ಕೃಷ್ಣಸ್ವಾಮಿ ಕಸ್ತೂರಿರಂಗನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.3) (Robot: Adding hi:के. कस्तूरीरंगन; cosmetic changes
೮ ನೇ ಸಾಲು:
|death_date =
|death_place =
|residence = [[Imageಚಿತ್ರ:Flag of India.svg|20px]] [[India]]
|nationality = [[Imageಚಿತ್ರ:Flag of India.svg|20px]] [[India]]n
|field = [[Astronomy]]/Space Research including [[Science]], [[Technology]] and Applicastions
|work_institution =[[National Institute of Advanced Studies]]; [[Indian Space Research Organisation]]
೨೧ ನೇ ಸಾಲು:
}}
 
ಡಾ.'''ಕೃಷ್ಣಸ್ವಾಮಿ ಕಸ್ತೂರಿರಂಗನ್''' ({{lang-kn|ಕೃಷ್ಣಸ್ವಾಮಿ ಕಸ್ತೂರಿರಂಗನ್}}) ಅವರು [[ಕರ್ನಾಟಕ|ಕರ್ನಾಟಕ]]ದ [[ಬೆಂಗಳೂರು|ಬೆಂಗಳೂರಿನಲ್ಲಿ]] ನೆಲಸಿರುವ ಬಾಹ್ಯಾಕಾಶ ವಿಜ್ಞಾನಿಯಾಗಿದ್ದು, ಇವರು ೨೦೦೩ ರವರೆಗೆ ೯ ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ನೇತೃತ್ವ ವಹಿಸಿದ್ದರು. ಇವರು ಭಾರತೀಯ ಸಂಸತ್ತಿನ ಮೇಲ್ಮನೆ ([[ರಾಜ್ಯಸಭೆ|ರಾಜ್ಯ ಸಭೆ]],೨೦೦೩-೨೦೦೯ಯ) ಸದಸ್ಯರಾಗಿದ್ದರು. ಇವರು ಇದೀಗ [[ಭಾರತ ಸರ್ಕಾರ|ಭಾರತ ಸರ್ಕಾರ]]ದ ಯೋಜನಾ ಆಯೋಗದ ಸದಸ್ಯರಾಗಿದ್ದಾರೆ
<ref>{{cite web |url=http://planningcommission.nic.in/aboutus/orgn.html |title=Planning Commission Organisation |work=Shivap |accessdate=2009-12-03}}</ref>.ಹಾಗೆಯೇ ಇವರು ಏಪ್ರಿಲ್ ೨೦೦೪ ರಿಂದ ಬೆಂಗಳೂರಿನಲ್ಲಿರುವ ಸುಧಾರಿತ ಶಿಕ್ಷಣದ ರಾಷ್ಟ್ರೀಯ ಸಂಸ್ಥೆ. ಇವರು [[ಭಾರತ ಸರ್ಕಾರ|ಭಾರತ ಸರ್ಕಾರ]]ದಿಂದ ಮೂರು ನಾಗರಿಕ ಪ್ರಶಸ್ತಿಯ ಸ್ವೀಕೃತರಾಗಿದ್ದಾರೆ: [[ಪದ್ಮಶ್ರೀ|ಪದ್ಮಶ್ರೀ]] (೧೯೮೨), [[ಪದ್ಮಭೂಷಣ|ಪದ್ಮಭೂಷಣ]] (೧೯೯೨) ಮತ್ತು [[ಪದ್ಮ ವಿಭೂಷಣ|ಪದ್ಮ ವಿಭೂಷಣ]] (೨೦೦೦).
 
