ಕಗ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Teju2friends moved page ಕಗ್ಗ ಪದದ ಅರ್ಥ to ಕಗ್ಗ
No edit summary
೧ ನೇ ಸಾಲು:
'''Bold text'''{{Cleanup}}
'"ಕಗ್ಗ '" ಎಂಬ ಪದಕ್ಕೆ ಹೊಸಗನ್ನಡದಲ್ಲಿ ಇರುವ ಅರ್ಥ ಎಲ್ಲರಿಗೂ ತಿಳಿದಿದೆ - '''ಕೆಲಸಕ್ಕೆ ಬಾರದ್ದು , ನಿಷ್ಪ್ರಯೋಜಕ , ನಿಸ್ಸತ್ವ''' ....ಇವೇ ಮೊದಲಾದ ಹೀನಾರ್ಥಗಳು ಕಂಡುಬರುತ್ತವೆ . ( ಕಗ್ಗ = {ನಾ} ೧. ಬೇಸರ ತರುವ ಹರಟೆ .
{ಗು} ೨. ಕೆಲಸಕ್ಕೆ ಬಾರದ ......ಇದು ಕನ್ನಡ ರತ್ನ ಕೋಶ (ಪರಿಷ್ಕೃತ ) ಪುಟ ೪೭ )
 
ಕನ್ನಡಾಭಿಮಾನಿಗಳಿಗೆಲ್ಲರಿಗೂ ಈ ಪದವನ್ನು ಕೇಳಿದಕೂಡಲೇ ನೆನಪಿಗೆ ಬರುವುದು , ಸನ್ಮಾನ್ಯ [[ಡಿ.ವಿ.ಜಿ. ]]ಯವರು . ಇವರ "'''[[ಮಂಕುತಿಮ್ಮನ ಕಗ್ಗ " ]]'''ವು ಕನ್ನಡಿಗರ ಮನೆಮಾತಾಗಿದೆ . ಎಲ್ಲರ ಮೆಚ್ಚಿನ ಮನದ ಮಾತೂ ಆಗಿದೆ !! ಅದನ್ನು ಯಾರೇ , ಯಾವಾಗಲೇ ಓದಲಿ , ಆಯಾ ಹೊತ್ತಿಗೆ , ಅವರವರ ಭಾವಕ್ಕೆ , ಸಂಸ್ಕಾರಕ್ಕೆ ತಕ್ಕಂತೆ ಅರ್ಥವಾಗುತ್ತಾ ಬರುತ್ತದೆ ಎಂಬುದು ಅನುಭವವೇದ್ಯ ವಾದುದು !!!
 
ಡಿ.ವಿ.ಜಿ. ಯವರು ತಮ್ಮ "ಮಂಕುತಿಮ್ಮನ ಕಗ್ಗ " ಎಂಬ ಕೃತಿಯಲ್ಲಿ ಆ ಪದವನ್ನು ಬಳಸಿರುವುದು ಎಷ್ಟು ಸೂಕ್ತವಾಗಿದೆ ಎನಿಸುವುದು , ಅದರ ನಿಜಾರ್ಥ , ಭಾವಾರ್ಥ , ಸೂಚ್ಯಾರ್ಥ , ಸಾಂದರ್ಭಿಕಾರ್ಥಗಳನ್ನು ತಿಳಿದಾಗ ತಿಳಿದು, ಅರಿತು ಪುನಶ್ಚರಣೆ ಮಾಡಿದಾಗ ಮಾತ್ರ !!!
