ಸವದತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಬಿ.ಆರ್.ಪಂತಲು : ಲಿಂಕ್
ಬಿ.ಆರ್.ಪಂತುಲು, ಕಿತ್ತೂರು ಚೆನ್ನಮ್ಮ ಚಲನಚಿತ್ರ - ಲಿಂಕ್ಸ್
೧ ನೇ ಸಾಲು:
'''ಸವದತ್ತಿ'''ಯು [[ಬೆಳಗಾವಿ]] ಜಿಲ್ಲೆಯಲ್ಲಿರುವ ತಾಲೂಕು ಸ್ಥಳ. ಇದು ಧಾರವಾಡದಿಂದ[[ಧಾರವಾಡ]]ದಿಂದ ಸುಮಾರು ೩೫ ಕಿ.ಮಿ. ಅಂತರದಲ್ಲಿದೆ. ಸವದತ್ತಿಯಿಂದ ೭ ಕಿ.ಮಿ. ಅಂತರದಲ್ಲಿ ಸುಪ್ರಸಿದ್ಧ [[ರೇಣುಕಾ ಎಲ್ಲಮ್ಮ ದೇವಿ]]ಯ ದೇವಸ್ಥಾನವಿದೆ. ಸುಮಾರು ೧೦ ಕಿ.ಮಿ. ಅಂತರದಲ್ಲಿ [[ನವಿಲುತೀರ್ಥ]]ದಲ್ಲಿ , [[ಮಲಪ್ರಭಾ]] ನದಿಗೆ ಅಡ್ಡ ಕಟ್ಟಿ ನಿರ್ಮಿಸಿದ [[ರೇಣುಕಾ ಜಲಾಶಯ]]ವಿದೆ.
 
ಸವದತ್ತಿ ಪರಿಸರದಲ್ಲಿ ಮೂರು ಪ್ರಮುಖ ಕೋಟೆಗಳಿವೆ.
೭ ನೇ ಸಾಲು:
(೨) ಪರಸಗಡದ ಮರಾಠಾ ಕಾಲದ ಕೋಟೆ (ಕ್ರಿ.ಶ.೧೭)
 
(೩) ದೇಸಾಯರ ಅಥವಾ ನಾಯಕರ ಕೋಟೆ (ಕ್ರಿ.ಶ.೧೮) : ಈ ಕೋಟೆಯ ಹೊರಭಾಗವನ್ನು ಶ್ರೀ [[ಬಿ.ಆರ್.ಪಂತಲುಪಂತುಲು]]ರವರು ತಮ್ಮ ಚಲನಚಿತ್ರ [[ ಕಿತ್ತೂರು ಚೆನ್ನಮ್ಮ (ಚಲನಚಿತ್ರ)|ಕಿತ್ತೂರು ಚೆನ್ನಮ್ಮ]] ಕ್ಕಾಗಿಚಲನಚಿತ್ರದಲ್ಲಿ ಚಿತ್ರೀಕರಿಸಿದ್ದಾರೆ.
 
[[ವರ್ಗ:ಭೂಗೋಳ]]
"https://kn.wikipedia.org/wiki/ಸವದತ್ತಿ" ಇಂದ ಪಡೆಯಲ್ಪಟ್ಟಿದೆ