ಜಿ.ಕೆ.ವೆಂಕಟೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲಿಂಕ್ಸ್ ಕರೆಕ್ಟೆಡ್
No edit summary
೨೪ ನೇ ಸಾಲು:
 
==ಗಾಯಕರಾಗಿ ಜಿ.ಕೆ.ವೆಂಕಟೇಶ್==
ಸ್ವತಃಜಿ.ಕೆ.ವೆಂಕಟೇಶ್ ಗಾಯಕರಾದ ಇವರುಅವರು ''ಕನ್ನಡದಾ ಮಕ್ಕಳೆಲ್ಲಾ ಒಂದಾಗಿ ಬನ್ನಿ'' (ಚಿತ್ರ: [[ಕಣ್ತೆರೆದು ನೋಡು]]), ''ವಿರಸವೆಂಬ ವಿಷಕೆ'' (ಚಿತ್ರ:[[ಭೂತಯ್ಯನ ಮಗ ಅಯ್ಯು]]), ''ಆಡಿಸಿದಾತ ಬೇಸರ ಮೂಡಿ'' ಮುಂತಾದ(ಚಿತ್ರ: ಸುಮಧುರ[[ಕಸ್ತೂರಿ ನಿವಾಸ]]) ಮುಂತಾದ ಗೀತೆಗಳನ್ನು ಹಾಡಿದ್ದಾರೆ.
 
 
==ನಿರ್ಮಾಪಕರಾಗಿ ಜಿ.ಕೆ.ವೆಂಕಟೇಶ್==
 
[[೧೯೬೪]]ರಲ್ಲಿ ವೆಂಕಟೇಶ್ [[ತುಂಬಿದ ಕೊಡ]] ಚಿತ್ರವನ್ನು ನಿರ್ಮಾಣ ಮಾಡಿದರು. ಅವರ ಖ್ಯಾತಿಗೆ ತಕ್ಕಂತೆ ಪ್ರಯೋಗಶೀಲವಾಗಿದ್ದ ಈ ಚಿತ್ರದಲ್ಲಿ [[ಅನಕೃ]] ಅವರನ್ನು ಬೆಳ್ಳಿತೆರೆಯ ಮೇಲೆ ತಂದರು. ಇದೇ ಚಿತ್ರದಲ್ಲಿ, [[ಪಿ.ಕಾಳಿಂಗರಾಯ|ಪಿ.ಕಾಳಿಂಗರಾಯರಿಂದ]] ''ಅಂತಿಂಥ ಹೆಣ್ಣು ನೀನಲ್ಲ'' ಎಂಬ ಗೀತೆಯನ್ನು ಹಾಡಿಸಿದ್ದಲ್ಲದೆ ಅವರು ಹಾಡುತ್ತಿರುವ ದೃಶ್ಯವನ್ನು ಬೆಳ್ಳಿತೆರೆಯ ಮೇಲೆ ರೂಪಿಸಿದ್ದರು.
 
[[೧೯೬೭]]ರಲ್ಲಿ [[ರಾಜಕುಮಾರ್]] ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ [[ಇಮ್ಮಡಿ ಪುಲಿಕೇಶಿ (ಚಲನಚಿತ್ರ)|ಇಮ್ಮಡಿ ಪುಲಿಕೇಶಿ]] ಐತಿಹಾಸಿಕ ಚಿತ್ರವನ್ನು ನಿರ್ಮಿಸಿದರು.
 
ಜಿ.ಕೆ.ವೆಂಕಟೇಶ್ [[ಕನ್ನಡ]]ದಲ್ಲಿ [[ತುಂಬಿದ ಕೊಡ]], [[ಇಮ್ಮಡಿ ಪುಲಿಕೇಶಿ (ಚಲನಚಿತ್ರ)|ಇಮ್ಮಡಿ ಪುಲಿಕೇಶಿ]] ಚಿತ್ರಗಳನ್ನು ನಿರ್ಮಿಸಿದ್ದಾರೆ.
 
 
"https://kn.wikipedia.org/wiki/ಜಿ.ಕೆ.ವೆಂಕಟೇಶ್" ಇಂದ ಪಡೆಯಲ್ಪಟ್ಟಿದೆ