"ತತ್ತ್ವಶಾಸ್ತ್ರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
=== ಭಾರತೀಯ ತತ್ತ್ವಶಾಸ್ತ್ರ ===
[[ಭಾರತ]]ದಲ್ಲಿ ತತ್ತ್ವಶಾಸ್ತ್ರ ಪ್ರಾಚೀನ ಕಾಲದಿಂದಲೂ ಧಾರ್ಮಿಕತೆಯ ನೆರಳಿನಲ್ಲಿಯೆ ಬೆಳೆದುಬಂದಿತು. ಹೀಗಾಗಿ ವೈದಿಕ ವಿಚಾರಗಳು ಭಾರತೀಯ ತತ್ತ್ವಶಾಸ್ತ್ರದ ಮುಖ್ಯ ಅವಯವ. [[ಬೌದ್ಧಧರ್ಮ]] ಮತ್ತು [[ಜೈನಧರ್ಮ]] ತತ್ತ್ವಶಾಸ್ತ್ರಕ್ಕೆ ನವೀನ ವಿಷಯಗಳನ್ನು ಪರಿಚಯಿಸಿದವು. ವಸ್ತುತಃ, ಎಲ್ಲ [[ಭಾರತೀಯ]] ತತ್ತ್ವಶಾಸ್ತ್ರ ತಜ್ಞರು ಧಾರ್ಮಿಕ ಮುಖಂಡರೇ ಆಗಿದ್ದರು. ಭಾರತದ [[ದರ್ಶನಶಾಸ್ತ್ರ]] ಗಳು ತತ್ವಶಾಸ್ತ್ರದ ಅಂಗಗಳಾಗಿವೆ
*[[ಉಪನಿಷತ್]] ಗಳು | [[ಭಗವದ್ಗೀತೆ]] ತತ್ವ|[[ದರ್ಶನಶಾಸ್ತ್ರ]] ಶಾಸ್ತ್ರಕ್ಕೆ([[ದರ್ಶನಗಳು]]) ತತ್ವ್ಸಶಾಸ್ತ್ರಕ್ಕೆ ಆಧಾರ ಗ್ರಂಥಗಳು
 
=== ಇತರ ಪೌರ್ವಾತ್ಯ ತತ್ತ್ವಶಾಸ್ತ್ರ ===
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/276626" ಇಂದ ಪಡೆಯಲ್ಪಟ್ಟಿದೆ