ಬೈಬಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2+) (Robot: Adding rue:Біблія
ಚು r2.7.3) (Robot: Modifying ur:کتاب مقدس; cosmetic changes
೩ ನೇ ಸಾಲು:
 
ಸುಮಾರು ೧೫೦೦-೨೦೦೦ ವರ್ಷಗಳ ಐತಿಹ್ಯವಿರುವ ಬೈಬಲ್‌ನ ಮೂಲ ರೂಪ ಹೀಬ್ರುಗಳ ಪವಿತ್ರ ಗ್ರಂಥವಾದ [[ತನಕ್]]. ೫೦೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಇದು [[ಹಳೆ ಒಡಂಬಡಿಕೆ]] ಎಂಬ ಹೆಸರಿನಲ್ಲಿ ಬೈಬಲ್‌ನ ಒಂದು ಭಾಗವಾಗಿ ಉಳಿದುಕೊಂಡಿದೆ. ಲಿಪಿಗಳು ಆರಂಭವಾಗುವ ಮೊದಲು 'ದೈವ ವಾಕ್ಯ'ಗಳನ್ನು ಕಲ್ಲು, ಮೇಣ ಮತ್ತು ಜೇಡಿ ಮಣ್ಣಿನ ಫಲಕಗಳ ಮೇಲೆ ಸರಳ ರೂಪದ ಚಿತ್ರಗಳಾಗಿ ಕೆತ್ತುತ್ತಿದ್ದರು. ಇದನ್ನು 'ಕ್ಯುನಿಫಾರ್ಮ್ ಬರವಣಿಗೆ' ಎನ್ನುತ್ತಾರೆ. ಕ್ರಿ.ಪೂ.೧ರ ವೇಳೆಗೆ [[ಹೀಬ್ರೂ]] ಭಾಷೆ ಬಳಕೆಗೆ ಬಂದು ಅದು ಈ ಗ್ರಂಥದ ಮೊದಲ ಲಿಪಿಯಾಯಿತು. ಬೈಬಲ್‌ನ ಕೆಲವು ಪ್ರತಿಗಳು [[ಅರಾಮೈಕ್]] ಭಾಷೆಯಲ್ಲೂ ಬರೆದಿರುವುದು ದೊರಕಿದೆ. ಮುಂದೆ ಇವುಗಳನ್ನು [[ಗ್ರೀಕ್‌]]ಗೆ ಭಾಷಾಂತರಿಸಲಾಯಿತು. ಈಗ ಜಗತ್ತಿನ ಅನೇಕ ಭಾಷೆಗಳಲ್ಲಿ 'ಬೈಬಲ್' ಲಭ್ಯವಿವೆಯಲ್ಲದೇ, ಅನೇಕ ಭಾಷೆಗಳಲ್ಲಿ ತರ್ಜುಮೆಗೊಂಡ ಏಕೈಕ ಗ್ರಂಥವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
[[ಜಾನ್ ಹಂದ್ಸ್|ಜಾನ್ ಹ್ಯಾಂಡ್ಸ್ ]] ಅವರು ಕನ್ನಡ ಭಾಷೆಗೆ ಬೈಬಲ್ ಅನುವಾದ.
[[ಚಿತ್ರ:Bible1.png|150px|thumb]]
 
೯೦ ನೇ ಸಾಲು:
# [[ಯೂದನು ಬರೆದ ಪತ್ರ]]
# [[ಯೊವಾನ್ನನು ಕಂಡ ದಿವ್ಯ ದರ್ಶನಗಳ ಪ್ರಕಟಣೆ]]
 
[[ವರ್ಗ:ಕ್ರೈಸ್ತ ಧರ್ಮ]]
[[ವರ್ಗ:ಧಾರ್ಮಿಕ ಗ್ರಂಥಗಳು]]
Line ೨೭೪ ⟶ ೨೭೫:
[[ug:ئىنجىل]]
[[uk:Біблія]]
[[ur:بائبلکتاب مقدس]]
[[uz:Muqaddas Kitob (Xristian Dinida)]]
[[ve:Bivhili]]
"https://kn.wikipedia.org/wiki/ಬೈಬಲ್" ಇಂದ ಪಡೆಯಲ್ಪಟ್ಟಿದೆ