ಸ್ಮಾರಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2+) (Robot: Adding fa:بنای یادبود
ಚು r2.7.3) (Robot: Modifying fa:مانیومنت; cosmetic changes
೧ ನೇ ಸಾಲು:
{{otheruses}}
[[Fileಚಿತ್ರ:Parthenon-2008.jpg|thumb|left|250px|ಪಾರ್ಥೆನಾನ್ ,ಪ್ರಾಚೀನ ಗ್ರೀಕ್ ನ ಸಹಿಷ್ಣುತೆಯ ಹಾಗು ಅಥೇನಿಯನ್ ಪ್ರಜಾಪ್ರಭುತ್ವದ ಸಂಕೇತ(ಗುರುತು)ವಾಗಿದೆ, ಅಲ್ಲದೇ ಪ್ರಪಂಚದ ಅತ್ಯದ್ಭುತ ಸಾಂಸ್ಕೃತಿಕ ಸ್ಮಾರಕಗಳಲ್ಲಿ ಒಂದಾಗಿದೆ. ]]
[[Fileಚಿತ್ರ:Taj Mahal in March 2004.jpg|thumb|right|200px|ಭಾರತದಲ್ಲಿರುವ ತಾಜ್ ಮಹಲ್, ಇದು ಮೊಘಲ್ ಚಕ್ರವರ್ತಿ ಶಹಜಾನ್ ತನ್ನ ಪತ್ನಿ ಅರ್ಜುಮನ್ ಬಾನು ಬೇಗಮ್ ನ ನೆನಪಿಗಾಗಿ ಕಟ್ಟಿಸಿರುವ ಭವ್ಯ ಸಮಾಧಿಯಾಗಿದೆ.]]
[[Fileಚಿತ್ರ:CristoreiPortugal.jpg|200px|right|thumb|ಅಲ್ ಮಡ ದಲ್ಲಿರುವ ಕ್ರಿಸ್ಟೋ-ರೇ (ಕ್ರಿಸ್ಟ್ ದಿ ಕಿಂಗ್ ) ,ಪ್ರಪಂಚದಲ್ಲಿರುವ ಅತ್ಯಂತ ಎತ್ತರದ ಸ್ಮಾರಕಗಳಲ್ಲಿ ಬ್ರಸಿಲ್ ಕೂಡ ಒಂದಾಗಿದೆ.]]
[[Fileಚಿತ್ರ:Paris 06 Eiffelturm 4828.jpg|thumb|200px|right|ಐಫೆಲ್ ಗೋಪುರವು ಪ್ಯಾರೀಸ್ ಹಾಗು ಫ್ರಾನ್ಸ್ ನಲ್ಲಿರುವ ಅತ್ಯಂತ ಪ್ರಖ್ಯಾತ ಸ್ಮಾರಕವಾಗಿದೆ.]]
[[Fileಚಿತ್ರ:Krakow 2006 195.jpg|thumb|200px|right|ಕೊಸಸಿಯೋಸ್ಕೊ ದಿಬ್ಬ, ಕ್ರಾಕೌ ,ಪೋಲೆಂಡ್ ನಲ್ಲಿ ಟಡೆಯೂಸ್ಜ್ ಕೊಸಸಿಯೋಸ್ಕೊ ನ ನೆನಪಿಗಾಗಿ ನಿರ್ಮಿಸಲಾದ ದಿಬ್ಬವಾಗಿದೆ.]]
[[Fileಚಿತ್ರ:Monas on Medan Merdeka Jakarta.jpg|thumb|200px|right|ಇಂಡೋನೇಷಿಯ ಸ್ವತಂತ್ರ ದಿನಾಚಾರಣೆಯನ್ನು ಆಚರಿಸುತ್ತಿರುವುದರ ದ್ಯೋತಕವಾದ ಜಕಾರ್ತದಲ್ಲಿರುವ ರಾಷ್ಟ್ರೀಯ ಸ್ಮಾರಕ.]]