== ಪ್ರಮುಖ ಕೊಡುಗೆಗಳು ==
ಡಾ. ಕಸ್ತೂರಿರಂಗನ್ ಅವರು ೨೦೦೩ ರ ಆಗಸ್ಟ್ ೨೭ ರಂದು ತಮ್ಮ ಅಧಿಕಾರ ಮುಕ್ತಾಯಗೊಳ್ಳುವ ಮುನ್ನ ೯ ವರ್ಷಗಳಿಗೂ ಹೆಚ್ಚು ಕಾಲ ಇಸ್ರೋ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಇಲಾಖೆಯಲ್ಲಿ ಭಾರತ ಸರ್ಕಾರಕ್ಕೆ ಕಾರ್ಯದರ್ಶಿಯಾಗಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ನಿರ್ದೇಶನಕ್ಕೆ ಜವಾಬ್ದಾರಿಯಾಗಿದ್ದರು. ಈ ಹಿಂದೆ ಅವರು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿದ್ದರು ಮತ್ತು ಆಧುನಿಕ ಯುಗದ ಬಾಹ್ಯಾಕಾಶ ನೌಕೆ, ಭಾರತೀಯ ರಾಷ್ಟ್ರೀಯ ಉಪಗ್ರಹ (ಇನ್ಸಾಟ್-೨) ಮತ್ತು ಭಾರತೀಯ ದೂರ ಗ್ರಾಹಿಉಪಗ್ರಹಗಳು (ಐಆರ್ಎಸ್-೧ಎ ಮತ್ತು ೧ಬಿ) ಜೊತೆಗೆ ವೈಜ್ಞಾನಿಕ ಉಪಗ್ರಹಗಳ ಅಭಿವೃದ್ದಿಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. ಇವರು ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣೆಯ ಉಪಗ್ರಹಗಳಾದ ಭಾಸ್ಕರ-I ಮತ್ತು II ರ ಯೋಜನಾ ನಿರ್ದೇಶಕರಾಗಿದ್ದರು.
 
ಇವರ ನಾಯಕತ್ವದಲ್ಲಿ, ಭಾರತದ ಹೆಸರಾಂತ ಉಡಾವಣಾ ವಾಹನಗಳಾದ ಪೋಲಾರ್ ಉಪಗ್ರಹ ಉಡಾವಣಾ ವಾಹನ ಮತ್ತು ಜಿಯೋಸಿಂಕ್ರೋನಸ್ ಉಪಗ್ರಹ ಉಡಾವಣಾ ವಾಹನದ ಉಡಾವಣೆ ಮತ್ತು ಕಾರ್ಯನಿರ್ವಹಣೆಯನ್ನು ಒಳಗೊಂಡು ಹಲವು ಪ್ರಮುಖ ಸಾಧನೆಗಳನ್ನು ಕೈಗೊಳ್ಳಲಾಗಿದೆ. ಜಿಎಸ್ಎಲ್‌ವಿ, ಜಿಎಸ್ಎಲ್‌ವಿಎಂಕೆ-III ಯ ಸುಧಾರಿತ ಆವೃತ್ತಿಯ ಮತ್ತು ಅದರ ಸಂಪೂರ್ಣ ವಿನ್ಯಾಸಗಳ ವ್ಯಾಖ್ಯಾನಗಳ ಅಧ್ಯಯನಗಳು ಸಹ ಪೂರ್ಣಗೊಳಿಸಲಾಯಿತು. ಹೆಚ್ಚಿನದಾಗಿ, ಅವರು ವಿಶ್ವದ ಅತ್ಯನ್ನತ ನಾಗರಿಕ ದೂರ ಗ್ರಾಹಿ ಉಪಗ್ರಹಗಳಾದ ಐಆರ್ಎಸ್ -೧ಸಿ ಮತ್ತು ೧ಡಿ ಗಳ ಅಭಿವೃದ್ಧಿ ಮತ್ತು ಉಡಾವಣೆಯ ಮೇಲ್ವಿಚಾರಣೆ ವಹಿಸಿದ್ದಲ್ಲದೇ, ಹೊಸ ಯುಗದ ಇನ್ಸಾಟ್ ಸಂವಹನ ಉಪಗ್ರಹಗಳು ಜೊತೆಗೆ ಸಾಗರ ವೀಕ್ಷಣೆ ಉಪಗ್ರಹಗಳಾದ ಐಆರ್ಎಸ್ -ಪಿ೩/ಪಿ೪ ರ ಸಫಲವಾಗಿಸುವಿಕೆಯಲ್ಲೂ ಪ್ರಮುಖ ಪಾತ್ರ ವಹಿಸಿದರು. ಅವರು ಚಂದ್ರಾಯಣ-Iರ ಅರ್ಥನಿರೂಪಣೆಗೆ ಕಾರಣವಾದ ವಿಸ್ತ್ರೃತ ಅಧ್ಯಯನಗಳ ಮೂಲಕ ಭಾರತವು ಗ್ರಹಗಳ ಅನ್ವೇಷಣೆಯ ಯುಗಕ್ಕೆ ಪ್ರವೇಶಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪ್ರಯತ್ನಗಳು ಭಾರತವನ್ನು ಉತ್ಕೃಷ್ಟ ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಧನೆಯ ರಾಷ್ಟ್ರವಾಗಿ ಪ್ರಮುಖ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹೊಂದಿರುವ ಕೇವಲ ೬ ರಾಷ್ಟ್ರಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತು. ಖಭೌತ ವಿಜ್ಞಾನಿಯಾಗಿ, ಡಾ. ಕಸ್ತೂರಿರಂಗನ್ ಅವರ ಆಸಕ್ತಿಯಲ್ಲಿ ಹೆಚ್ಚು ಸಾಮರ್ಥ್ಯದ ಎಕ್ಸ್-ರೇ ಮತ್ತು ಗಾಮಾ ಕಿರಣಗಳು ಮತ್ತು ಆಪ್ಟಿಕಲ್ ಖಗೋಳ ವಿಜ್ಞಾನದಲ್ಲಿನ ಸಂಶೋಧನೆಯೂ ಒಳಗೊಂಡಿದೆ. ಭಾರತದ ಹೆಚ್ಚು ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಆಧಾರಿತ ಅಧಿಕ ಸಾಮರ್ಥ್ಯದ ಖಗೋಳ ವಿಜ್ಞಾನ ವೀಕ್ಷಕ ಮತ್ತು ಸಂಬಂಧಿತ ಚಟುವಟಿಕೆಗಳ ಪ್ರಾರಂಭಿಸುವಿಕೆಯು ಕೂಡ ಅವರ ನಾಯಕತ್ವದಲ್ಲಿ ಪ್ರಮುಖ ಸಾಧನೆಗಳಾಗಿವೆ. ಅವರು ಕಾಸ್ಮಿಕ್ ಎಕ್ಸ್-ರೇ ಮತ್ತು ಗಾಮಾ ಕಿರಣದ ಮೂಲಗಳು ಮತ್ತು ಕೆಳಮಟ್ಟದ ವಾತಾವರಣದಲ್ಲಿ ಕಾಸ್ಮಿಕ್ ಎಕ್ಸ್-ರೇಗಳ ಪರಿಣಾಮಗಳ ಅಧ್ಯಯನಗಳಲ್ಲಿ ವಿಸ್ತ್ರೃತ ಮತ್ತು ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ.
 
