Content deleted Content added
No edit summary
೪೨ ನೇ ಸಾಲು:
:ನಾನು ಇದನ್ನು ಗಮನಿಸಿರಲಿಲ್ಲ, ಇನ್ನು ಮೇಲೆ ಅದನ್ನೇ ಮುಂದುವರೆಸುತ್ತೇನೆ. ಹೊಸದನ್ನು ತೆಗೆದುಬಿಡಿ ಹಾಗಾದರೆ. ಗೊಂದಲವಾಗುವುದು ತಪ್ಪುತ್ತದೆ. [[User:Sritri|Sritri]]
 
== ಅಳಿಸುವಿಕೆ ==
 
[[:Image:Cp_brown.jpg]] ಪುಟವನ್ನು ಅಳಿಸುವಿಕೆಗೆ ಹಾಕಿರುವ ಕಾರಣ ಅದರ ಚರ್ಚೆ ಪುಟದಲ್ಲಿ ಹಾಕಲಾಗುವುದೆ ನೋಡಿ. ಹಾಗೆ ಹಾಕಿದರೆ ಅಳಿಸಿಹಾಕುವುದಕ್ಕೆ ಸುಲಭ. --[[User:HPNadig | ಹರಿ ಪ್ರಸಾದ್ ನಾಡಿಗ್]] [http://hpnadig.net/blog/ *] <sup>\[[User talk:HPNadig|ಚರ್ಚೆ]] \[[Special:Contributions/HPNadig|ಕಾಣಿಕೆಗಳು]]</sup> ೧೨:೨೭, ೨೬ June ೨೦೦೬ (UTC)
:ನನ್ನ ಕೆಲಸ ಸುಲಭಗೊಳಿಸಿ ಸಹಕರಿಸಿದ್ದರ ಧನ್ಯವಾದಗಳು, ಶ್ರೀತ್ರಿಯವರೆ. ಮುಂದೆ ಅಳಿಸುವಿಕೆ ಟೆಂಪ್ಲೇಟಿನೊಂದಿಗೆ ಕಾರಣವೂ ಸೇರಿಸುವುದರ ಪ್ರಬಂಧ ಮಾಡೋಣ :) --[[User:HPNadig | ಹರಿ ಪ್ರಸಾದ್ ನಾಡಿಗ್]] [http://hpnadig.net/blog/ *] <sup>\[[User talk:HPNadig|ಚರ್ಚೆ]] \[[Special:Contributions/HPNadig|ಕಾಣಿಕೆಗಳು]]</sup> ೧೩:೨೩, ೨೭ June ೨೦೦೬ (UTC)
 
== ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ==
 
[[ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು]] ಪುಟ ತೀರ ಉದ್ದವಾಗಿರುವುದರಿಂದ, ಹೆಸರನ್ನು ಸುಲಭವಾಗಿ ಹುಡುಕುವುದು ಕಷ್ಟ. ಈ ಪಟ್ಟಿಯನ್ನು ವರ್ಗ ಪುಟವೊಂದಕ್ಕೆ ಸ್ಥಳಾಂತರಿಸಬಹುದು (ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಎಂಬ ಹೊಸ ವರ್ಗ ಪ್ರಾರಂಭಿಸುವ ಮೂಲಕ). ವಸ್ತುಶಃ ವರ್ಗ ಪುಟಗಳಿರುವುದು ಈ ಬಳಕೆಗಾಗಿಯೇ, ಆದ್ದರಿಂದ ಸಾಧ್ಯವಾದಷ್ಟು ಇಂತಹ ಪಟ್ಟಿಗಳನ್ನು ಕಡಿಮೆ ಮಾಡಿ ವರ್ಗಪುಟವೊಂದರ ಪಟ್ಟಿಯಂತೆ ಸೇರಿಸಿದರೆ ಉತ್ತಮ. (ಈ ಬಗ್ಗೆ ಕಾರ್ಯನೀತಿಯೊಂದರೆ ಅವಶ್ಯಕತೆ ಕೂಡ ಉಂಟು).
೫೩ ನೇ ಸಾಲು:
ಹಾಗಾಗಿ ಈ ಪುಟವನ್ನು ವರ್ಗ ಪುಟವೊಂದಕ್ಕೆ manually ಸ್ಥಳಾಂತರಿಸಿ ತದನಂತರ ಅಳಿಸಿಹಾಕೋಣವೆಂಬ ಪ್ರಸ್ತಾವನೆ ಮುಂದಿಡುತ್ತಿದ್ದೇನೆ. [http://kn.wikipedia.org/wiki/%E0%B2%9A%E0%B2%B0%E0%B3%8D%E0%B2%9A%E0%B3%86%E0%B2%AA%E0%B3%81%E0%B2%9F:%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%A6_%E0%B2%AA%E0%B3%8D%E0%B2%B0%E0%B2%B8%E0%B2%BF%E0%B2%A6%E0%B3%8D%E0%B2%A7_%E0%B2%B5%E0%B3%8D%E0%B2%AF%E0%B2%95%E0%B3%8D%E0%B2%A4%E0%B2%BF%E0%B2%97%E0%B2%B3%E0%B3%81 ನಿಮ್ಮ ಅಭಿಪ್ರಾಯಗಳನ್ನು ಸೇರಿಸಿ] --[[User:HPNadig | ಹರಿ ಪ್ರಸಾದ್ ನಾಡಿಗ್]] [http://hpnadig.net/blog/ *] <sup>\[[User talk:HPNadig|ಚರ್ಚೆ]] \[[Special:Contributions/HPNadig|ಕಾಣಿಕೆಗಳು]]</sup> ೦೭:೪೪, ೪ ಆಗಸ್ಟ್ ೨೦೦೬ (UTC)
 
== ಹೆಸರಿನಲ್ಲಿ ಬದಲಾವಣೆ ==
 
[http://kn.wikipedia.org/wiki/%E0%B2%B8%E0%B2%A6%E0%B2%B8%E0%B3%8D%E0%B2%AF%E0%B2%B0_%E0%B2%9A%E0%B2%B0%E0%B3%8D%E0%B2%9A%E0%B3%86%E0%B2%AA%E0%B3%81%E0%B2%9F:%E0%B2%AE%E0%B2%A8#.E0.B2.B8.E0.B2.A6.E0.B2.B8.E0.B3.8D.E0.B2.AF.E0.B2.B0_.E0.B2.B9.E0.B3.86.E0.B2.B8.E0.B2.B0.E0.B2.B2.E0.B3.8D.E0.B2.B2.E0.B2.BF_.E0.B2.AC.E0.B2.A6.E0.B2.B2.E0.B2.BE.E0.B2.B5.E0.B2.A3.E0.B3.86 ಈ ಚರ್ಚೆ ಒಮ್ಮೆ ನೋಡಿ] --[[User:HPNadig | ಹರಿ ಪ್ರಸಾದ್ ನಾಡಿಗ್]] [http://hpnadig.net/blog/ *] <sup>\[[User talk:HPNadig|ಚರ್ಚೆ]] \[[Special:Contributions/HPNadig|ಕಾಣಿಕೆಗಳು]]</sup> ೧೦:೧೯, ೫ ಆಗಸ್ಟ್ ೨೦೦೬ (UTC)