 
'''ಸ್ಮಾರಕ''' ವು , ಬಹಿರಂಗವಾಗಿ ಒಬ್ಬ ವ್ಯಕ್ತಿಯನ್ನು ಪ್ರಶಂಸಿಸಲು ಅಥವಾ ಮುಖ್ಯವಾದ ಘಟನೆಯನ್ನು ನೆನೆಪಿಸಿಕೊಳ್ಳಲು ಅಥವಾ ಒಂದು ಸಾಮಾಜಿಕ ಸಮೂಹದ ಹಿಂದಿನ ಘಟನೆಗಳ ನೆನಪಿನ ಸಂದರ್ಭದಲ್ಲಿ ಆ ಗುಂಪಿಗೆ ಪ್ರಮುಖವಾಗಿದ್ದ ಘಟನೆಯನ್ನು ಪ್ರಖ್ಯಾತಗೊಳಿಸಲು ಕಟ್ಟುವಂತಹ ಒಂದು ಬಗೆಯ ರಚನಾ ವಿನ್ಯಾಸವಾಗಿದೆ . ಇವುಗಳನ್ನು ನಗರಗಳ ಅಥವಾ ಸ್ಥಳಗಳ ಸೊಬಗು ಹೆಚ್ಚಿಸಲು ಬಳಸಲಾಗುತ್ತದೆ. [[ವಾಷಿಂಗ್ ಟನ್ D.C.]], [[ನ್ಯೂಡೆಲ್ಲಿ]] ಹಾಗು [[ಬ್ರಾಸಿಲಿಯ]] ಮೊದಲಾದ ಯೋಜಿಸಲ್ಪಟ್ಟ ನಗರಗಳು ಸ್ಮಾರಕಗಳ ಸುತ್ತಮುತ್ತಲು ನಿರ್ಮಾಣಗೊಂಡಿವೆ. [[ವಾಷಿಂಗ್ ಟನ್ ನ ಸ್ಮಾರಕ]] ವಿರುವ ಸ್ಥಳವು(ಅಲ್ಲದೇ ಲಂಬವಾಗಿರುವ ಜ್ಯಾಮಿತಿಯಾದರೂ ಭೌತಿಕ ವಿವರಣೆಯಲ್ಲ ) [[ಜಾರ್ಜ್ ವಾಷಿಂಗ್ ಟನ್ ]] ಗೆ ಸೇರಿಕೊಳ್ಳುವ ಮೊದಲು, ನಗರದಲ್ಲಿ ಸಾರ್ವಜನಿಕ ಸ್ಥಳಗಳನ್ನು ವ್ಯವಸ್ಥಿತ ಗೊಳಿಸುವುದಕ್ಕೆಂದು ಹುಟ್ಟಿಕೊಂಡಿತು. ಹಳೆಯ ನಗರಗಳು , ಮೊದಲೇ ಪ್ರಮುಖವಾಗಿರುವಂತಹ ಸ್ಥಳಗಳಲ್ಲಿ ಇರುವಂತಹ ಅಥವಾ ಒಂದರ ಮೇಲೆ ಬೆಳಕುಚೆಲ್ಲಲು ಪುನರ್‌ವಿನ್ಯಾಸಗೊಳಿಸಿದಂತಹ ಸ್ಮಾರಕಗಳನ್ನು ಹೊಂದಿವೆ. [[ಶೆಲ್ಲಿ]] ಅವನ ಜನಪ್ರಿಯ ಕಾವ್ಯವಾದ"[[ಒಝೆಮೆಂಡಿಯಾಸ್‌]]" ("''ಲುಕ್ ಆನ್ ಮೈ ವರ್ಕ್ಸ್ , ಯೇ , ಮೈಟಿ, ಅಂಡ್ ಡಿಸ್‌ಪೇರ್‌!'' ")ನಲ್ಲಿ ಹೇಳಿರುವ ಪ್ರಕಾರ, ಪ್ರಭಾವಬೀರುವುದು ಹಾಗು