== ಶಿಕ್ಷಣ ಮತ್ತು ಸಂಶೋಧನೆ ==
ಡಾ. ಕಸ್ತೂರಿರಂಗನ್ ಅವರು ವಿಜ್ಞಾನದಲ್ಲಿ ವಿಶೇಷ ಪದವಿಯನ್ನು ಪಡೆದರು ಮತ್ತು ಬಾಂಬೆವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿಯನ್ನು ಪಡೆದರು. ಇವರು ಫಿಸಿಕಲ್ ರಿಸರ್ಜ್ ಲ್ಯಾಬೋರೇಟರಿ [[ಅಹ್ಮದಾಬಾದ್|ಅಹಮದಾಬಾದ್]]ನಲ್ಲಿ ಕಾರ್ಯನಿರ್ವಹಿಸುತ್ತಾ ೧೯೭೧ ರಲ್ಲಿ ಎಕ್ಸ್‌ಪರಿಮೆಂಟಲ್ ಹೈ ಎನರ್ಜಿಯಲ್ಲಿ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದರು.
 
೩೬ ನೇ ಸಾಲು:
ಡಾ. ಕಸ್ತೂರಿರಂಗನ್ ಅವರು ಭಾರತದೊಳಗೆ ಮತ್ತು ವಿದೇಶಗಳೆರಡರಲ್ಲೂ ಹಲವು ಪ್ರಮುಖ ವಿಜ್ಞಾನ ಅಕಾಡಮೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸದಸ್ಯರಾಗಿದ್ದಾರೆ.
 
