ಜಿ.ಕೆ.ವೆಂಕಟೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
==ಕನ್ನಡ ಚಿತ್ರರಂಗ==
[[ಸಿಂಗ್ ಠಾಕೂರ]]ರ [[ಸೋದರಿ]] ಚಿತ್ರಕ್ಕೆ [[ಪದ್ಮನಾಭಶಾಸ್ತ್ರಿ]] ಅವರೊಡನೆ [[ಕನ್ನಡ ಚಿತ್ರ ಸಂಗೀತ|ಸಂಗೀತ]] ನೀಡುವ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ವೀಣಾ ವಿದ್ವಾಂಸರಾಗಿದ್ದ ವೆಂಕಟೇಶ್ [[ಹಿಂದೂಸ್ಥಾನಿ ಸಂಗೀತ]]ದಲ್ಲಿ ಪರಿಣತರಾಗಿದ್ದರು.
ಶಾಸ್ತ್ರೀಯ ಮತ್ತು ಜಾನಪದ ಸಂಗೀತದ ಸಮ್ಮಿಶ್ರಣವನ್ನು ಸಾಧಿಸಿದ್ದು ಅವರ ವೈಶಿಷ್ಟ್ಯ.
 
[[ಕನ್ನಡ ಚಿತ್ರರಂಗ]]ಕ್ಕೆ [[ಕವಿ|ಕವಿಗಳ]] ರಚನೆಗಳನ್ನು ಪರಿಚಯಿಸಿದ ಕೀರ್ತಿ ಜಿ.ಕೆ.ವೆಂಕಟೇಶ್ ಅವರಿಗೆ ಸಲ್ಲುತ್ತದೆ.
[[೧೯೬೩]]ರಲ್ಲಿ ತೆರೆಕಂಡ [[ಎಸ್.ಕೆ.ಎ.ಚಾರಿ]] ನಿರ್ದೇಶನದ [[ಗೌರಿ (ಚಲನಚಿತ್ರ)|ಗೌರಿ]] ಚಿತ್ರಕ್ಕೆ [[ಕುವೆಂಪು]] ಅವರ ''ಯಾವ ಜನ್ಮದ ಮೈತ್ರಿ'' ಮತ್ತು [[ನರಸಿಂಹಸ್ವಾಮಿ]] ಅವರ ''ಇವಳು ಯಾರು ಬಲ್ಲೆಯೇನು?'' ಕವಿತೆಗಳನ್ನು ಅಳವಡಿಸಿದರು.
ಇದು ಕವನಗಳನ್ನು ಚಿತ್ರಗೀತೆಗಳಾಗಿ ಅಳವಡಿಸುವ ಹೊಸ ಪರಂಪರೆಗೆ ಕಾರಣವಾಯಿತು.
 
ಜಿ.ಕೆ.ವೆಂಕಟೇಶ್ ಹಲವಾರು ಹೊಸ ಪ್ರತಿಭೆಗಳನ್ನು ಗುರುತಿಸಿ ಪರಿಚಯಿಸಿದ್ದಾರೆ. [[ಬಿ.ಕೆ.ಸುಮಿತ್ರ]], [[ಬೆಂಗಳೂರು ಲತಾ]], [[ಸಿ.ಅಶ್ವಥ್]], [[ಸುಲೋಚನಾ]] ಮುಂತಾದವರನ್ನು ಪರಿಚಯಿಸಿದರು.
 
[[ದಕ್ಷಿಣ ಭಾರತ]]ದ ಇತರ ಖ್ಯಾತ [[:Category:ಸಂಗೀತ ನಿರ್ದೇಶಕರು|ಸಂಗೀತ ನಿರ್ದೇಶಕರುಗಳಾದ]] [[ಇಳಯರಾಜ]], [[ಎಲ್.ವೈದ್ಯನಾಥನ್]], [[ಶಂಕರ್ ಗಣೇಶ್]] ಅವರು ಜಿ.ಕೆ.ವೆಂಕಟೇಶ್ ಅವರ ಅನುಯಾಯಿಗಳು.
 
