ವಿಕಿಪೀಡಿಯ:ದ್ವಂದ್ವ ನಿವಾರಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
translation
೧ ನೇ ಸಾಲು:
'''ದ್ವಂದ್ವ ನಿವಾರಣೆ''' ಎಂದರೆ [[ವಿಕಿಪೀಡಿಯ]] ಮತ್ತು ಇತರೆ [[ವಿಕಿಮೀಡಿಯ ಫೌಂಡೇಷನ್]] ಯೋಜನೆಗಳಲ್ಲಿ ಲೇಖನಗಳಲ್ಲಿನ ಹೆಸರಲ್ಲಿನ ದ್ವಂದ್ವವನ್ನು ಪರಿಹರಿಸಲು ಉಪಯೋಗಿಸುವ ವಿಧಾನ. ಇದನ್ನು ಆಂಗ್ಲ ಭಾಷೆಯಲ್ಲಿ Disambiguation ಎನ್ನುವರು.
'''Disambiguation''' in [[Wikipedia]] and other [[Wikimedia Foundation]] projects is the process of '''resolving ambiguity'''. The conflict occurs when '''a single term''' can be associated with '''more than one topic'''. In many cases, this word or phrase is the '''same natural title''' of more than one article. In other words, [[wiktionary:disambiguation|disambiguation]]s are paths leading to '''different topic pages''' that share essentially the same term in their title.
 
ಒಂದು ಪದ ಅಥವ ಪದಪುಂಜವು ಒಂದಕ್ಕಿಂತ ಹೆಚ್ಚಿನ ವಿಷಯಗಳ ಬಗ್ಗೆ ಸಂಬಂಧಪಟ್ಟಿದ್ದಾಗ ಈ ರೀತಿಯ ದ್ವಂದ್ವಗಳು ಎದುರಾಗುತ್ತವೆ. ಬಹುತೇಕ ಬಾರಿ, ಆ ಪದ ಅಥವಾ ಪದಪುಂಜವೇ ಆ ವಿಷಯಕ್ಕೆ ಸರಿಹೊಂದುವ ಲೇಖನದ ಹೆಸರಾಗಿರುತ್ತದೆ. ಅದಾಗ್ಯೂ, ಓದುಗರಿಗೆ ಆ ಪದ ಅಥವಾ ಪದಪುಂಜಕ್ಕೆ ಸಂಬಂಧಿಸಿದ ಎಲ್ಲಾ ಲೇಖನಗಳನ್ನು ತಿಳಿಸುವುದು ಅವಶ್ಯಕವಾದದ್ದು. ಆಗ, ಓದುಗರು ಅವರಿಗೆ ಬೇಕಿರುವ ಮಾಹಿತಿಯನ್ನು ಅದಕ್ಕೆ ಸಂಬಂಧಪಟ್ಟ ಲೇಖನದ ಮೂಲಕ ಪಡೆಯುತ್ತಾರೆ.
Wikipedia thrives on the fact that making links is simple and automatic: as you're typing in an edit window, put brackets around [[Mercury]] (like this: <nowiki>[[Mercury]]</nowiki>) and you'll have a link. But were you intending to link to Mercury the [[Mercury (element)|element]], the [[Mercury (planet)|planet]], the [[Mercury (automobile)|automobile brand]], the [[Mercury Records|record label]], the [[Project Mercury|NASA manned-spaceflight project]], the [[Mercury (plant)| plant]], or the [[Mercury (mythology)|Roman god]]? (Note: to see how the above links were created, see the article on [[Wikipedia:Piped link|pipe]]d links).
 
ವಿಕಿಪೀಡಿಯ ಉಪಯೋಗಿಸುವ ತಂತ್ರಾಂಶವು ಸಂಪರ್ಕಗಳನ್ನು ಹಾಕಲು ಎಷ್ಟು ಸುಲಭವೋ ಅಷ್ಟೂ ಸುಲಭವಾಗಿ ಹಾಕಲು ಸಾಧ್ಯವಾಗಿಸುವಲ್ಲಿ ಪರಿಕರಗಳನ್ನು ಒದಗಿಸುತ್ತದೆ. ಲೇಖನಗಳನ್ನು ಸಂಪಾದಿಸುವಾಗಲೇ, ಅತ್ಯಂತ ಸುಲಭವಾಗಿ ಸಂಪರ್ಕಗಳನ್ನು ಹಾಕಲೆಂದೇ ಆವರಣ ಚಿಹ್ನೆಗಳನ್ನು(brackets) ಉಪಯೋಗಿಸುವ ಸೌಲಭ್ಯವನ್ನಿತ್ತಿದೆ.
 
ನೀವು ಟೈಪ್ ಮಾಡುತ್ತಿರುವಂತೆಯೇ ಆವರಣಗಳನ್ನು ಈ ರೀತಿ ಉಪಯೋಗಿಸಿದಲ್ಲಿ [[ನಾಗರಹಾವು]] (ಹೀಗೆ: <nowiki>[[ನಾಗರಹಾವು]]</nowiki>), ನಿಮಗೆ ಸಂಪರ್ಕವು ದೊರೆಯುತ್ತದೆ.
ಆದರೆ, ಇಲ್ಲಿ ನೀವು ಸಂಪರ್ಕವನ್ನೀಯಬೇಕೆಂದುಕೊಂಡಿದ್ದು [[ನಾಗರಹಾವು |ಹಾವಿನ]] ಬಗ್ಗೆಯೇ? ಅಥವಾ [[ನಾಗರಹಾವು_(ಕಾದಂಬರಿ)|ತರಾಸು ಬರೆದಿರುವ ನಾಗರಹಾವು ಕಾದಂಬರಿ]] ಬಗ್ಗೆಯೇ? ಅಥವಾ [[ನಾಗರಹಾವು_(ಚಲನಚಿತ್ರ ೧೯೭೨)| ವಿಷ್ಣುವರ್ಧನ್ ಅಭಿನಯದ ೧೯೭೨ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರದ ]] ಬಗ್ಗೆಯೇ? ಅಥವಾ
[[ನಾಗರಹಾವು_(ಚಲನಚಿತ್ರ ೨೦೦೨)| ಉಪೇಂದ್ರ ಅಭಿನಯದ ೨೦೦೨ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರದ ]] ಬಗ್ಗೆಯೇ?
 
(ಗಮನಿಸಿ: ಈ ಮೇಲಿನ ಸಂಪರ್ಕಗಳನ್ನು ಹೇಗೆ ಹಾಕಲಾಯಿತು ಎಂಬುದರ ಬಗ್ಗೆ ವಿವರಗಳಿಗೆ, [[Wikipedia:FAQ#ಆಂತರಿಕ ಸಂಪರ್ಕ|ಆಂತರಿಕ ಸಂಪರ್ಕಗಳ ಬಗ್ಗೆ ಇರುವ FAQ]] ನೋಡಿ.
 
<!-- __TOC__ -->