== ಬಾಹ್ಯಾಕಾಶ ಕಾರ್ಯಕ್ರಮದ ವೃತ್ತಿಜೀವನದ ಮುಖ್ಯಾಂಶಗಳು ==
*೨೦೦೪ ರ ನಂತರ, ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನ ನಿರ್ದೇಶಕರು
*೨೦೦೩ ನಂತರ ಸಂಸತ್ ಸದಸ್ಯ (ರಾಜ್ಯ ಸಭೆ)
೪೭ ನೇ ಸಾಲು:
* ೧೯೭೬ - ೧೯೮೦ ಯೋಜನಾ ನಿರ್ದೇಶಕರು, ಭಾಸ್ಕರ-I ಉಪಗ್ರಹ, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು
 
== ವಿಶೇಷ ಕಾರ್ಯಭಾರಗಳು ==
*೨೦೦೫-೨೦೦೬ ಅಧ್ಯಕ್ಷರು, ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ (INAE)
*೨೦೦೪ ರ ನಂತರ, ಅಧ್ಯಕ್ಷರು, ಭಾರತೀಯ ವಿಜ್ಞಾನ ಸಂಸ್ಥೆಯ ಕೌನ್ಸಿಲ್ (IISc)
೬೮ ನೇ ಸಾಲು:
*೨೦೦೯ ರ ನಂತರ, ಸದಸ್ಯರು, ಯೋಜನಾ ಆಯೋಗ, ಭಾರತ ಸರ್ಕಾರ.
 
== ಫೆಲೋಶಿಪ್‌ಗಳು/ಸದಸ್ಯತ್ವಗಳು: ರಾಷ್ಟ್ರೀಯ ==
 
*ಫೆಲೋ, ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ (FASc)
೮೬ ನೇ ಸಾಲು:
*ಆಜೀವ ಸದಸ್ಯರು, ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಶನ್ (ಐಎಸ್‌ಸಿಎ)
 
== ಫೆಲೋಶಿಪ್‌ಗಳು/ಸದಸ್ಯತ್ವಗಳು: ಅಂತರಾಷ್ಟ್ರೀಯ ==
 
*ಸದಸ್ಯರು, ಇಂಟರ್‌ನ್ಯಾಷನಲ್ ಆಸ್ಟ್ರೋನೋಮಿಕಲ್ ಯೂನಿಯನ್ (೧೯೮೨ ರಿಂದ).
೯೭ ನೇ ಸಾಲು:
*ಸದಸ್ಯರು, ಇಂಡಿಯಾ-ಚೀನಾ ಎಮಿನೆಂಟ್ ಪರ್ಸನ್ಸ್ ಗ್ರೂಪ್, ಭಾರತೀಯ ಸಂಸತ್ತಿನಿಂದ ರಚಿತವಾದದ್ದು
 
== ರಾಷ್ಟ್ರೀಯ ಪ್ರಶಸ್ತಿಗಳು ==
 
*ಶ್ರೀ. ಹರಿ ಓಂ ಆಶ್ರಮ ಡಾ. ವಿಕ್ರಮ್ ಸಾರಾಭಾಮಿ ಪ್ರೇರಿತ್ ಪ್ರಶಸ್ತಿ (೧೯೮೧)
೧೩೬ ನೇ ಸಾಲು:
*ಮೈಸೂರಿನ ಪ್ರೊ. ವೈ.ಟಿ. ತಾತಾಚಾರಿ ಮತ್ತು ಶ್ರೀಮತಿ ಮಾಧುರಿ ತಾತಾಚಾರಿ ಅವರ. ಪ್ರೊ. ವೈ.ಟಿ. ತಾತಾಚಾರಿ ಜೀವಮಾನ ಸಾಧನೆ ಪ್ರಶಸ್ತಿ, ೨೦೦೯ ರ ಮಾರ್ಚ್ ೧೪ ರಂದು
 