[[ಡಾ.ರಾಜ್‍ಕುಮಾರ್|ರಾಜ್‍ಕುಮಾರ್]] ಅವರನ್ನು ಗಾಯಕರಾಗಿ ಪರಿಚಯಿಸಿದವರೂ ಜಿ.ಕೆ.ವೆಂಕಟೇಶ್.
[[ಮಹಿಷಾಸುರ ಮರ್ಧಿನಿ (ಚಲನಚಿತ್ರ)|ಮಹಿಷಾಸುರ ಮರ್ಧಿನಿ]] ಚಿತ್ರಕ್ಕಾಗಿ ಯುಗಳಗೀತೆಯನ್ನು ರಾಜ್ ಅವರಿಂದ ಹಾಡಿಸಿದ ವೆಂಕಟೇಶ್ ಮತ್ತೆ [[ಸಂಪತ್ತಿಗೆ ಸವಾಲ್]] ಚಿತ್ರದಲ್ಲಿನ ''ಯಾರೇ ಕೂಗಾಡಲಿ'' ಗೀತೆಯನ್ನು ಹಾಡಿಸಿ ಅವರನ್ನು ಪೂರ್ಣಪ್ರಮಾಣದ ಗಾಯಕರನ್ನಾಗಿಸಿದರು. [[ಸಂಧ್ಯಾರಾಗ]], [[ಭಕ್ತ ಕುಂಬಾರ]], [[ಬಂಗಾರದ ಮನುಷ್ಯ]], [[ಭೂತಯ್ಯನ ಮಗ ಅಯ್ಯು]] ಸೇರಿದಂತೆ ಸುಮಾರು ೧೨೦ಕ್ಕೂ ಹೆಚ್ಚಿನ ಕನ್ನಡ ಚಲನಚಿತ್ರಗಳ ೬೦೦ ಗೀತೆಗಳಿಗೆ ಸಂಗೀತ ನೀಡಿರುವ ಜಿ.ಕೆ.ವೆಂಕಟೇಶ್, [[ಭಕ್ತ ಕುಂಬಾರ]] ಮತ್ತು [[ಹೊಸನೀರು]] ಚಿತ್ರಗಳಿಗಾಗಿ [[ಕರ್ನಾಟಕ]] ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
 
==ಗಾಯಕರಾಗಿ ಜಿ.ಕೆ.ವೆಂಕಟೇಶ್==
ಜಿ.ಕೆ.ವೆಂಕಟೇಶ್ [[ಕನ್ನಡ]]ದಲ್ಲಿ [[ತುಂಬಿದ ಕೊಡ]], [[ಇಮ್ಮಡಿ ಪುಲಿಕೇಶಿ (ಚಲನಚಿತ್ರ)|ಇಮ್ಮಡಿ ಪುಲಿಕೇಶಿ]] ಚಿತ್ರಗಳನ್ನು ನಿರ್ಮಿಸಿದ್ದಾರೆ.
ಸ್ವತಃ ಗಾಯಕರಾದ ಇವರು ''ಕನ್ನಡದಾ ಮಕ್ಕಳೆಲ್ಲಾ ಒಂದಾಗಿ ಬನ್ನಿ'', ''ವಿರಸವೆಂಬ ವಿಷಕೆ'', ''ಆಡಿಸಿದಾತ ಬೇಸರ ಮೂಡಿ'' ಮುಂತಾದ ಸುಮಧುರ ಗೀತೆಗಳನ್ನು ಹಾಡಿದ್ದಾರೆ.
 
 
 
 
 
ಜಿ.ಕೆ.ವೆಂಕಟೇಶ್ [[ಕನ್ನಡ]]ದಲ್ಲಿ [[ತುಂಬಿದ ಕೊಡ]], [[ಇಮ್ಮಡಿ ಪುಲಿಕೇಶಿ (ಚಲನಚಿತ್ರ)|ಇಮ್ಮಡಿ ಪುಲಿಕೇಶಿ]] ಚಿತ್ರಗಳನ್ನು ನಿರ್ಮಿಸಿದ್ದಾರೆ.
 
 
"https://kn.wikipedia.org/wiki/ಜಿ.ಕೆ.ವೆಂಕಟೇಶ್" ಇಂದ ಪಡೆಯಲ್ಪಟ್ಟಿದೆ