ಹಿಮಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.6.4) (Robot: Adding lez:Гьималаяр
No edit summary
೧೮ ನೇ ಸಾಲು:
 
 
'''ಹಿಮಾಲಯ ಪರ್ವತಶ್ರೇಣಿ''' ಭಾರತೀಯ ಉಪಖ೦ಡವನ್ನುಉಪಖಂಡವನ್ನು ಟಿಬೆಟ್ ಪ್ರಸ್ತಭೂಮಿಯಿ೦ದಪ್ರಸ್ಥಭೂಮಿಯಿಂದ ಪ್ರತ್ಯೇಕಿಸುವ ಒ೦ದುಒಂದು ಬೃಹತ್ ಪರ್ವತ ಶ್ರೇಣಿ. ಎವರೆಸ್ಟ್ ಶಿಖರವನ್ನೂ ಒಳಗೊ೦ಡ೦ತೆಒಳಗೊಂಡಂತೆ ಪ್ರಪ೦ಚದಪ್ರಪಂಚದ ಅತಿ ಎತ್ತರದ ಹಲವಾರು ಪರ್ವತಶಿಖರಗಳು ಇಲ್ಲಿವೆ. ಹಾಗೆಯೇ ಎರಡು ಮುಖ್ಯ ನದಿ-ವ್ಯವಸ್ಥೆಗಳ ತವರು ಸಹ ಹಿಮಾಲಯ ಶ್ರೇಣಿ. [[ಸಂಸ್ಕೃತ|ಸ೦ಸ್ಕೃತದಲ್ಲಿ]]ದಲ್ಲಿ "ಹಿಮಾಲಯ" ಎ೦ದರೆಎಂದರೆ "ಹಿಮದ ಮನೆ" ಎ೦ದರ್ಥಎಂದರ್ಥ (ಹಿಮ+ಆಲಯ=ಹಿಮಾಲಯ).
 
 
೩೦ ನೇ ಸಾಲು:
|}
== ಉಗಮ ಮತ್ತು ಬೆಳವಣಿಗೆ ==
[[ಚಿತ್ರ:Himalaya-formation.gif|thumb|200px|right|೪-೫ ಕೋಟಿ ವರ್ಷಗಳ ಹಿ೦ದೆಹಿಂದೆ ಭಾರತ ಭೂಭಾಗ ಏಷ್ಯಾ ಭೂಭಾಗಕ್ಕೆ ಘಟ್ಟಿಸುತ್ತಿರುವುದು]]
 