== ಅಂತರಾಷ್ಟ್ರೀಯ ಪ್ರಶಸ್ತಿಗಳು ==
 
*ಸೋವಿಯತ್ ಅಕಾಡೆಮಿ ಆಫ್ ಸೈನ್ಸಸ್‌ನ ಇಂಟರ್‌ಕೋಸ್ಮೋಸ್ ಕೌನ್ಸಿಲ್ ಪ್ರಶಸ್ತಿ (೧೯೮೧)
೧೪೬ ನೇ ಸಾಲು:
*ವಾರ್ಷಿಕ ಇಎಸ್ಆರ್ಐ ಅಂತರಾಷ್ಟ್ರೀಯ ಯೂಸರ್ ಸಮ್ಮೇಳನ, ಸ್ಯಾನ್ ಡೀಗೋ, ಯುಎಸ್ಎನಲ್ಲಿ ''ಮೇಕಿಂಗ್ ಎ ಡಿಫೆರೆನ್ಸ್ ಪ್ರಶಸ್ತಿ'' (೨೦೦೯)<ref>{{cite web |url=http://www.esri.com/company/about/facts.html |title=ESRI Lauds Dr. Krishnaswamy Kasturirangan for Making a Difference |work=GISuser |accessdate=2009-07-31}}</ref>
 
== ಪ್ರಶಸ್ತಿಗಳು ==
 
ಡಾ. ಕಸ್ತೂರಿ ರಂಗನ್ ಅವರು ಕೆಳಗೆ ನೀಡಿರುವ ೧೬ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಿದ್ದಾರೆ:
೧೫೨ ನೇ ಸಾಲು:
ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ (೧೯೯೪), ಆಂಧ್ರ ವಿಶ್ವವಿದ್ಯಾನಿಲಯ (೧೯೯೫), ಎಸ್.ವಿ.ವಿಶ್ವವಿದ್ಯಾನಿಲಯ, ತಿರುಪತಿ (೧೯೯೬), ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯ, ಅನಂತಪುರ (೧೯೯೮), ಅಣ್ಣಾ ವಿಶ್ವವಿದ್ಯಾನಿಲಯ, ಚೆನ್ನೈ (೧೯೯೮), ರೂರ್ಕಿ ವಿಶ್ವವಿದ್ಯಾನಿಲಯ, ರೂರ್ಕಿ (೧೯೯೯), ಐಐಟಿ, ಬಾಂಬೆ (೨೦೦೦), ಛತ್ರಪತಿ ಸಾಹೂ ಜೀ ಮಹಾರಾಜ್ ವಿಶ್ವವಿದ್ಯಾನಿಲಯ, ಕಾನ್‌ಪುರ (೨೦೦೦), ಗುರುನಾನಕ್ ದೇವ್ ವಿಶ್ವವಿದ್ಯಾನಿಲಯ, ಅಮೃತಸರ (೨೦೦೧), ಕಲ್ಕತ್ತಾ ವಿಶ್ವವಿದ್ಯಾನಿಲಯ, ಕಲ್ಕತ್ತಾ (೨೦೦೨), ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ (ಐಜಿಎನ್‌ಓಯೂ), ನವದೆಹಲಿ (೨೦೦೩), ಪಂಜಾಬ್ ವಿಶ್ವವಿದ್ಯಾನಿಲಯ, ಚಂಡೀಗಢ (೨೦೦೩), ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ಬೆಳಗಾಂ (೨೦೦೪), ಅಳಗಪ್ಪ ವಿಶ್ವವಿದ್ಯಾನಿಲಯ, ಕಾರೈಕುಡಿ (೨೦೦೬), ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು (೨೦೦೭); ಎಸ್ಆರ್ಎಮ್ ವಿಶ್ವವಿದ್ಯಾನಿಲಯ , ಚೆನ್ನೈ (೨೦೦೮)
 
== ರಾಷ್ಟ್ರೀಯ ಮಾನ್ಯತೆಗಳು ==
*ಪದ್ಮಶ್ರೀ : ೧೯೮೨
*ಪದ್ಮ ಭೂಷಣ (೧೯೯೨)
*ಪದ್ಮ ವಿಭೂಷಣ (೨೦೦೦)
 
== ಅಂತರಾಷ್ಟ್ರೀಯ ಮಾನ್ಯತೆಗಳು ==
 
*ಫ್ರಾನ್ಸ್‌ನ ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಿಂದ ‘ಆಫೀಸರ್ ಆಫ್ ದಿ ಲೀಜನ್ ದಿ’ಹಾನರ್’ (೨೦೦೨) ಪ್ರಶಸ್ತಿ
 
== ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರಗಳು ==
 
*ಉಪಾಧ್ಯಕ್ಷಱು (ವೈಜ್ಞಾನಿಕ ಸಂಗತಿಗಳು), ಅಂತರಾಷ್ಟ್ರೀಯ ಬಾಹ್ಯಾಕಾಶ ಯಾನಿಗಳ ಅಕಾಡೆಮಿ (೨೦೦೩-೨೦೦೫)
೧೭೫ ನೇ ಸಾಲು:
*ಸಂದರ್ಶಕ ಪ್ರೊಫೆಸರ್, ಕಿಂಗ್ಸ್ ಕಾಲೇಜು, ಲಂಡನ್ (೨೦೦೯ ರ ನಂತರ)
 
== ಸಾಮಾನ್ಯ ಮಾಹಿತಿ ==
 
ಇವರು ಖಗೋಳ ವಿಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಅದರ ಅನ್ವಯಗಳ ಕ್ಷೇತ್ರಗಳಲ್ಲಿ ೨೪೪ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.
೧೮೧ ನೇ ಸಾಲು:
ರಾಷ್ಟ್ರದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ೬೦ ಘಟಿಕೋತ್ಸವ ಭಾಷಣಗಳನ್ನು ಮಾಡಿದ್ದಾರೆ ಮತ್ತು ೧೬ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ್ದಾರೆ.
 
ಇವರು ಸುಮಾರು ೩೦೯ ಸಾರ್ವಜನಿಕ ಮತ್ತು ಸ್ಮಾರಕ ಉಪನ್ಯಾಸಗಳನ್ನು ನೀಡಿದ್ದಾರೆ. ಇವರ ಇತ್ತೀಚಿನ ಉಪನ್ಯಾಸಗಳಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ ನಲ್ಲಿ ಎಂ.ಎನ್.ಸಾಹಾ ಸ್ಮಾರಕ ಉಪನ್ಯಾಸ; ರಾಯಲ್ ಸೊಸೈಟಿ ಆಫ್ ಲಂಡನ್ನಲ್ಲಿ ಜೆ.ಸಿ.ಬೋಸ್ ಸ್ಮಾರಕ ಉಪನ್ಯಾಸ; ಮೂರನೇ ದರ್ಬಾರಿ ಸೇತ್ ಸ್ಮಾರಕ ಉಪನ್ಯಾಸ, [[ನವ ದೆಹಲಿ|ನವದೆಹಲಿ]]; ಆಸ್ಟ್ರೇಲಿಯನ್ ರಾಷ್ಟ್ರೀಯ ವಿಶ್ವವಿದ್ಯಾನಿಲಯ, ಕ್ಯಾನ್‌ಬೆರಾದಲ್ಲಿ ಕೆ.ಆರ್.ನಾರಾಯಣನ್ ಉಪನ್ಯಾಸ; ೨೮ ನೇ ವಿಕ್ರಮ್ ಸಾರಾಭಾಯಿ ಸ್ಮಾರಕ ಉಪನ್ಯಾಸ, ಅಹಮದಾಬಾದ್ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್, ಅಹಮದಾಬಾದ್; ದೆಹಲಿ ವಿಶ್ವವಿದ್ಯಾನಿಲಯದ, ದೆಹಲಿಯಲ್ಲಿ ಪ್ರೊ. ಡಿ.ಎಸ್. ಕೊಥಾರಿ ಸ್ಮಾರಕ ಉಪನ್ಯಾಸ; ಕರ್ನಾಟಕ ರಾಜ್ಯೋತ್ಸವ ವಿಸ್ತರಣೆ ಉಪನ್ಯಾಸ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಾಗಿನ ಸಂಸ್ಥೆ, [[ಬೆಂಗಳೂರು|ಬೆಂಗಳೂರು]]; ಶ್ರೀ ಆರ್ಥರ್ ಸಿ ಕ್ಲಾರ್ಕ್ ಅವರ ಮೊದಲ ಸ್ಮಾರಕ ಉಪನ್ಯಾಸ, ಎಸಿಸಿಐಎಮ್‌ಟಿ, ಕೊಲಂಬೋ ಇವುಗಳು ಸೇರಿವೆ. ಅತೀ ಇತ್ತೀಚೆಗೆ, ಇವರು ಇಂಟರ್‌ನ್ಯಾಷನಲ್ ಆಸ್ಟ್ರೋನಾಟಿಕಲ್ ಫೆಡರೇಶನ್ ಮತ್ತು [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] ಇವುಗಳು ಸ್ಪುಟ್ನಿಕ್ ಉಡಾವಣೆಯ ೫೦ ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ [[ಪ್ಯಾರಿಸ್|ಪ್ಯಾರಿಸ್]]ನ ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ‘ಮನುಕುಲದ ಸೇವೆಗಾಗಿ ಬಾಹ್ಯಾಕಾಶ ತಂತ್ರಜ್ಞಾನದ ಸಂಭಾವ್ಯತೆ: ಮುಂದಿನ ೫೦ ವರ್ಷಗಳು’ ಎಂಬ ಕುರಿತಾಗಿನ ಪ್ರಮುಖ ಭಾಷಣವನ್ನು ಮಾಡಿದ ಏಕೈಕ ಏಷ್ಯಾದ ವ್ಯಕ್ತಿ ಮತ್ತು ನಾಲ್ಕು ಜಾಗತಿಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
 
