ವಿಕಿಪೀಡಿಯ:ದ್ವಂದ್ವ ನಿವಾರಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
translation |
No edit summary |
||
೧೩ ನೇ ಸಾಲು:
<!-- __TOC__ -->
ಎರಡು ರೀತಿಯ ದ್ವಂದ್ವ ನಿವಾರಣೆಗಳನ್ನು ಇಲ್ಲಿ ನಮೂದಿಸಲಾಗಿದೆ:
*'''ದ್ವಂದ್ವ ನಿವಾರಣೆ ಸಂಪರ್ಕಗಳು''' — ಒಂದು ಪದಪುಂಜದ ಅತ್ಯಂತ ಸಾಮಾನ್ಯ ಬಳಕೆಯನ್ನು ಲೇಖನವೊಂದು ವಿಷಯವಾಗಿಸಿಕೊಂಡಿದ್ದಲ್ಲಿ, ಆ ಲೇಖನದ ಮೇಲ್ಭಾಗದಲ್ಲಿ ಓದುಗರಿಗೆ ಸುಲಭವಾಗಿ ಕಾಣುವಂತೆ, ಇತರೆ ಲೇಖನಗಳಿಗೆ (ಇದೇ ಹೆಸರಿನಂತಿರುವ) ಸಂಪರ್ಕವನ್ನು ಕೊಡುವುದು.
:ಉದಾಹರಣೆ: [[ಲಕ್ಷ್ಮಿ]] ಲೇಖನದ ಮೇಲ್ಭಾಗದಲ್ಲಿ [[ಲಕ್ಷ್ಮಿ (ಚಿತ್ರನಟಿ)]] ಲೇಖನಕ್ಕೆ ಸಂಪರ್ಕವನ್ನು ಕೊಡಲಾಗಿದೆ.
*'''ದ್ವಂದ್ವ ನಿವಾರಣೆ ಪುಟಗಳು''' — ಯಾವುದೇ ಮಾಹಿತಿಯನ್ನೊಳಗೊಳ್ಳದೇ, ಇತರ ವಿಕಿಪೀಡಿಯ ಪುಟಗಳಿಗೆ ದಾರಿ ಕಾಣಿಸುವ [[:ವರ್ಗ:ದ್ವಂದ್ವ ನಿವಾರಣೆ|ಲೇಖನವಲ್ಲದ ಪುಟಗಳು]].
:ಉದಾಹರಣೆ: [[ನಾಗರಹಾವು (ದ್ವಂದ್ವ ನಿವಾರಣೆ)]], [[ದೂರದರ್ಶನ]]
ದ್ವಂದ್ವ ನಿವಾರಣೆಯ ಎಲ್ಲ ಪುಟಗಳ ಪಟ್ಟಿಗೆ [[:ವರ್ಗ:ದ್ವಂದ್ವ ನಿವಾರಣೆ|ದ್ವಂದ್ವ ನಿವಾರಣೆ]] ವರ್ಗ ನೋಡಿ.
==Deciding to disambiguate==
|