Content deleted Content added
→‎ಫೋಟೋಗಳ ಬಗ್ಗೆ: ಹೊಸ ವಿಭಾಗ
→‎ಏಣಗಿ ನಟರಾಜ: ಹೊಸ ವಿಭಾಗ
೪೦ ನೇ ಸಾಲು:
 
ನೀವು ಲೇಖನಗಳಿಗೆ ಪೂರಕವಾದ ಫೋಟೋಗಳನ್ನೂ ಸೇರಿಸುತ್ತಿರುವುದು ಸಂತಸದ ವಿಚಾರ. ಕನ್ನಡ ವಿಕಿಪೀಡಿಯದಲ್ಲಿ ಸೇರಿಸಿದ ಚಿತ್ರಗಳು ಕೇವಲ ಕನ್ನಡ ವಿಕಿಪೀಡಿಯಕ್ಕೆ ಮಾತ್ರ ಲಭ್ಯವಿರುತ್ತವೆ. ಆಂಗ್ಲ ವಿಕಿಪೀಡಿಯ ಸೇರಿದಂತೆ ಇತರ ಕಡೆಗಳಲ್ಲಿ ನೀವು ಸೇರಿಸುವ ಚಿತ್ರಗಳು ಲಭ್ಯವಾಗಲು [http://commons.wikimedia.org ವಿಕಿಮೀಡಿಯ ಕಾಮನ್ಸ್]ನಲ್ಲಿ ಸೇರಿಸಬಹುದು. ~ [[User:M G Harish|ಹರೀಶ]] <sup>/ [[User talk:M G Harish|ಚರ್ಚೆ]] / [[Special:Contributions/M_G_Harish|ಕಾಣಿಕೆಗಳು]] </sup> ೦೭:೪೦, ೬ ಮಾರ್ಚ್ ೨೦೧೨ (UTC)
 
== ಏಣಗಿ ನಟರಾಜ ==
 
ನಮಸ್ಕಾರ, ತಮ್ಮ ಇತ್ತೀಚಿನ ಲೇಖನ [[ಏಣಗಿ ನಟರಾಜ]]ದಲ್ಲಿ [http://vijaykarnataka.indiatimes.com/articleshow/13958024.cms ವಿಜಯ ಕರ್ನಾಟಕದ ಪುಟದಿಂದ] ಸಾಕಷ್ಟು ಸಾಲುಗಳನ್ನು ಹಾಗೆಯೇ ತೆಗೆದು ಕೊಂಡಿರುವುದು ಕಂಡುಬಂತು. ಇದು vijaykarnataka.indiatimes.comರ ಕೃತಿ ಸ್ವಾಮ್ಯದಡಿ ಬರುವುದರಿಂದ ದಯವಿಟ್ಟು ವಿಷಯವನ್ನು ಮಾತ್ರ ತೆಗೆದುಕೊಂಡು ತಮ್ಮದೇ ವಾಕ್ಯರಚನೆಯಲ್ಲಿ ಲೇಖನದಲ್ಲಿ ಹಾಕಿ. -- [[User:Teju2friends|ತೇಜಸ್]] <sup>/ [[User Talk:Teju2friends|ಚರ್ಚೆ]]/</sup> ೦೫:೨೬, ೧೦ ಜೂನ್ ೨೦೧೨ (UTC)