== ಗ್ರಂಥಸೂಚಿ ==
*[http://www.agu.org/pubs/crossref/1969/JA074i021p05139.shtml''ಬಲೂನ್ ಅಬ್ಸರ್ವೇಷನ್ ಆನ್ ಎಕ್ಸ್-ರೇಸ್ ಇನ್ 20 -೨೦೦ ಕೆಇವಿ ರೇಂಜ್'' ಕೆ.ಕಸ್ತೂರಿರಂಗನ್, ಪಿ.ಡಿ. ಭಾವಸಾರ್ ಮತ್ತು ಎನ್.ಡಬ್ಲೂ. ನೇರೂಕರ್ ಅವರಿಂದ. (ಜೆ. ಜಿಯೋಫಿ. ರೆಸಿ., 74, 5139, 1969)]
*[http://www.agu.org/pubs/crossref/1971/JA076i016p03527.shtml ''ಸೆಕೆಂಡರಿ ಬ್ಯಾಕ್‌ಗ್ರೌಂಡ್ ಪ್ರಾಪರ್ಟೀಸ್ ಆಫ್ ಎಕ್ಸ್-ರೇ ಆಸ್ಟ್ರಾನೋಮಿಕಲ್ ಟೆಲೆಸ್ಕೋಪ್ ಅಟ್ ಬಲೂನ್ ಆಟಿಟ್ಯೂಡ್ಸ್'' ಕೆ.ಕಸ್ತೂರಿರಂಗನ್ ಅವರಿಂದ. ][http://www.agu.org/pubs/crossref/1971/JA076i016p03527.shtml (ಜೆ. ಜಿಯೋಫಿ. ][http://www.agu.org/pubs/crossref/1971/JA076i016p03527.shtml ರೆಸಿ., ಸ್ಪೇಸ್ ಫಿಸಿಕ್ಸ್, ಸಂ.76, ಪು.3527, 1971)]
೨೦೯ ನೇ ಸಾಲು:
*''ಸ್ಪೇಸ್ ಓಡಿಸ್ಸಿ: ಎ ಡೌನ್ ಟು ಅರ್ಥ್ ಪರ್ಸ್ಪೆಕ್ಟಿವ್'' ಕೆ. ಕಸ್ತೂರಿರಂಗನ್ ಅವರಿಂದ. ಮೊದಲ ಸರ್ ಆರ್ಥರ್ ಸಿ ಕ್ಲಾರ್ಕ್ ಸ್ಮಾರಕ ಉಪನ್ಯಾಸ, ಕೊಲಂಬೋದ ಆರ್ಥರ್ ಸಿ ಕ್ಲಾರ್ಕ್ ಇನ್‌ಸ್ಟಿಟ್ಯೂಟ್ ಫಾರ್ ಮಾಡರ್ನ್ ಟೆಕ್ನಾಲಜೀಸ್ (ಎಸಿಸಿಐಎಮ್‌ಟಿ)ಯ ಬಂಡಾರನಾಯಕೆ ಸ್ಮಾರಕ ಅಂತರಾಷ್ಟ್ರೀಯ ಸಭಾಂಗಣದಲ್ಲಿ ನೀಡಿದ ಭಾಷಣ, ೧೯ ಮಾರ್ಚ್ ೨೦೦೯, ಪ್ರಕಟಣೆಗಳು ಮತ್ತು ಸಾರ್ವಜನಿಕ ಸಂಬಂಧಗಳ ಘಟಕ, ಇಸ್ರೋ ಕೇಂದ್ರಕಚೇರಿ ಇವರಿಂದ ಪ್ರಕಟಿತ, ೨೦೦೯
 
