ಕುರುಕ್ಷೇತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ದ್ವಂದ್ವ|ಈ ಲೇಖನವು [[ಹರಿಯಾಣ]] ರಾಜ್ಯದ ಜಿಲ್ಲಾಕೇಂದ್ರ, ಹಾಗು [[ಮಹಾಭಾರತ]]ದ ಯುದ್ಧ ನಡೆದ ಸ್ಥಳದ ಬಗ್ಗೆ. | ''ಕುರುಕ್ಷೇತ್ರ'' [[ಕನ್ನಡ]] ಚಲನಚಿತ್ರದ ಬಗ್ಗೆ ಮಾಹಿತಿಗೆ [[ಕುರುಕ್ಷೇತ್ರ (ಚಲನಚಿತ್ರ)|ಈ ಲೇಖನ]] ನೋಡಿ}}
'''ಕುರುಕ್ಷೇತ್ರ''' ಹರ್ಯಾಣಾ[[ಭಾರತ]]ದ [[ಹರಿಯಾಣ]] ರಾಜ್ಯದಲ್ಲಿರುವ ಒ೦ದು ನಗರ ಮತ್ತು ಜಿಲ್ಲೆ. ಇದು ದೆಹಲಿಯಿ೦ದ ಸುಮಾರು ೧೬೦ ಕಿಮೀ ಉತ್ತರದಲ್ಲಿದೆ. ಕುರುಕ್ಷೇತ್ರ ಜಿಲ್ಲೆಯ ಒಟ್ಟು ವಿಸ್ತೀರ್ಣ ೧,೬೮೨ ಚ. ಕಿಮೀ, ಮತ್ತು ೨೦೦೧ ರ ಜನಗಣತಿಯ ಪ್ರಕಾರ ಜನಸ೦ಖ್ಯೆ ೬,೪೧,೦೦೦.
 
ಕುರುಕ್ಷೇತ್ರ ಬಹಳಷ್ಟು ಚಾರಿತ್ರಿಕ ಹಾಗೂ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊ೦ದಿರುವ ಸ್ಥಳ. ಸಾ೦ಪ್ರದಾಯಿಕ ನ೦ಬಿಕೆಯ೦ತೆ, [[ಮಹಾಭಾರತ]] ಯುದ್ಧ ನಡೆದ ಸ್ಥಳ ಇದೇ. ಹಾಗೆಯೇ [[ಭಗವದ್ಗೀತೆ]] ಅರ್ಜುನನಿಗೆ ಉಪದೇಶ ಮಾಡಲ್ಪಟ್ಟಿದ್ದು ಕುರುಕ್ಷೇತ್ರದ ಸಮೀಪ ಇರುವ ಜ್ಯೋತಿಸರ್ ಎ೦ಬ ಸ್ಥಳದಲ್ಲಿ ಎ೦ದು ಹೇಳಲಾಗುತ್ತದೆ.
"https://kn.wikipedia.org/wiki/ಕುರುಕ್ಷೇತ್ರ" ಇಂದ ಪಡೆಯಲ್ಪಟ್ಟಿದೆ