"ಮಂಕುತಿಮ್ಮ " , ವಾಸ್ತವವಾಗಿ "ಮಂಕ" ಅಲ್ಲ ; "ಕಗ್ಗ" ವಾಸ್ತವವಾಗಿ "ನಿಷ್ಪ್ರಯೋಜಕ " ಅಲ್ಲ ! ಉದಾತ್ತ ಆದರ್ಶಗಳನ್ನೂ , ನೀತಿಗಳನ್ನೂ ಕುರಿತು ಮಾತಾಡುವವರು , ಜನರ ಕಣ್ಣಿನಲ್ಲಿ ಮಂಕುಗಳು . ಅವರಾಡಿದ್ದು , ಲೋಗರ ತಿಳಿವಳಿಕೆಯಲ್ಲಿ ನೀರಸವಾದುದು , ಕಗ್ಗ .....ಆದರೆ "ಅರಿತು" ಓದಿದವರಿಗೆ ಅಂತಹವರು ಮಂಕುಗಳೂ ಅಲ್ಲ , ಅವರ ಮಾತು ಕಗ್ಗವೂ ಅಲ್ಲ ! ಡಿ.ವಿ.ಜಿ. ಯವರ ಈ ಕೃತಿಯ ಶೀರ್ಷಿಕೆ ಈ ಹಿನ್ನೆಲೆಯಲ್ಲಿ ಅರ್ಥಪೂರ್ಣವೂ , ಅತ್ಯಫೂರ್ವವೂ ಹೌದು , ಎನಿಸುವುದು ಸಹಜ !!
 
"ಮಂಕುತಿಮ್ಮ " , ವಾಸ್ತವವಾಗಿ "ಮಂಕ" ಅಲ್ಲ ; "ಕಗ್ಗ" ವಾಸ್ತವವಾಗಿ "ನಿಷ್ಪ್ರಯೋಜಕ " ಅಲ್ಲ ! ಉದಾತ್ತ ಆದರ್ಶಗಳನ್ನೂ , ನೀತಿಗಳನ್ನೂ ಕುರಿತು ಮಾತಾಡುವವರು , ಜನರ ಕಣ್ಣಿನಲ್ಲಿ ಮಂಕುಗಳು . ಅವರಾಡಿದ್ದು , ಲೋಗರ ತಿಳಿವಳಿಕೆಯಲ್ಲಿ ನೀರಸವಾದುದು , ಕಗ್ಗ .....ಆದರೆ "ಅರಿತು" ಓದಿದವರಿಗೆ ಅಂತಹವರು ಮಂಕುಗಳೂ ಅಲ್ಲ , ಅವರ ಮಾತು ಕಗ್ಗವೂ ಅಲ್ಲ ! ಡಿ.ವಿ.ಜಿ. ಯವರ ಈ ಕೃತಿಯ ಶೀರ್ಷಿಕೆ ಈ ಹಿನ್ನೆಲೆಯಲ್ಲಿ ಅರ್ಥಪೂರ್ಣವೂ , ಅತ್ಯಫೂರ್ವವೂ ಹೌದು , ಎನಿಸುವುದು ಸಹಜ !!
"ಕಗ್ಗ" ಎಂಬ ಪದವು ತೋರಿಕೆಗೆ ದೇಶ್ಯ ಪದದಂತೆ ಕಂಡರೂ , ಯಾವುದೇ ಇತರ ದ್ರಾವಿಡ ಭಾಷೆಯಲ್ಲೂ ಅದಕ್ಕೆ ಜ್ನಾತಿಪದಗಳಿಲ್ಲದಿರುವುದರಿಂದ , ಅದು ಬಹುಶಹ ದ್ರಾವಿಡವೂ ಅಲ್ಲ ; ಅಚ್ಚಕನ್ನಡವೂ ಅಲ್ಲವೆಂದೇ ಹೇಳಬಹುದು . ಅನ್ಯದೇಶ್ಯವಿರಬಹುದು ಎಂಬ ಊಹೆ ಇದೆ . "ನಿಷ್ಪ್ರಯೋಜಕ " ವೆಂಬ ಅರ್ಥವುಳ್ಳ "ಕಗ್ಗ" ಶಬ್ದಕ್ಕೆ ಪ್ರಾಚೀನ ಪ್ರಯೋಗಗಳಿಲ್ಲ . ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ಪ್ರಕಾರ (ಸಂಪುಟ ೨ ಪುಟ ೧೩೬೬ ) ಆ ಅರ್ಥದ ಅತ್ಯಂತ ಪ್ರಾಚೀನ ಪ್ರಯೋಗವೆಂದರೆ ಕ್ರಿ.ಶ. ೧೭೭೭ "ತುರಂಗ ಭಾರತ " ದ್ದು . ಆ ಪ್ರಯೋಗ ಹೀಗಿದೆ :- " ಆ ಮುನೀಶ್ವರನೆನ್ನ ಕೋಪದಿಂ ಝಂಕಿಸುತ ರುದ್ರನಂತೆ ಕಗ್ಗ ಭೂಸುರನೆನುತ್ತೆನ್ನ ವಂಚಿಸಿ ಶರಸಮುದ್ರವಂ ಬೇಡ್ದರ್ " - ಈ ಪ್ರಯೋಗವನ್ನು ಎಚ್ಚರಿಕೆಯಿಂದ ಗಮನಿಸಿದರೆ , "ಕಗ್ಗ" ಪದಕ್ಕೆ ನಿಷ್ಪ್ರಯೋಜಕವೆನ್ನುವ ಅರ್ಥ ಹೊಂದುವುದಿಲ್ಲ . ಮುನೀಶ್ವರನು ರುದ್ರನಂತೆ ಕೋಪಿಸಿಕೊಂಡು ಅಬ್ಬರಿಸುತ್ತ , ತಾನು "ಕಗ್ಗಭೂಸುರ" ನೆಂದು ಹೇಳಿಕೊಳ್ಳುತ್ತ , ತನ್ನನ್ನು ವಂಚಿಸಿ (ಕಗ್ಗಭೂಸುರನೆನುತ್ತೆನ್ನ ವಂಚಿಸಿ " ...ಎಂದು ಆ ಪಾಠವನ್ನು ತಿದ್ದಿಕೊಳ್ಳ ಬೇಕಾಗುತ್ತದೆ ) ಬಾಣಸಮೂಹವನ್ನು ಬೇಡಿದನು ಎಂದು ಯಾವುದೋ ಪಾತ್ರವು ಆಡುವ ಮಾತು ಅದು . ಮುನೀಶ್ವರನು ತನ್ನನ್ನು ನಿಷ್ಪ್ರಯೋಜಕನೆಂದು ಹೇಳಿಕೊಳ್ಳುತ್ತಿಲ್ಲ ; ರುದ್ರನ್ನಂತೆ ಅಬ್ಬರಿಸುತ್ತಿರುವ ಅವನು ತನ್ನನ್ನು "ಖಡ್ಗ" ದ ಬ್ರಾಹ್ಮಣನೆಂದು ಕರೆದುಕೊಂಡಿರುವುದು ಸ್ಪಷ್ಟ .
 
"ಕಗ್ಗ" ಎಂಬ ಪದವು ತೋರಿಕೆಗೆ ದೇಶ್ಯ ಪದದಂತೆ ಕಂಡರೂ , ಯಾವುದೇ ಇತರ ದ್ರಾವಿಡ ಭಾಷೆಯಲ್ಲೂ ಅದಕ್ಕೆ ಜ್ನಾತಿಪದಗಳಿಲ್ಲದಿರುವುದರಿಂದ ಜ್ಞಾತಿಪದಗಳಿಲ್ಲದಿರುವುದರಿಂದ, ಅದು ಬಹುಶಹ ಬಹುಶಃ ದ್ರಾವಿಡವೂ ಅಲ್ಲ ; ಅಚ್ಚಕನ್ನಡವೂ ಅಲ್ಲವೆಂದೇ ಹೇಳಬಹುದು . ಅನ್ಯದೇಶ್ಯವಿರಬಹುದು ಎಂಬ ಊಹೆ ಇದೆ . "ನಿಷ್ಪ್ರಯೋಜಕ " ವೆಂಬ ಅರ್ಥವುಳ್ಳ "ಕಗ್ಗ" ಶಬ್ದಕ್ಕೆ ಪ್ರಾಚೀನ ಪ್ರಯೋಗಗಳಿಲ್ಲ . ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ಪ್ರಕಾರ (ಸಂಪುಟ ೨ ಪುಟ ೧೩೬೬ ) ಅರ್ಥದ ಅತ್ಯಂತ ಪ್ರಾಚೀನ ಪ್ರಯೋಗವೆಂದರೆ ಕ್ರಿ.ಶ. ೧೭೭೭ "'''ತುರಂಗ ಭಾರತ " '''ದ್ದು . ಆ ಪ್ರಯೋಗ ಹೀಗಿದೆ :- " '''ಆ ಮುನೀಶ್ವರನೆನ್ನ ಕೋಪದಿಂ ಝಂಕಿಸುತ ರುದ್ರನಂತೆ ಕಗ್ಗ ಭೂಸುರನೆನುತ್ತೆನ್ನ ವಂಚಿಸಿ ಶರಸಮುದ್ರವಂ ಬೇಡ್ದರ್ "''' - ಈ ಪ್ರಯೋಗವನ್ನು ಎಚ್ಚರಿಕೆಯಿಂದ ಗಮನಿಸಿದರೆ , "ಕಗ್ಗ" ಪದಕ್ಕೆ ನಿಷ್ಪ್ರಯೋಜಕವೆನ್ನುವ ಅರ್ಥ ಹೊಂದುವುದಿಲ್ಲ . ಮುನೀಶ್ವರನು ರುದ್ರನಂತೆ ಕೋಪಿಸಿಕೊಂಡು ಅಬ್ಬರಿಸುತ್ತ , ತಾನು "'''ಕಗ್ಗಭೂಸುರ" '''ನೆಂದು ಹೇಳಿಕೊಳ್ಳುತ್ತ , ತನ್ನನ್ನು ವಂಚಿಸಿ (ಕಗ್ಗಭೂಸುರನೆನುತ್ತೆನ್ನ ವಂಚಿಸಿ " ...ಎಂದು ಆ ಪಾಠವನ್ನು ತಿದ್ದಿಕೊಳ್ಳ ಬೇಕಾಗುತ್ತದೆ ) ಬಾಣಸಮೂಹವನ್ನು ಬೇಡಿದನು ಎಂದು ಯಾವುದೋ ಪಾತ್ರವು ಆಡುವ ಮಾತು ಅದು . ಮುನೀಶ್ವರನು ತನ್ನನ್ನು ನಿಷ್ಪ್ರಯೋಜಕನೆಂದು ಹೇಳಿಕೊಳ್ಳುತ್ತಿಲ್ಲ ; ರುದ್ರನ್ನಂತೆ ರುದ್ರನಂತೆ ಅಬ್ಬರಿಸುತ್ತಿರುವ ಅವನು ತನ್ನನ್ನು "ಖಡ್ಗ" ದ ಬ್ರಾಹ್ಮಣನೆಂದು ಕರೆದುಕೊಂಡಿರುವುದು ಸ್ಪಷ್ಟ .
"ಕಗ್ಗ" ಎನ್ನುವ ಪದಕ್ಕೆ ಖಡ್ಗ ಎನ್ನುವ ಅರ್ಥವಿದ್ದಿತೆಂಬುದನ್ನು ಅದೇ ನಿಘಂಟು ಸ್ಪಷ್ಟ ಪಡಿಸುತ್ತದೆ .
 
"ಕಗ್ಗ" ಎನ್ನುವ ಪದಕ್ಕೆ '''ಖಡ್ಗ ''' ಎನ್ನುವ ಅರ್ಥವಿದ್ದಿತೆಂಬುದನ್ನು ಅದೇ ನಿಘಂಟು ಸ್ಪಷ್ಟ ಪಡಿಸುತ್ತದೆ .
 
[[ವರ್ಗ:ಕನ್ನಡ ಸಾಹಿತ್ಯ ಪ್ರಕಾರಗಳು]]
"https://kn.wikipedia.org/wiki/ಕಗ್ಗ" ಇಂದ ಪಡೆಯಲ್ಪಟ್ಟಿದೆ