== ಬಾಹ್ಯ ಕೊಂಡಿಗಳು ==
*[http://www.isro.org/krangan/biodata_krangan.htm ಇಸ್ರೋದಲ್ಲಿರುವ ಡಾ. ಕೆ.ಕಸ್ತೂರಿರಂಗನ್ ಅವರ ಸ್ವವಿವರಗಳು]
*[http://rspas.anu.edu.au/papers/narayanan/2006oration.pdf ಇಂಡಿಯಾಸ್ ಸ್ಪೇಸ್ ಎಂಟರ್‌ಪ್ರೈಸ್ : ಕೌಶಲ್ಯ ಯೋಚನೆ ಮತ್ತು ಯೋಜನೆಯಲ್ಲಿ ಸಾಂದರ್ಭಿಕ ಅಧ್ಯಯನ],ಆಸ್ಟ್ರೇಲಿಯ ಸೌತ್ ಏಷ್ಯಾ ರಿಸರ್ಚ್ ಸೆಂಟರ್ (ಎಎಸ್ಎಆರ್‌ಸಿ)ನಲ್ಲಿ ಡಾ. ಕಸ್ತೂರಿರಂಗನ್ ಅವರ ೨೦೦೬ ನೆಯ ನಾರಾಯಣನ್ ಉಪನ್ಯಾಸ
೨೩೫ ನೇ ಸಾಲು:
}}
{{DEFAULTSORT:Kasturirangan, Krishnaswami}}
[[Categoryವರ್ಗ:ಪದ್ಮವಿಭೂಷಣ ಪ್ರಶಸ್ತಿ ಸ್ವೀಕೃತರು]]
[[Categoryವರ್ಗ:ಪದ್ಮಭೂಷಣ ಪ್ರಶಸ್ತಿ ಸ್ವೀಕೃತರು]]
[[Categoryವರ್ಗ:ಪದ್ಮಶ್ರೀ ಪ್ರಶಸ್ತಿ ಸ್ವೀಕೃತರು]]
[[Categoryವರ್ಗ:ಜೀವಿಸಿರುವ ವ್ಯಕ್ತಿಗಳು]]
[[Categoryವರ್ಗ:ಕೇರಳದ ವ್ಯಕ್ತಿಗಳು]]
[[Categoryವರ್ಗ:1940ರಲ್ಲಿ ಜನಿಸಿದವರು]]
[[Categoryವರ್ಗ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವ್ಯಕ್ತಿಗಳು]]
[[Categoryವರ್ಗ:ರಾಜ್ಯಸಭಾ ಸದಸ್ಯರು]]
[[Categoryವರ್ಗ:ನಾಮಾಂಕಿತ ರಾಜ್ಯಸಭಾ ಸದಸ್ಯರು]]
[[Categoryವರ್ಗ:ಸಂಸ್ಥೆಯ ನಿರ್ದೇಶಕರು]]
[[Categoryವರ್ಗ:ಭಾರತದ ಯೋಜನಾ ಆಯೋಗದ ಸದಸ್ಯರು]]
[[ವರ್ಗ:ಬಾಹ್ಯಾಕಾಶ ಅನ್ವೇಷಣೆ]]
[[ವರ್ಗ:ವಿಜ್ಞಾನಿಗಳು]]
 
[[en:Kasturirangan]]
[[hi:के. कस्तूरीरंगन]]
[[la:Krishnaswami Kasturirangan]]
[[mr:कृष्णस्वामी कस्तुरीरंगन]]