ಕೆ.ಎಸ್.ಎಲ್.ಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
'''ರವೀ''' ಎಂದೇ ಮಾಧ್ಯಮಗಳಿಂದ, ಪರಿಚಿತರಿಂದ ಗುರುತಿಸಲ್ಪಡುವ (ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ )'''ಕೆ.ಎಸ್.ಎಲ್.ಸ್ವಾಮಿ''' [[ಕನ್ನಡ ಚಿತ್ರರಂಗ]]ದ ಹೆಸರಾಂತ ನಿರ್ದೇಶಕರಲ್ಲೊಬ್ಬರು.
[[ಜಿ.ವಿ.ಅಯ್ಯರ್]] ಮತ್ತು [[ಎಂ.ಆರ್.ವಿಠಲ್]] ಅವರ ಸಹಾಯಕರಾಗಿ ಚಿತ್ರರಂಗವನ್ನು ಪ್ರವೇಶಿಸಿದ ರವೀಯವರ ನಿರ್ದೇಶನದ ಮೊದಲ ಚಲನಚಿತ್ರ [[ತೂಗುದೀಪ]].
[[ಗಾಂಧಿನಗರ (ಚಲನಚಿತ್ರ)|ಗಾಂಧಿನಗರ]], [[ಭಾಗ್ಯಜ್ಯೋತಿ]], [[ಮಲಯ ಮಾರುತ]] ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಇವರು, ತಮ್ಮ ಗುರು ಪುಟ್ಟಣ್ಣ ಅವರ ನಿಧನದಿಂದ ಅಪೂರ್ಣಗೊಂಡಿದ್ದ [[ಮಸಣದ ಹೂವು]] ಮತ್ತು "ಸಾವಿರ ಮೆಟ್ಟಿಲು" ಚಿತ್ರಗಳನ್ನು ಮುಂದುವರೆಸಿ, ಪೂರ್ತಿಯಾಗಿ ನಿರ್ದೇಶಿಸಿದರು. ಖ್ಯಾತ ಖಳನಟ [[ತೂಗುದೀಪ ಶ್ರೀನಿವಾಸ್]] ಮೊದಲಾದಂತೆ ಹಲವಾರು ಹೊಸಪ್ರತಿಭೆಗಳನ್ನುಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಚಿತ್ರನಟಿ [[ಬಿ.ವಿ.ರಾಧ]] ಇವರ ಪತ್ನಿ.
 
೧೯೯೦ರಲ್ಲಿ ಇವರ ನಿರ್ದೇಶನದ "ಜಂಬೂ ಸವಾರಿ" ಅತ್ಯುತ್ತಮ ಮಕ್ಕಳ ಚಿತ್ರವೆಂದು ರಾಷ್ಟ್ರಪತಿಯವರ "ಸ್ವರ್ಣ ಕಮಲ"ಪಡೆದು, ಮುಂದೆ ಜರ್ಮನಿಯ ಕೈಂಡರ್ ಚಲನಚಿತ್ರೋತ್ಸವ (೧೯೯೦) ಹಾಗೂ ಟೆಹರಾನ್ ಚಿತ್ರೋತ್ಸವದಲ್ಲಿ (೧೯೯೧ ) ಪಾಲ್ಗೊಂಡಿತ್ತು. ಇವರ ನಿರ್ದೇಶನದ [http://kn.wikipedia.org/wiki/%E0%B2%86%E0%B2%B0%E0%B3%81_%E0%B2%AE%E0%B3%82%E0%B2%B0%E0%B3%81_%E0%B2%92%E0%B2%82%E0%B2%AC%E0%B2%A4%E0%B3%8D%E0%B2%A4%E0%B3%81 ಆರು ಮೂರು ಒಂಬತ್ತು] ಯಕ್ಷಗಾನ ಪ್ರಸಂಗ ಅಳವಡಿಸಲಾದ ಮೊದಲ ಕನ್ನಡ ಚಿತ್ರ ಎಂದು ಹೆಸರಾಯಿತು.ಇವರು ಸುಮಾರು ನಲವತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ."ನಮನ"
 
 
೨೧ ನೇ ಸಾಲು:
6. [[ದೇವರ ದುಡ್ಡು]]
 
7. [[ಕ್ರಿಷ್ಣಕೃಷ್ಣ ರುಕ್ಮಿಣಿ ಸತ್ಯಭಾಮ]]
 
8. [[ಅರಿಶಿನ ಕುಂಕುಮ]]
೨೭ ನೇ ಸಾಲು:
9. [[ಲಕ್ಶ್ಮಿ ಸರಸ್ವತಿ]]
 
10. [[ಮಾಗಿಯ ಕನಸು]]
 
11. [[ಮುಗ್ದಮುಗ್ಧ ಮಾನವ]]
 
12. [[ಭಾಗ್ಯ ಜ್ಯೋತಿ]]
೪೫ ನೇ ಸಾಲು:
18. [[ದೇವರು ಕೊಟ್ಟ ತಂಗಿ]]
 
19. [[ಭಲೆ ಅದೃಷ್ಟವೋ ಅದೃಷ್ಟ]]
19. [[ಬಲೇ ಅದ್ರುಷ್ಟವೋ ಅದ್ರುಷ್ಟ]]
 
20.[[ರಾಮ ಲಕ್ಶ್ಮಣ]]
"https://kn.wikipedia.org/wiki/ಕೆ.ಎಸ್.ಎಲ್.ಸ್ವಾಮಿ" ಇಂದ ಪಡೆಯಲ್ಪಟ್ಟಿದೆ