ವಿಸ್ಮಯವನ್ನು ಉಂಟುಮಾಡುವುದು ಸ್ಮಾರಕಗಳ ಮುಖ್ಯ ಉದ್ದೇಶವಾಗಿದೆ. [[ಇಂಗ್ಲೀಷ್]]ನಲ್ಲಿ "ಮಾನ್ಯುಮೆಂಟಲ್" ಎಂಬ ಪದವನ್ನು ಯಾವಾಗಲೂ ಅಸಾಧಾರಣವಾದ ಗಾತ್ರವನ್ನು ಹಾಗು ಶಕ್ತಿಯನ್ನು ತೋರಿಸಲು ಸೂಚಿಸಲಾಗುತ್ತದೆ. ಈ ಪದವನ್ನು ಲ್ಯಾಟೀನ್ ನ "ಮೊನೆರೆ" ಯಿಂದ ತೆಗೆದುಕೊಳ್ಳಲಾಗಿದೆ. ಇದು 'ನೆನಪುಮಾಡಿಕೊಳ್ಳುವುದು' ಅಥವಾ 'ಎಚ್ಚರಿಸುವುದು ಎಂಬ ಅರ್ಥ ಕೊಡುತ್ತದೆ.'
 
ಅವುಗಳ ಕಾಲ,ಗಾತ್ರ, ಆಕಾರ ಅಥವಾ ಐತಿಹಾಸಿಕ ಮಹತ್ವಗಳನ್ನು ಗಮನಿಸಿ ನಿರ್ಮಿಸುವಂತಹ ಪ್ರಾಯೋಗಿಕ ರಚನಾ ವಿನ್ಯಾಸಗಳೂ ಕೂಡ ಸ್ಮಾರಕಗಳೆಂದು ಕರೆಯಲ್ಪಡುತ್ತವೆ. [[ಚೀನಾದ ಮಹಾ ಗೋಡೆ]]ಯ ವಿಷಯದಲ್ಲಿ ನಡೆದಂತೆ ಶ್ರೇಷ್ಠ ಕಾಲ ಹಾಗು ಆಕಾರದ ಕಾರಣ ಇವು ನಿರ್ಮಿಸಲ್ಪಡುತ್ತವೆ ,ಅಥವಾ [[ಫ್ರಾನ್ಸ್]] ನ [[ಒರಡೋರ್-ಸುರ್-ಗ್ಲೇನ್]]ನ ಹಳ್ಳಿಗಳಲ್ಲಿ ನಡೆದಂತಹ ಮಹತ್ವದ ಘಟನೆಗಳು ನಡೆಯುವುದರಿಂದಲೂ ಇವು ಪ್ರತಿಷ್ಟಾಸಲ್ಪಡುತ್ತವೆ. ಹಲವು ರಾಷ್ಟ್ರಗಳು, ರಕ್ಷಿಸಿಕೊಂಡು ಬಂದಿರುವ ಈ ರಚನಾ ವಿನ್ಯಾಸಗಳನ್ನು ,ಅಧಿಕೃತವಾಗಿ ಗುರುತಿಸಲು [[ಪ್ರಾಚೀನ ಸ್ಮಾರಕ]]ಗಳು ಅಥವಾ ಅದಕ್ಕೆ ಹತ್ತಿರವಿರುವ ಪದವನ್ನು ಬಳಸುತ್ತಾರೆ ಅಥವಾ [[ಪುರಾತತ್ತ್ವಶಾಸ್ತ್ರದ ಸ್ಥಳಗಳು]] ಎಂದು ಕರೆಯುತ್ತಾರೆ, ಪುರಾತತ್ತ್ವಶಾಸ್ತ್ರದ ಸ್ಥಳಗಳೆಂದರೆ ಮೂಲತಃ ಸಾಧಾರಣವಾಗಿ ವಾಸಿಸುವಂತಹ ಮನೆಗಳಾಗಿವೆ ಅಥವಾ ಇತರ ಕಟ್ಟಡಗಳಾಗಿವೆ.
