ಜಿ.ಕೆ.ವೆಂಕಟೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:G_K_Venkatesh.gif|thumb|right|ಜಿ.ಕೆ.ವೆಂಕಟೇಶ್]]
'''ಜಿ.ಕೆ.ವೆಂಕಟೇಶ್''' ([[ಸೆಪ್ಟೆಂಬರ್ ೨೧]], [[೧೯೨೭]] - [[ನವೆಂಬರ್]] [[೧೯೯೩]]) - [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಹಾಗೂ [[ದಕ್ಷಿಣ ಭಾರತ]]ದ ಇತರ [[:ವರ್ಗ:ಚಿತ್ರರಂಗ|ಚಿತ್ರರಂಗಗಳ]] ಹೆಸರಾಂತ ಸಂಗೀತ ನಿರ್ದೇಶಕರಲ್ಲೊಬ್ಬರು.
 
'''ಗುರ್ಜದ ಕೃಷ್ಣದಾಸ್ ವೆಂಕಟೇಶ್''' ಎಂಬುದು ಜಿ.ಕೆ.ವೆಂಕಟೇಶ್ ಅವರ ಪೂರ್ಣನಾಮ.
<BR>ಜನನ: [[ಸೆಪ್ಟೆಂಬರ್ ೨೧]], [[೧೯೨೭]]ರಂದು, [[ಹೈದರಾಬಾದ್|ಹೈದರಾಬಾದಿನಲ್ಲಿ]]
<BR>ಮರಣ: [[ನವೆಂಬರ್]] [[೧೯೯೩]]
 
==ಜನನ ಮತ್ತು ಸಂಗೀತಭ್ಯಾಸ==
[[ದಕ್ಷಿಣ ಭಾರತ]]ದ ಇತರ ಖ್ಯಾತ [[:Category:ಸಂಗೀತ ನಿರ್ದೇಶಕರು|ಸಂಗೀತ ನಿರ್ದೇಶಕರುಗಳಾದ]] [[ಇಳಯರಾಜ]], [[ಎಲ್.ವೈದ್ಯನಾಥನ್]] ಅವರು ಜಿ.ಕೆ.ವೆಂಕಟೇಶ್ ಅವರ ಅನುಯಾಯಿಗಳು.
[[ಬೆಂಗಳೂರು|ಬೆಂಗಳೂರಿನಲ್ಲಿ]] [[ಸೆಪ್ಟೆಂಬರ್ ೨೧]] [[೧೯೨೭]]ರಂದು ಜನಿಸಿದ ಜಿ.ಕೆ.ವೆಂಕಟೇಶ್ ತಮ್ಮ ಸೋದರನ ಬಳಿ ಸಂಗೀತ ಅಭ್ಯಾಸ ಮಾಡಿದರು.
ಖ್ಯಾತ ಸಂಗೀತ ನಿರ್ದೇಶಕರಾದ [[ಎಸ್.ವೆಂಕಟರಾಮನ್]] ಮತ್ತು [[ವಿಶ್ವನಾಥನ್ ರಾಮಮೂರ್ತಿ]]ಯವರ ಬಳಿ ಸಹಾಯಕರಾಗಿದ್ದರು.
 
==ಕನ್ನಡ ಚಿತ್ರರಂಗ==
[[ಸಿಂಗ್ ಠಾಕೂರ]]ರ [[ಸೋದರಿ]] ಚಿತ್ರಕ್ಕೆ [[ಪದ್ಮನಾಭಶಾಸ್ತ್ರಿ]] ಅವರೊಡನೆ [[ಕನ್ನಡ ಚಿತ್ರ ಸಂಗೀತ|ಸಂಗೀತ]] ನೀಡುವ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ವೀಣಾ ವಿದ್ವಾಂಸರಾಗಿದ್ದ ವೆಂಕಟೇಶ್ [[ಹಿಂದೂಸ್ಥಾನಿ ಸಂಗೀತ]]ದಲ್ಲಿ ಪರಿಣತರಾಗಿದ್ದರು.
 
[[ದಕ್ಷಿಣ ಭಾರತ]]ದ ಇತರ ಖ್ಯಾತ [[:Category:ಸಂಗೀತ ನಿರ್ದೇಶಕರು|ಸಂಗೀತ ನಿರ್ದೇಶಕರುಗಳಾದ]] [[ಇಳಯರಾಜ]], [[ಎಲ್.ವೈದ್ಯನಾಥನ್]], [[ಶಂಕರ್ ಗಣೇಶ್]] ಅವರು ಜಿ.ಕೆ.ವೆಂಕಟೇಶ್ ಅವರ ಅನುಯಾಯಿಗಳು.
 
 
ಜಿ.ಕೆ.ವೆಂಕಟೇಶ್ [[ಕನ್ನಡ]]ದಲ್ಲಿ [[ತುಂಬಿದ ಕೊಡ]], [[ಇಮ್ಮಡಿ ಪುಲಿಕೇಶಿ (ಚಲನಚಿತ್ರ)|ಇಮ್ಮಡಿ ಪುಲಿಕೇಶಿ]] ಚಿತ್ರಗಳನ್ನು ನಿರ್ಮಿಸಿದ್ದಾರೆ.
 
 
 
 
"https://kn.wikipedia.org/wiki/ಜಿ.ಕೆ.ವೆಂಕಟೇಶ್" ಇಂದ ಪಡೆಯಲ್ಪಟ್ಟಿದೆ