ವೀಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨ ನೇ ಸಾಲು:
'''ವೀಣೆ''' [[ಕರ್ನಾಟಕ ಸ೦ಗೀತ]] ಪದ್ಧತಿಯಲ್ಲಿ ಉಪಯೋಗಿಸಲ್ಪಡುವ ತಂತಿ ವಾದ್ಯಗಳಲ್ಲಿ ಒ೦ದು.
 
ಬಹಳ ಹಳೆಯ ವಾದ್ಯವಾದ ವೀಣೆಯ ವಿನ್ಯಾಸ ಅನೇಕ ಶತಮಾನಗಳಿ೦ದಲೂ ಬದಲಾಗುತ್ತಾ ಬ೦ದಿದೆ. ಸದ್ಯಕ್ಕೆ ಅತ್ಯ೦ತ ಜನಪ್ರಿಯ ವಿನ್ಯಾಸಕ್ಕೆ "ಸರಸ್ವತಿ ವೀಣೆ" ಎ೦ದು ಹೆಸರು. ಇದರಲ್ಲಿ ಮೂರು ತ೦ತಿಗಳು ಹಿತ್ತಾಳೆಯವು ಮತ್ತು ಒಂದು ಮುಖ್ಯ ತಂತಿ. ಜೊತೆಗೆ ಮೂರು ಸಹಾಯಕ ತ೦ತಿಗಳು ಇವೆ. ಸಪ್ತ ಸ್ವರದ ಮನೆಗಳು ಮೇಣ ಕಟ್ಟುವುದರ ಮೂಲಕ ಆಯಾ ಸ್ಥಾನಗಳಲ್ಲಿ ಕೂಡಿಸುವುದರಿಂದ ವೀಣೆ ನುಡಿಸಲು ಕಷ್ಟವಿಲ್ಲ. ಆದರೆ ಇದನ್ನು ಕಲಿಯಲು ತಾಳ್ಮೆ ಹಾಗೂ ಆಸಕ್ತಿ ಬೇಕು. ನಿಧಾನವಾಗಿ ಒಲಿಸಿಕೊಂಡು, ಆನಂದದ ಅನುಭೂತಿ ಪಡೆಯಬಹುದಾದ ವಾದ್ಯ ವೀಣೆ. ಅನೇಕ ವರ್ಷಗಳ ಪರಿಶ್ರಮದಿಂದ ಪಾಂಡಿತ್ಯ ಗಳಿಸಬಹುದು. ಒಲಿಸಿಕೊಂಡಾಗ ವೀಣೆ ನಮ್ಮ ಆತ್ಮ ಸಂಗಾತಿಯಾಗಿ, ನಮ್ಮದೇ ಮನದ ಭಾವನೆಗಳನ್ನು ವ್ಯಕ್ತಪಡಿಸತೊಡಗುತ್ತದೆ.
[[File:Saraswati.jpg|thumb|Goddess Saraswati depicted playing the veena]]
ವೀಣೆಗೆ ಸ೦ಬ೦ಧಪಟ್ಟ ಇತರ ಕೆಲವು ವಾದ್ಯಗಳೆ೦ದರೆ;
 
Line ೨೨ ⟶ ೨೩:
* [http://www.mid-east.com/Info/veena.html ವೀಣೆಯ ವಿವಿಧ ವಿನ್ಯಾಸಗಳ ಬಗ್ಗೆ]
* [http://www.it.iitb.ac.in/~hvs/Veena/mp3s.html ವೀಣೆಯ ಆಡಿಯೋ ಸ್ಯಾ೦ಪಲ್‍ಗಳು]
 
*[http://www.google.co.uk/search?q=saraswati%20veena Google - Saraswati Veena]
*[http://www.omenad.net/articles/saraswati_veena.htm Saraswati Veena]
*[http://video.google.com/videoplay?docid=827581034070154455 Saraswati Veena in North Indian Khayal Style] See Video of Beenkar Suvir Misra playing Saraswati Veena in Hindustani Khayal Style.
 
 
 
"https://kn.wikipedia.org/wiki/ವೀಣೆ" ಇಂದ ಪಡೆಯಲ್ಪಟ್ಟಿದೆ