ಕೆನಡಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.3) (Robot: Modifying ilo:Kánada
No edit summary
೬೫ ನೇ ಸಾಲು:
'''ಕೆನಡಾ''' - [[ಉತ್ತರ ಅಮೇರಿಕ]] ಖಂಡದ ಒಂದು ದೇಶ. [[ಕಾಮನ್‍ವೆಲ್ತ್ ಒಕ್ಕೂಟ|ಕಾಮನ್‍ವೆಲ್ತ್ ಒಕ್ಕೂಟಕ್ಕೆ]] ಸೇರಿದ ರಾಷ್ಟ್ರ.
 
[[ಒಟ್ಟಾವ]] ಈ ದೇಶದ [[ರಾಜಧಾನಿ]]. [[ಟೊರೊಂಟೋಟೊರಾಂಟೋ]], [[ಮ್ಯಾಂಟ್ರಿಯಲ್]], [[ವಾನ್ಕೂವರ್]], [[ಕ್ಯಾಲ್ಗರಿ|ಕ್ಯಾಲ್ಗರಿಗಳು]] ಈ ದೇಶದ ಮುಖ್ಯ ನಗರಗಳು. ಈ ದೇಶದ ಹವಾಮಾನದ ಮುಖ್ಯ ಅಂಶ - ವರುಷದ ೮-೧೦ ತಿಂಗಳು ಕೊರೆಯುವ ಚಳಿ.
 
[[ಭಾರತ|ಭಾರತದಿಂದ]] ಅನೇಕ ವಲಸೆಗಾರರು ಬಂದು ಇಲ್ಲಿ ನೆಲಸಿದ್ದಾರೆ. ಈ ದೇಶದಲ್ಲಿ, ಅನೇಕ ಭಾರತೀಯ ಸಂಜಾತರು ಸಮಾಜದ ಉನ್ನತ ಸ್ಥಾನಗಳಿಗೇರಿದ್ದಾರೆ.
"https://kn.wikipedia.org/wiki/ಕೆನಡಾ" ಇಂದ ಪಡೆಯಲ್ಪಟ್ಟಿದೆ