ಪಾಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು * ಪಾಪ ಮತ್ತು ಪುಣ್ಯಗಳ ವಿವರಣೆ ಬಗ್ಗೆ ಒಂದು ಸುಭಾಷಿತವಿದೆ : ಇತ್ಯಾದಿ ಸೇರಿಸಿದೆ :~~~~
ಚುNo edit summary
೧೫ ನೇ ಸಾಲು:
*ಯಾರೋ ಒಬ್ಬ ಶಿಷ್ಯನು ವ್ಯಾಸರನ್ನು ಕುರಿತು, ೧೮ ಪುರಾಣಗಳನ್ನೂ, ಶ್ರುತಿ ಸ್ಮೃತಿಗಳನ್ನೆಲ್ಲಾ ಓದಿ ಧರ್ಮ ಸೂಕ್ಷ್ಮವನ್ನು ತಿಳಿಯುವುದು ಅಸಾಧ್ಯವೆಂದಾಗ, (ಒಂದೇ) ಅರ್ಧ ಶ್ಲೋಕದಲ್ಲಿ ಅವುಗಳೆಲ್ಲದರ ಸಾರಾಂಶವನ್ನೂ, ಧರ್ಮದ ಸಾರವನ್ನೂ ತಿಳಿಸುತ್ತೇನೆಂದು ಈ ಶ್ಲೋಕವನ್ನು ಹೇಳಿದರೆಂದು ಪ್ರತೀತಿ.
ಅರ್ಧ ಶ್ಲೋಕದಲ್ಲಿ ಕೋಟಿಗ್ರಂಥದಲ್ಲಿ ಹೇಳಿದುದನ್ನು ಹೇಳುತ್ತೇನೆ;
'<big>''ಪರೋಪಕಾರವೇ ಪುಣ್ಯ, ಪರ ಪೀಡನೆಯೇ ಪಾಪ.'''</big>
 
*ಪಂಚ ಮಹಾ ಪಾತಕಗಳ (ಪಾಪಗಳ) ವಿವರ ಈ ರೀತಿ ಇದೆ ( ಪ್ರಮುಖ ಪಾಪಗಳೆಂದು ಭಾವಿಸಲಾಗುತ್ತದೆ:)
 
*೧. ಬ್ರಹ್ಮ ಹತ್ಯ, ೨. ಸರಾಪಾನಸುರಾಪಾನ, ೩. ಸ್ವರ್ಣಸ್ತೇಯ, ೪.ಗುರುತಲ್ಪ ಗಮನ, ೫. ತತಸಂಯೋಗಿ (೫ ಅವರ ಸಹವಾಸ ಮಾಡುವವನು, ಈ ನಾಲ್ಕು ಪಾಪಿಗಳ ಸಹವಾಸ ಮಾಡುವವನು)
 
"https://kn.wikipedia.org/wiki/ಪಾಪ" ಇಂದ ಪಡೆಯಲ್ಪಟ್ಟಿದೆ