ವಾಸ್ತುಶಿಲ್ಪಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.6.5) (Robot: Modifying eo:Arĥitekturisto
ಚು r2.7.3) (Robot: Adding jv:Arsitek; cosmetic changes
೯೪ ನೇ ಸಾಲು:
 
== Prizes and awards ==
ವಾಸ್ತುಶಿಲ್ಪಿಯೊಬ್ಬನು ಅತೀ ಹೆಚ್ಚಿನ ಲಾಭದಾಯಕರವಾದ ಪ್ರಿಟ್ಝ‍ಕರ್ ಪ್ರಶಸ್ತಿಯನ್ನು ಪಡೆಯಬಹುದಾಗಿದ್ದು, ಕೆಲವೊಮ್ಮೆ ಅದನ್ನು [[ವಾಸ್ತುಶಿಲ್ಪ]]ಕ್ಕಾಗಿನ “[[ನೊಬೆಲ್ ಪ್ರಶಸ್ತಿ]]” ಎಂದು ಕೂಡ ಕರೆಯಲಾಗುತ್ತದೆ. ([[ಫಿನ್‍ಲ್ಯಾಂಡ್‍]]) [[ಅಲ್ವಾರ್ ಆಲ್ಟೋ ಮೆಡಲ್]] ಮತ್ತು ( [[ಡೆನ್ಮಾರ್ಕ್‌]]). [[ಕಾರ್ಲ್ಸ್ ಬರ್ಗ್ ಆರ್ಕಿಟೆಕ್ಚರ್ ಪ್ರಶಸ್ತಿ]], ವಾಸ್ತುಶಿಲ್ಪಕ್ಕಾಗಿನ ಇತರ ಪ್ರತಿಷ್ಠಿತ ಪ್ರಶಸ್ತಿಗಳಾಗಿವೆ. ಅತ್ಯುತ್ತಮ ವಾಸ್ತುಶಿಲ್ಪಕ್ಕಾಗಿ, ರಾಷ್ಟ್ರೀಯ ವೃತ್ತಿಪರ ಸಂಸ್ಥೆಗಳಿಂದ ನೀಡಲಾಗುವ [[ಇತರ ಪ್ರಶಸ್ತಿಗಳೆಂದರೆ]], [[ಅಮೆರಿಕನ್ ಇನ್‍ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್]] (AIA) ಮತ್ತು [[ರಾಯಲ್ ಇನ್‍ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್]] (RIBA) ಇವೇ ಮೊದಲಾದವುಗಳಾಗಿವೆ. ವಿನ್ಯಾಸದ ಉತ್ಕೃಷ್ಟತೆ ಅಥವಾ ವಾಸ್ತುಶಿಲ್ಪ ಶಿಕ್ಷಣ, ಅಥವಾ ವೃತ್ತಿಯನ್ನು ಇತರ ಸುಧಾರಿತ ರೀತಿಯಲ್ಲಿ ಅಭಿವೃದ್ಧಿ ಮಾಡುವ ಮೂಲಕ ವೃತ್ತಿಗಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿದ ಬ್ರಿಟನ್‍ನಲ್ಲಿನ ವಾಸ್ತುಶಿಲ್ಪಿಗಳು [[ಬ್ರಿಟಿಷ್ ಆರ್ಕಿಟೆಕ್ಟ್ಸ್ ರಾಯಲ್ ಇನ್‍ಸ್ಟಿಟ್ಯೂಟ್‍ನ]] ಸದಸ್ಯರಾಗಿ ಆಯ್ಕೆಗೊಂಡಿದ್ದಾರಲ್ಲದೇ, ಇದರ ಬಗ್ಗೆ ಯಾರಾದರೂ ಆಸಕ್ತಿ ಹೊಂದಿದ್ದರೆ, ಅವರು [[FRIBA]] ಗೆ ತಮ್ಮ ಹೆಸರನ್ನು ದಾಖಲಿಸಲು ಬರೆಯಬಹುದಾಗಿದೆ. ವಿನ್ಯಾಸದ ಉತ್ಕೃಷ್ಟತೆ ಅಥವಾ ವಾಸ್ತುಶಿಲ್ಪ ಶಿಕ್ಷಣ, ಅಥವಾ ವೃತ್ತಿಯನ್ನು ಇತರ ಸುಧಾರಿತ ರೀತಿಯಲ್ಲಿ ಅಭಿವೃದ್ಧಿ ಮಾಡುವ ಮೂಲಕ ವೃತ್ತಿಗಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿದ ಅಮೆರಿಕಾದಲ್ಲಿನ ವಾಸ್ತುಶಿಲ್ಪಿಗಳು, [[ಅಮೆರಿಕನ್ ಇನ್‍ಸ್ಟಿಟ್ಯೂಟ್ ಅಫ್ ಆರ್ಕಿಟೆಕ್ಟ್ಸ್‍]] ನ ಸದಸ್ಯರಾಗಿ ಆಯ್ಕೆಗೊಂಡಿದ್ದಾರಲ್ಲದೇ, ಇದರಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಯಸುವವರು [[FAIA]] ಗೆ ಬರೆಯಬಹುದಾಗಿದೆ.
 
== ಈ ಕೆಳಗಿನವುಗಳನ್ನೂ ನೋಡಬಹುದು ==
೧೭೭ ನೇ ಸಾಲು:
[[it:Architetto]]
[[ja:建築家]]
[[jv:Arsitek]]
[[ka:არქიტექტორი]]
[[kk:Сәулетші]]
"https://kn.wikipedia.org/wiki/ವಾಸ್ತುಶಿಲ್ಪಿ" ಇಂದ ಪಡೆಯಲ್ಪಟ್ಟಿದೆ