ಇಗ್ಲೂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫ ನೇ ಸಾಲು:
 
ವಾಡಿಕೆಯಂತೆ ಇಗ್ಲೂಗಳು ಎಲ್ಲ ಎಸ್ಕಿಮೊಗಳ ಜೊತೆ ಭಾಗಿಯಾಗಿದೆಯಾದರೂ ಪ್ರಮುಖವಾಗಿ ಅವುಗಳನ್ನು ಕಟ್ಟಿದವರು [[ಕೆನಡ]]ದ ಆರ್ಕ್ಟಿಕ್ ಮತ್ಥು [[ಗ್ರೀನ್‌ಲ್ಯಾಂಡ್]]ನ [[ಥುಲೆ]] ಪ್ರದೇಶದ ಜನಗಳು. ಇತರ ಎಸ್ಕಿಮೊ ಜನಗಳು [[ವ್ಹೇಲ್ ಬೋನ್]] ಮತ್ತು ತೊಗಲುಗಳಿಂದ ಕಟ್ಟಿದ ಮನೆಯನ್ನು ವಿದ್ಯುತ್ತಿನಿಂದ ರಕ್ಷಿಸಲು ಹಿಮವನ್ನು ಉಪಯೋಗಿಸುತ್ತಾರೆ. ಗಾಳಿಕುಳಿಗಳು ಹಿಮದ ಬಲೆಯಲ್ಲಿ ಸಿಕ್ಕಿ [[ಇನ್ಸುಲೇಟರ್‌]]ನಂತೆ ವರ್ತಿಸುವುದರಿಂದ ಹಿಮವನ್ನು ಉಪಯೋಗಿಸುತ್ತಾರೆ. ಹೊರಗೆ ತಾಪವು {{convert|-45|C|abbr=on}} ರಷ್ಟು ಕಡಿಮೆಯಿರುತ್ತದೆ ಆದರೆ ಬೆಚ್ಚನೆಯ [[ದೇಹದ ಉಷ್ಣತೆಯಿಂದಲೇ]] ಒಳಗಡೆ ತಾಪಮಾನವು {{convert|-7|C|abbr=on|0}} ರಿಂದ {{convert|16|C|abbr=on}} ಇರುತ್ತದೆ.
 
 
 
== ಸಾಂಪ್ರದಾಯಿಕ ಮಾದರಿಗಳು ==
ಇಗ್ಲೂಗಳಲ್ಲಿ 3 ಸಾಂಪ್ರದಾಯಿಕ ಮಾದರಿಗಳು, ಎಲ್ಲವೂ ವಿವಿಧ ಅಳತೆಯವುಗಳು ಹಾಗೂ ವಿವಿಧ ಉದ್ದೇಶಕ್ಕಾಗಿ ಬಳಸಲ್ಪಡುತ್ತವೆ.
"https://kn.wikipedia.org/wiki/ಇಗ್ಲೂ" ಇಂದ ಪಡೆಯಲ್ಪಟ್ಟಿದೆ