ವಿಶ್ವನಾಥನ್ ಆನಂದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2) (Robot: Adding uz:Vishvanatan Anand
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆnumberEdit ಉಪಯೋಗಿಸಿ ಇಂಗ್ಲ...
೧ ನೇ ಸಾಲು:
{{Indian name|Anand|Viswanathan}}
{{Infobox chess player
| playername = ವಿಶ್ವನಾಥನ್ ಆನಂದ್
Line ೧೧ ⟶ ೧೦:
| spouse = {{ಅರುಣ ಆನಂದ್}}
| children = ಅಖಿಲ್ ಆನಂದ್
| rating = 2817೨೮೧೭<br /><small>('''ಮೊದಲ ಸ್ಥಾನ''', ಮಾರ್ಚಿ ೨೦೧೧[[ಫಿಡೆ ಅಂತರಾಷ್ಟ್ರೀಯ ಶ್ರೇಣಿ]])</small>
| peakrating = ೨೮೧೭ (ಮಾರ್ಚಿ ೨೦೧೧)}}
 
[[ಚಿತ್ರ:Viswanathan Anand 08 14 2005.jpg|thumb|250px|ವಿಶ್ವನಾಥನ್ ಆನಂದ್]]
 
'''ವಿಶ್ವನಾಥನ್ ಆನಂದ್''' (ಜನನ: [[ಡಿಸೆಂಬರ್ ೧೧]], [[೧೯೬೯]]) [[ಭಾರತ|ಭಾರತದ]] ಪ್ರಸಿದ್ಧ [[ಚದುರಂಗ (ಆಟ)|ಚದುರಂಗದ]] (ಚೆಸ್) ಆಟಗಾರ. ಫಿಡೆ ಕ್ರಮಾಂಕಗಳ ಪ್ರಕಾರ, [[೨೦೦೪]] ರಲ್ಲಿ ಪ್ರಪಂಚದ ಎರಡನೆ ಸ್ಥಾನ ಪಡೆದಿದ್ದು ([[ಗ್ಯಾರಿ ಕ್ಯಾಸ್ಪರೋವ್]] ಮೊದಲ ಸ್ಥಾನ), ಪ್ರತಿಷ್ಠಿತ ಗ್ರ್ಯಾಂಡ್‍ಮಾಸ್ಟರ್ ಪದವಿಯನ್ನು ಹೊಂದಿದ್ದಾರೆ. ೨೦೦೭ರಲ್ಲಿ ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದಿದ್ದಾರೆ.
 
ಕೆಲವೊಮ್ಮೆ "ವಿಶಿ" ಎಂದು ಕರೆಯಲ್ಪಡುವ ಆನಂದ್ ತಮ್ಮ ಮೊದಲ ಅಂತಾರಾಷ್ಟ್ರೀಯ ಯಶಸ್ಸನ್ನು ಪಡೆದಿದ್ದು ೧೯೮೭ ರ ವಿಶ್ವ ಜೂನಿಯರ್ ಸ್ಪರ್ಧೆಯಲ್ಲಿ ಗೆದ್ದಾಗ. ೧೯೯೦ ರ ದಶಕದ ಪ್ರಾರಂಭದ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ತೋರಿ ಅನೇಕ ಪ್ರತಿಷ್ಠಿತ ಟೂರ್ನಿಗಳನ್ನು ಗೆದ್ದರು. ೧೯೯೧ ರಲ್ಲಿ ಗೆದ್ದ ರೆಜಿಯೋ ಎಮಿಲಿಯಾ ಟೂರ್ನಿ ಇವುಗಳಲ್ಲಿ ಒಂದು. ಅವರ ಆಟದ ಆಶ್ಚರ್ಯಕರ ಗುಣವೆಂದರೆ ತಮ್ಮ ಪಂದ್ಯಗಳಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಅತ್ಯಂತ ವೇಗದಿಂದ ತಮ್ಮ ನಡೆಗಳನ್ನು ನಡೆಸುತ್ತಿದ್ದರು!
Line ೩೩ ⟶ ೩೨:
 
==ವಿಶ್ವ ಪಂದ್ಯಾವಳಿ ೨೦೦೭ ==
[[ಮೆಕ್ಸಿಕೊ ನಗರ|ಮೆಕ್ಸಿಕೊ ನಗರದಲ್ಲಿ]]ದಲ್ಲಿ ನಡೆದ [[೨೦೦೭ರ ಚದುರಂಗ ವಿಶ್ವ ಪಂದ್ಯಾವಳಿ|೨೦೦೭ರ ಚದುರಂಗ ವಿಶ್ವ ಪಂದ್ಯಾವಳಿಯಲ್ಲಿ]]ಯಲ್ಲಿ ಆನಂದ್ ಒಂದು ಪಂದ್ಯವನ್ನೂ ಸೋಲದೆ ಗೆದ್ದು, [[ಸೆಪ್ಟೆಂಬರ್ ೨೯|ಸೆಪ್ಟೆಂಬರ್ ೨೯ರಂದು]]ರಂದು ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದರು.
 
==ಇತರ ಸರಣಿಗಳು==
"https://kn.wikipedia.org/wiki/ವಿಶ್ವನಾಥನ್_ಆನಂದ್" ಇಂದ ಪಡೆಯಲ್ಪಟ್ಟಿದೆ