೧೫ ನೇ ಸಾಲು:
ಸ್ಮಾರಕಗಳ ಅರ್ಥ ಸಾಮಾಜಿಕವಾಗಿ ನಿಖರವಾಗಿರುವುದಿಲ್ಲ.ಅಲ್ಲದೇ ವಿವಿಧ ಸಾಮಾಜಿಕ ಗುಂಪುಗಳ ನಡುವೆ ಇವುಗಳ ಅರ್ಥದಲ್ಲಿ ವ್ಯತ್ಯಾಸವನ್ನೂ ಕಾಣಬಹುದು. ಇದಕ್ಕೆ ಉದಾರಣೆಯ ರೀತಿಯಲ್ಲಿ , ಪೂರ್ವ ಜರ್ಮನ್ ನಲ್ಲಿ ಹಿಂದೆ ಇದ್ದ ಸಮಾಜವಾದಿ ರಾಜ್ಯ, ಪೂರ್ವದ ಸೈದ್ಧಾಂತಿಕ ಅಪವಿತ್ರತೆಯಿಂದ ಬರ್ಲಿನ್ ವಾಲ್ ಅನ್ನು 'ರಕ್ಷಣೆಯ' ರೂಪದಲ್ಲಿ ನೋಡಬಹುದು.ಇದು ಫ್ಯಾಷಿಸಂ ಪಂಥದ ಸಂಕೇತವಾಗಿದೆ ಹಾಗು ಆ ರಾಜ್ಯದಬುದ್ಧಿವಿಕಲ್ಪದ ಗುರುತಾಗಿದೆ ಎಂದು ಭಿನ್ನಮತೀಯರು ಹಾಗು ಇತರರು ವಾದಿಸಿದ್ದಾರೆ. ಈ ವಾದದ ಅರ್ಥವು, ಆಧುನಿಕ 'ಪೋಸ್ಟ್ ಪ್ರೋಸೆಶ್ವಲ್' ಪುರಾತತ್ತ್ವಶಾಸ್ತ್ರದ ವ್ಯಾಖ್ಯಾನದ ಸಾರಂಶವಾಗಿದೆ.
 
ಸ್ಮಾರಕಗಳನ್ನು ಸಾವಿರಾರು ವರ್ಷಗಳಿಂದ ನಿರ್ಮಿಸಲಾಗುತ್ತಿದೆ. ಅಲ್ಲದೇ ಇವು ಹೆಚ್ಚಿನ ಕಾಲ ಇರುವಂತಹವು ಹಾಗು ಪ್ರಾಚೀನ ನಾಗರಿಕತೆಯ ಪ್ರಖ್ಯಾತ ಚಿಹ್ನೆಗಳಾಗವೆ. [[ಈಜಿಫ್ಟಿನ]] [[ಫಿರಮಿಡ್]] ಗಳು, [[ಗ್ರೀಕ್]] [[ಪಾರ್ಥೆನಾನ್]], ಹಾಗು [[ಪೂರ್ವದ ಐಲ್ಯಾಂಡ್]] ನ [[ಮೊಯ್]] ಗಳು ಅವುಗಳ ನಾಗಾರಿಕತೆಯ ಚಿಹ್ನೆ(ಗುರುತು)ಗಳಾಗಿವೆ. ಇತ್ತೀಚಿಗಿನ, ಸ್ಮಾರಕಗಳ ರಚನಾ ವಿನ್ಯಾಸಗಳು ಉದಾಹರಣೆಗೆ, [[ಸ್ಟ್ಯಾಚು ಆಫ್ ಲಿಬರ್ಟಿ]] ಹಾಗು [[ಐಫೆಲ್ ಗೋಪುರ ]] ಗಳಂತವು ಆಧುನಿಕ ರಾಷ್ಟ್ರಗಳ ಲಾಂಛನದ ಪ್ರತಿಮೆಗಳಾಗಿವೆ. ''ಮಾನ್ಯುಮೆಂಟಲಿಟಿ'' ಎಂಬ ಪದ, ಸಾಂಕೇತಿಕ ಪ್ರತಿಮೆಯನ್ನು ಹಾಗು ಸ್ಮಾರಕದ ಭೌತಿಕ ಅಸ್ಥಿತ್ವಕ್ಕೆ ಸಂಬಂಧಿಸಿದೆ.