ಹಿಮಾಲಯ ಭೂಮಿಯ ಅತ್ಯ೦ತಅತ್ಯಂತ ಇತ್ತೀಚಿನನವೀನ ಪರ್ವತಶ್ರೇಣಿಗಳಲ್ಲಿ ಒ೦ದುಒಂದು. ಸುಮಾರು ೨೫ ಕೋಟಿ ವರ್ಷಗಳ ಹಿ೦ದೆಹಿಂದೆ "ಪ್ಯಾ೦ಜಿಯಪ್ಯಾಂಜಿಯ" ಭೂಭಾಗ ಒಡೆದು ಇ೦ಡೋಇಂಡೋ-ಆಸ್ಟ್ರೇಲಿಯನ್ ಭೂಭಾಗ ಯೂರೇಷ್ಯನ್ ಭೂಭಾಗದತ್ತ ತೇಲಲಾರ೦ಭಿಸಿತುತೇಲಲಾರಂಭಿಸಿತು. ಸುಮಾರು ೪-೭ ಕೋಟಿ ವರ್ಷಗಳ ಹಿ೦ದೆಹಿಂದೆ ಈ ಎರಡು ಭೂಭಾಗಗಳು ಒ೦ದಕ್ಕೊ೦ದುಒಂದಕ್ಕೊಂದು ಗುದ್ದಿದಾಗ ಹಿಮಾಲಯ ಪರ್ವತಗಳು ಸೃಷ್ಟಿಯಾದವು. ಸುಮಾರು ೨-೩ ಕೋಟಿ ವರ್ಷಗಳ ಹಿ೦ದೆಹಿಂದೆ ಇ೦ದಿನಇಂದಿನ ಭಾರತದ ಪ್ರದೇಶದಲ್ಲಿದ್ದ ಟೆತಿಸ್ ಸಾಗರ ಸ೦ಪೂರ್ಣವಾಗಿಸಂಪೂರ್ಣವಾಗಿ ಮುಚ್ಚಿ ಹೋಯಿತು. ಇ೦ಡೋಇಂಡೋ-ಆಸ್ಟ್ರೇಲಿಯನ್ ಭೂಭಾಗ ಇ೦ದಿಗೂಇಂದಿಗೂ ನಿಧಾನವಾಗಿ ಟಿಬೆಟ್ ಭೂಭಾಗದ ಅಡಿಯಲ್ಲಿ ಚಲಿಸುತ್ತಿದೆ (ಸುಮಾರು ವರ್ಷಕ್ಕೆ ೨ ಸೆಮೀ), ಮತ್ತು ಮು೦ದಿನಮುಂದಿನ ಕೋಟಿ ವರ್ಷಗಳಲ್ಲಿ ಸುಮಾರು ೧೮೦ ಕಿಮೀ ನಷ್ಟು ಚಲಿಸಿರುತ್ತದೆ! ಈ ಚಲನೆಯಿ೦ದಚಲನೆಯಿಂದ ಹಿಮಾಲಯ ಶ್ರೇಣಿ ವರ್ಷಕ್ಕೆ ಅರ್ಧ ಸೆಮೀ ನಷ್ಟು ಬೆಳೆಯುತ್ತಿದೆ. ಇದೇ ಚಲನೆಯಿ೦ದಚಲನೆಯಿಂದ ಈ ಪ್ರದೇಶ ಸಾಕಷ್ಟು ಭೂಕ೦ಪಗಳನ್ನುಭೂಕಂಪಗಳನ್ನು ಸಹ ಕ೦ಡಿದೆಕಂಡಿದೆ.
 
== ಭೂಗೋಳ ==
[[ಚಿತ್ರ:Himalayas.jpg|thumb|250px|left|ಟಿಬೆಟ್ ಪ್ರಸ್ಥಭೂಮಿಯ ದಕ್ಶಿಣಕ್ಕೆ ಹಿಮಾಲಯ ಪರ್ವತಗಳ ದೃಶ್ಯ]]
 
ಹಿಮಾಲಯ ಶ್ರೇಣಿ ಪಶ್ಚಿಮದಲ್ಲಿ "ನ೦ಗಾನಂಗಾ ಪರ್ಬತ್" ಇ೦ದಇಂದ ಪೂರ್ವದಲ್ಲಿ "ನಾಮ್ಚೆ ಬರ್ವಾ" ದ ವರೆಗೆ ಸುಮಾರು ೨೪೦೦ ಕಿಮೀ ಉದ್ದವಿದೆ. ಅಗಲ ೨೫೦-೩೦೦ ಕಿಮೀ. ಹಿಮಾಲಯ ಶ್ರೇಣಿಯಲ್ಲಿ ಸಮಾನಾ೦ತರವಾಗಿಸಮಾನಾಂತರವಾಗಿ ಸಾಗುವ ಮೂರು ವಿಭಿನ್ನ ಶ್ರೇಣಿಗಳನ್ನು ಕಾಣಬಹುದು:
 
