ಜಿ.ಕೆ.ವೆಂಕಟೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ನಿಧನ, ನೇತ್ರದಾನ
೨೪ ನೇ ಸಾಲು:
 
==ಗಾಯಕರಾಗಿ ಜಿ.ಕೆ.ವೆಂಕಟೇಶ್==
ಜಿ.ಕೆ.ವೆಂಕಟೇಶ್ ಅವರು ಹಲವಾರು ಚಿತ್ರಗೀತೆಗಳನ್ನು ಹಾಡಿದ್ದಾರೆ.

* ''ಕನ್ನಡದಾ ಮಕ್ಕಳೆಲ್ಲಾ ಒಂದಾಗಿ ಬನ್ನಿ'' (ಚಿತ್ರ: [[ಕಣ್ತೆರೆದು ನೋಡು]]),
* ''ವಿರಸವೆಂಬ ವಿಷಕೆ'' (ಚಿತ್ರ:[[ಭೂತಯ್ಯನ ಮಗ ಅಯ್ಯು]]),
* ''ಆಡಿಸಿದಾತ ಬೇಸರ ಮೂಡಿ'' (ಚಿತ್ರ: [[ಕಸ್ತೂರಿ ನಿವಾಸ]]) ಮುಂತಾದ ಗೀತೆಗಳನ್ನು ಹಾಡಿದ್ದಾರೆ.
 
 
Line ೩೩ ⟶ ೩೭:
[[೧೯೬೭]]ರಲ್ಲಿ [[ರಾಜಕುಮಾರ್]] ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ [[ಇಮ್ಮಡಿ ಪುಲಿಕೇಶಿ (ಚಲನಚಿತ್ರ)|ಇಮ್ಮಡಿ ಪುಲಿಕೇಶಿ]] ಐತಿಹಾಸಿಕ ಚಿತ್ರವನ್ನು ನಿರ್ಮಿಸಿದರು.
 
==ನಿಧನ==
 
ಜಿ.ಕೆ.ವೆಂಕಟೇಶ್ ಅವರು [[ನವೆಂಬರ್]] [[೧೯೯೩]]ರಲ್ಲಿ ನಿಧನ ಹೊಂದಿದರು. ಅವರ ಸ್ವಇಚ್ಛೆಯಂತೆ ಅವರ ಕಣ್ಣುಗಳನ್ನು ಮರಣೊತ್ತರವಾಗಿ ದಾನ ಮಾಡಲಾಗಿದೆ.
 
=='''ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನದ ಕನ್ನಡ ಚಿತ್ರಗಳು'''==
"https://kn.wikipedia.org/wiki/ಜಿ.ಕೆ.ವೆಂಕಟೇಶ್" ಇಂದ ಪಡೆಯಲ್ಪಟ್ಟಿದೆ