ಲ್ಯಾಮಿಂಗ್ಟನ್ ರೋಡ್, ಮುಂಬಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/* ಲಾರ್ಡ್ ಲ್ಯಾಮಿಂಗ್ಟನ್ ರ ಹೆಸರಿನಲ್ಲಿರುವ ಈ ಚಿಕ್ಕರಸ್ತೆಯನ್ನು ಹುಡುಕಿಕೊಂಡು ಭಾರತದ ಹಲವು ಕಡೆಗಳಿಂದ ಜನ...
೩ ನೇ ಸಾಲು:
'ಲ್ಯಾಮಿಂಗ್ಟನ್ ರೋಡ್'
==ಲಾರ್ಡ್ ಲ್ಯಾಮಿಂಗ್ಟನ್ ರ ಹೆಸರಿನಲ್ಲಿರುವ ಈ ಚಿಕ್ಕರಸ್ತೆಯನ್ನು ಹುಡುಕಿಕೊಂಡು ಭಾರತದ ಹಲವು ಕಡೆಗಳಿಂದ ಜನಬರುತ್ತಾರೆ ==
ಲಾರ್ಡ್ ಲ್ಯಾಮಿಂಗ್ಟನ್ ೧೯೦೩ ಮತ್ತು ೧೯೦೭ ರಲ್ಲಿ ಬೊಂಬಾಯಿನಗರದ ಗವರ್ನರ್ ಆಗಿದ್ದರು. ಲ್ಯಾಮಿಂಗ್ಟನ್ ರಸ್ತೆ, [[ಮುಂಬೈ ಸೆಂಟ್ರೆಲ್]] ನಿಂದ [[ಒಪೇರಾ ಹೌಸ್]] ವರೆಗೂ ಹಬ್ಬಿದೆ. ಭಾರಿ ವ್ಯಾಪಾರಸ್ಥಳ. ದಿನ ರಾತ್ರಿಯೆನ್ನದ್ದೆ ಎಲ್ಲಾ ಸಮಯದಲ್ಲೂ ಭರ್ಜರಿ ವ್ಯಾಪಾರನಡೆಯುತ್ತಿರುತ್ತದೆ. ಈ ರಸ್ತೆ, ಪಶ್ಚಿಮರೈಲ್ವೆಯ, ಗ್ರಾಂಟ್ ರೊಡ್ ರೈಲ್ವೆ ಸ್ಟೇಷನ್ ಬಳಿಯಿದೆ. [[ಎಲೆಕ್ಟ್ರಾನಿಕ್ ವಸ್ತುಗಳ ಹೋಲ್ಸೇಲ್ ಹಾಗೂ ರೀಟೇಲ್ ವ್ಯಾಪಾರ]] ಕ್ಕೆ ಪ್ರಸಿದ್ಧಿಯಾಗಿದೆ. ರೋಡ್ ನ ಉದ್ದಕ್ಕೂ [[ಕಂಪ್ಯೂಟರ್ ಹಾರ್ಡ್ವೇರ್ ಮತ್ತು ಸಾಫ್ಟ್ ವೇರ್ ಸಾಮಗ್ರಿಗಳು]] ಪ್ರತಿಶಾಪಿನಲ್ಲೂಪ್ರತಿ ಅಂಗಡಿಯಲ್ಲೂ ತುಂಬಿ-ತುಳುಕುತ್ತಿರುತ್ತವೆ. ಅವನ್ನು ಕೊಳ್ಳಲು ಇದಕ್ಕಿಂತ ಯೋಗ್ಯವಾದ ಸ್ಥಾನಸ್ಥಳ ಮುಂಬೈನಲ್ಲಿ ಎಲ್ಲೂ ಇಲ್ಲ. ಅಲ್ಲಿಯೇ ಒಂದು ಸುತ್ತಿಹಾಕಿದರೆಸುತ್ತು ಹಾಕಿದರೆ, ನಮಗೆ ಅತ್ಯಂತ ಹಳೆಯ ಹಾಗೂ ಕೆಲಸಕ್ಕೆ ಯೋಗ್ಯವಲ್ಲದ ವಸ್ತುಗಳಿಂದ ಹಿಡಿದು, ಅತ್ಯಾಧುನಿಕ ಹಾಗೂ ಸ್ಮಗಲ್ ವಸ್ತುಗಳನ್ನೂ [[(Pirated))]] ಪಡೆಯಬಹುದು.
 
==ಮುಂಬೈನ ಹಳೆಯ ರಸ್ತೆಗಳ ನಾಮಫಲಕಗಳು, ಈಗ ಬದಲಾಗುತ್ತಿವೆ==
'ಲ್ಯಾಮಿಂಗ್ಟನ್ ರೋಡ್' ಹೆಸರನ್ನು ಈಗ, [[ಡಾ. ಬಾಬಾಸಾಹೇಬ್ ಭಡ್ ಕಾಮ್ಕರ್ ಮಾರ್ಗ್]] ಎಂದು ಬದಲಾಯಿಸಿದ್ದಾರೆ. ಸಮೀಪದಲ್ಲಿ ಡಾ.ಬಾಬಾಸಾಹೇಬ್ ಭಡ್ ಕಾಮ್ಕರ್ ಮಾರ್ಕ್ ಪೋಲಿಸ್ ಸ್ಟೇಷನ್ ಇದೆ. ಇದಕ್ಕೆ ಪೋಲಿಸ್ ಕಾಲೊನಿಯೂ ಸೇರಿಕೊಂಡಿದೆ. ಹೆಸರಾಂತ ಸಿನೆಮ ಗೃಹಗಳಾದ, [[ಮಿನರ್ವಾ]], [[ಅಪ್ಸರಾ]], ಹಾಗೂ [[ನಾವೆಲ್ಟಿ]] ಚಿತ್ರಮಂದಿರಗಳಿವೆ. ಇಲ್ಲಿ ಹತ್ತಿರದಲ್ಲೇ [[ನಾಝ್]] ನಂತಹ ಕೆಲವು 'ಬಿ'. ಮತ್ತು 'ಸಿ' ಗ್ರೇಡ್ ಥಿಯೇಟರ್ ಗಳಿವೆ.