 
ಇಲ್ಲಿಯವರೆಗೆ, ದೊಡ್ಡ ಸ್ಮಾರಕಗಳನ್ನು ಅಧ್ಯಯನ ಮಾಡುವುದು [[ಪುರಾತತ್ವಶಾಸ್ತ್ರಜ್ಞರ]] ಕಾರ್ಯವಾಗಿತ್ತು.
[[ಪುರಾತತ್ವಶಾಸ್ತ್ರದ ದಾಖಲೆಗಳು]]ಕೊಟ್ಟಂತಹ ವಿಷಯಕ್ಕೆ ಸಂಬಂಧಿಸಿದ ನಿರ್ದಿಷ್ಟ ಶಾಸನ ಹಾಗು ಸೈದ್ಧಾಂತಿಕ ವಿಚಾರಗಳು ಸ್ಮಾರಕಗಳ ಹಿಂದಿನ ವ್ಯಾಖ್ಯಾನಗಳ ಮೇಲೆ ಗಮನಹರಿಸಿವೆ. ಇದಕ್ಕೆ ಉದಾಹರಣೆ , [[ಯುನೈಟೆಡ್ ಕಿಂಗ್ಡಮ್]] ನ [[ನಿಗದಿತ ಪ್ರಾಚೀನ ಸ್ಮಾರಕಗಳ]] ನಿಯಮಗಳು.
 
== ಸ್ಮಾರಕಗಳ ವಿಧಗಳು ==
*ಪ್ರತಿಮೆಗಳ ರೂಪದಲ್ಲಿ ನಿರ್ಮಿಸಲಾದ [[ರಚನೆಗಳು]](ಕಟ್ಟಡಗಳು).
*ಸಾವಿನ ಜ್ಞಾಪಕಾರ್ಥಕವಾಗಿ ಸತ್ತವರ ಗೋರಿಗಳ ಮೇಲೆ ಅಥವಾ ಹತ್ತಿರ [[ಬೊಂಬೆ]]ಯ ಆಕಾರದಲ್ಲಿ [[ಚರ್ಚ್ ಸ್ಮಾರಕ]]ಗಳನ್ನು ಕಟ್ಟಲಾಗುತ್ತಿತ್ತು.
*[[ಸ್ಮಾರಕ ಸಮಾಧಿ]]ಗಳನ್ನು ಹಾಗು [[ಸ್ಮಾರಕಗಳನ್ನು]] ಸಾಮಾನ್ಯವಾಗಿ ಯುದ್ಧ ಅಪಘಾತದಲ್ಲಿ ಮೃತಪಟ್ಟವರ ಸಾವಿನ ಜ್ಞಾಪಕಾರ್ಥವಾಗಿ ಕಟ್ಟಲಾಗುತ್ತಿತ್ತು ,ಉದಾಹರಣೆಗೆ - [[ವಿಮ್ಮಿ ರಿಡ್ಜ್ ಸ್ಮಾರಕ]] ಹಾಗು [[ಇಂಡಿಯಾ ಗೇಟ್]]
*[[ಸ್ತಂಭಕಾರದ ಸ್ಮಾರಕ]]ಗಳು, ಇವುಗಳಲ್ಲಿ ಪ್ರತಿಮೆಗಳು ಹೆಚ್ಚಾಗಿ ಮೇಲ್ಭಾಗದಲ್ಲಿರುತ್ತವೆ. ಉದಾಹರಣೆಗೆ, ಲಂಡನ್ ನಲ್ಲಿರುವ [[ನೆಲ್ಸನ್ ]] ರ ಪ್ರತಿಮೆ.
