತಾತ್ವಿಕ ಅಂಶಗಳನ್ನು ಒಳಗೊಂಡಿದೆ. ಆದಾಗ್ಯೂ, ಹಿಂದೂಧರ್ಮದ ಮಧ್ಯಯುಗದ ಅವಧಿಯಲ್ಲಿ, ವೇದಾಂತ ಎಂಬ ಪದವನ್ನು ಉಪನಿಷತ್ತುಗಳನ್ನು ವ್ಯಾಖ್ಯಾನಿಸುವ ತತ್ವಶಾಸ್ತ್ರದ ಪರಂಪರೆ ಎಂದು ಕರೆಯಲಾಗುತ್ತಿತ್ತು. ಸಾಂಪ್ರದಾಯಿಕ ವೇದಾಂತವು ಧಾರ್ಮಿಕ ಗ್ರಂಥದ ಪುರಾವೆ, ಅಥವಾ [[ಶಬ್ದ ಪ್ರಮಾಣ]] ವನ್ನು ಜ್ಞಾನದ ಅತ್ಯಂತ ವಿಶ್ವಾಸಾರ್ಹ ಮಾರ್ಗವೆಂದು ಪರಿಗಣಿಸುತ್ತದೆ. ಆದರೆ ಗ್ರಹಿಕೆ ಅಥವಾ [[ಪ್ರತ್ಯಕ್ಷಾ]], ಹಾಗು ತಾರ್ಕಿಕ ನಿರ್ಣಯ, ಅಥವಾ [[ಅನುಮಾನ]] ವನ್ನು ಅಮುಖ್ಯ ಅಂಶವೆಂದು ಪರಿಗಣಿಸಲಾಗುತ್ತದೆ (ಆದರೆ ಇದು ಕ್ರಮಬದ್ಧ).
 
=== ನಿಯಮಬದ್ಧತೆ ===
೪೦,೮೪೭

edits

"https://kn.wikipedia.org/wiki/ವಿಶೇಷ:MobileDiff/279938" ಇಂದ ಪಡೆಯಲ್ಪಟ್ಟಿದೆ