*[[ಗೋರಿಕಲ್ಲು]], ಸತ್ತ ವ್ಯಕ್ತಿಗಾಗಿ ಕಟ್ಟುವ ಚಿಕ್ಕ ಸ್ಮಾರಕವಾಗಿದೆ.
*[[ಭವ್ಯ ಸಮಾಧಿ]]ಗಳನ್ನು ಹಾಗು [[ಗೋರಿಗಳನ್ನು]]ಗಳನ್ನು ಸತ್ತವರ ಶವವನ್ನು ಇರಿಸಿ ಹೂಳಲು ಕಟ್ಟಲಾಗುವುದು ,ಉದಾಹರಣೆಗೆ [[ಗ್ರೇಟ್ ಪಿರಮಿಡ್]] ಹಾಗು [[ತಾಜ್ ಮಹಲ್]]
*[[ಏಕಶಿಲೆ]]ಗಳನ್ನು ಧಾರ್ಮಿಕ ಅಥವಾ ಜ್ಞಾಪಕಾರ್ಥ ಉದ್ದೇಶಗಳಿಗಾಗಿ ಸ್ಥಾಪಿಸಲಾಗುತ್ತದೆ, ಉದಾಹರಣೆಗೆ [[ಸ್ಟೋನ್ ಹೆಂಜ್]].
*[[ದಿಬ್ಬ]]ಗಳನ್ನು ಶ್ರೇಷ್ಠ ನಾಯಕರುಗಳ ಅಥವಾ ಘಟನೆಗಳ ಜ್ಞಾಪಕಾರ್ಥವಾಗಿ ಕಟ್ಟಲಾಗುತ್ತದೆ,ಉದಾಹರಣೆಗೆ,[[ಕೊಸಸಿಯೋಸ್ಕೊ ದಿಬ್ಬ]].
*[[ಚೌಕ ಸೂಜಿ(ಯಂಥ)ಕಂಬ]]ಗಳನ್ನು ಸಾಮಾನ್ಯವಾಗಿ ಶ್ರೇಷ್ಠ ನಾಯಕರ ಜ್ಞಾಪಕಾರ್ಥವಾಗಿ ಸ್ಥಾಪಿಸಲಾಗುತ್ತದೆ, ಉದಾಹರಣೆಗೆ [[ವಾಷಿಂಗ್ ಟನ್ ಸ್ಮಾರಕ]], [[ಮೊನಸ್]].
*ಜನಪ್ರಿಯ ವ್ಯಕ್ತಿಗಳ ಅಥವಾ ಸಂಕೇತ(ಚಿಹ್ನೆ)ಗಳ [[ಪ್ರತಿಮೆಗಳು]], ಉದಾಹರಣೆಗೆ, [[ಸ್ಟ್ಯಾಚೂ ಆಫ್ ಲಿಬರ್ಟಿ]].
*[[ಟರ್ಮಿನೇಟಿಂಗ್ ವಿಸ್ಟ]](ರಸ್ತೆಯ ಅಂಚಿನಲ್ಲಿ ಅಥವಾ ಮಧ್ಯದಲ್ಲಿರುವ ಸ್ಮಾರಕ), ನಗರ ವಲಯಗಳಲ್ಲಿರುವ ಸ್ಮಾರಕಗಳ ವಿನ್ಯಾಸ.
*[[ವಿಜಯ ಮಂಟಪ]]ಗಳು, ಮಿಲಿಟರಿ ವಿಜಯದ ಜ್ಞಾಪಕಾರ್ಥಕ್ಕಾಗಿ ಕಟ್ಟಲಾಗುತ್ತದೆ , ಉದಾಹರಣೆಗೆ ದಿ [[ಅರ್ಕ್ ಡೆ ಟ್ರಿಯಾಮ್ ಫೆ]]
*ಯುದ್ಧದ ಸಮಯದಲ್ಲಿ ನಡೆಯುವ ಘೋರಕೃತ್ಯಗಳ ಅಥವಾ ರಕ್ತಮಯವಾದ ಯುದ್ಧಗಳ ನೆನಪಿಗಾಗಿ, ಇಡೀ ಪ್ರದೇಶಲ್ಲಿ ಸ್ಮಾರಕಗಳನ್ನು ಕಟ್ಟಲಾಗುತ್ತದೆ, ಉದಾಹರಣೆಗೆ, [[ಒರಡೌರ್ -ಸುರ್ -ಗ್ಲಾನೆ]] ಅಥವಾ [[ಗೆಟ್ಟಿಸ್ ಬರ್ಗ್,ಪೆನ್ನ್ಸಿಲ್ವೇನಿಯ ]] ಹಾಗು [[ಬೋರ್ಡಿನೊ]].
*ವಿಶೇಷ ಸಂದರ್ಭಗಳಲ್ಲಿ ಸ್ಮಾರಕಗಳು, ವಿಶೇಷವಾದ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಸ್ಥಳಗಳನ್ನು ಕೂಡ ಸೂಚಿಸುತ್ತವೆ.
 
== ಇವನ್ನೂ ನೋಡಿ ==
*[[ಸ್ಮಾರಕ]]
*[[ರಾಷ್ಟ್ರೀಯ ಸ್ಮಾರಕ]]
*[[ರಾಷ್ಟ್ರೀಯ ಸ್ಮಾರಕ (ಸಂದಿಗ್ಧತೆಯನ್ನು ನಿವಾರಿಸುವುದು)]]
*[[ನ್ಯಾಷನಲ್ ಮಾನ್ಯೂಮೆಂಟ್ಸ್ ರೆಕಾರ್ಡ್]] [[ಇಂಗ್ಲೀಷ್ ಸ್ಮಾರಕ]]ಗಳ ಸಾರ್ವಜನಿಕ ದಾಖಲೆ , ಇಂಗ್ಲೆಂಡ್ ಸ್ಮಾರಕಗಳ ಬಗೆಗಿನ ಮಾಹಿತಿಗಳನ್ನು ಇಟ್ಟುಕೊಂಡಿದೆ.
*[[ಸ್ಮಾರಕ ಶಿಲ್ಪಗಳು ]]
 
== ಉಲ್ಲೇಖಗಳು ==
{{reflist}}
 
== ಬಾಹ್ಯ ಕೊಂಡಿಗಳು ==
{{commonscat|Monuments}}
* [http://pmsa.cch.kcl.ac.uk/index.htm ವೆಬ್ ಸೈಟ್ ಆಫ್ ಮಾನ್ಯುಮೆಂಟ್ಸ್ ಅಂಡ್ ಸ್ಕಲ್ಪ್ ಚರ್ ಇನ್ UK
]
* [http://www.kamat.com/indica/monuments/index.htm Monuments of India at kamat.com]
 
[[Categoryವರ್ಗ:ಸ್ಮಾರಕಗಳು ಹಾಗು ಜ್ಞಾಪಕಾರ್ಥಗಳು]]
[[Categoryವರ್ಗ:ಉದ್ಯಾನದ ಗುಣಲಕ್ಷಣಗಳು]]
[[Categoryವರ್ಗ:ಭೂದೃಶ್ಯ ಚಿತ್ರ ]]
 
[[af:Monument]]
೬೮ ನೇ ಸಾಲು:
[[es:Monumento]]
[[et:Mälestusmärk]]
[[fa:بنای یادبودمانیومنت]]
[[fi:Monumentti]]
[[fr:Monument]]
"https://kn.wikipedia.org/wiki/ಸ್ಮಾರಕ" ಇಂದ ಪಡೆಯಲ್ಪಟ್ಟಿದೆ