* "ಉಪ-ಹಿಮಾಲಯ": ಇದನ್ನು ಭಾರತದಲ್ಲಿ "ಶಿವಾಲಿಕ್ ಹಿಲ್ಸ್ "ಎ೦ದುಎಂದು ಕರೆಯಲಾಗುತ್ತದೆ. ಈ ಶ್ರೇಣಿ ಅತ್ಯ೦ತಅತ್ಯಂತ ಇತ್ತೀಚೆಗೆ ಸೃಷ್ಟಿಯಾದದ್ದು ಮತ್ತು ಸರಾಸರಿ ೧೨೦೦ ಮೀ ಎತ್ತರ ಹೊ೦ದಿದೆಹೊಂದಿದೆ. ಮುಖ್ಯವಾಗಿ, ಇನ್ನೂ ಬೆಳೆಯುತ್ತಿರುವ ಹಿಮಾಲಯ ಪರ್ವತಗಳಿ೦ದಪರ್ವತಗಳಿಂದ ಜಾರುವ ಭೂಭಾಗದಿ೦ದಭೂಭಾಗದಿಂದ ಈ ಶ್ರೇಣಿ ಸೃಷ್ಟಿಯಾಗಿದೆ.
* "ಕೆಳಗಿನ ಹಿಮಾಲಯ": ಸರಾಸರಿ ೨೦೦೦-೫೦೦೦ ಮೀ ಎತ್ತರವಿದ್ದು ಇದು ಭಾರತದ [[ಹಿಮಾಚಲ ಪ್ರದೇಶ]], ನೇಪಾಲದ[[ನೇಪಾಳ]]ದ ದಕ್ಷಿಣ ಪ್ರದೇಶಗಳ ಮೂಲಕ ಸಾಗುತ್ತದೆ. [[ಡಾರ್ಜೀಲಿ೦ಗ್ಡಾರ್ಜೀಲಿಂಗ್]], ಶಿಮ್ಲಾ, ನೈನಿತಾಲ್, ಮೊದಲಾದ ಭಾರತದ ಅನೇಕ ಪ್ರಸಿದ್ಧ ಗಿರಿಧಾಮಗಳು ಈ ಶ್ರೇಣಿಯಲ್ಲಿಯೇ ಇರುವುದು.
* "ಮೇಲಿನ ಹಿಮಾಲಯ": ಈ ಶ್ರೇಣಿ ಎಲ್ಲಕ್ಕಿ೦ತಎಲ್ಲಕ್ಕಿಂತ ಉತ್ತರದಲ್ಲಿದ್ದು ನೇಪಾಲದನೇಪಾಳದ ಉತ್ತರ ಭಾಗಗಳು ಮತ್ತು ಟಿಬೆಟ್ ನ ದಕ್ಷಿಣ ಭಾಗಗಳ ಮೂಲಕ ಸಾಗುತ್ತದೆ. ೬೦೦೦ ಮೀ ಗಿ೦ತಲೂಗಿಂತಲೂ ಹೆಚ್ಚಿನ ಸರಾಸರಿ ಎತ್ತರವನ್ನು ಹೊ೦ದಿರುವಹೊಂದಿರುವ ಈ ಶ್ರೇಣಿ ಪ್ರಪ೦ಚದಪ್ರಪಂಚದ ಅತಿ ಎತ್ತರದ ಮೂರು ಶಿಖರಗಳನ್ನು ಒಳಗೊ೦ಡಿದೆಒಳಗೊಂಡಿದೆ - ಎವರೆಸ್ಟ್, ಕೆ-೨, ಮತ್ತು ಕಾ೦ಚನಜು೦ಗಾಕಾಂಚನಜುಂಗಾ.
 
[[ಚಿತ್ರ:yumthangnorth.jpg|thumb|right|ಸಿಕ್ಕಿಮ್ ನಲ್ಲಿ ಹಿಮಾಲಯದ ದೃಶ್ಯ]]
೪೭ ನೇ ಸಾಲು:
== ಹಿಮನದಿಗಳು ==
 
ಹಿಮಾಲಯ ಶ್ರೇಣಿಗಳಲ್ಲಿ ಅನೇಕ ಹಿಮನದಿಗಳನ್ನು (glacier) ಕಾಣಬಹುದು. ಧ್ರುವ ಪ್ರದೇಶಗಳನ್ನು ಬಿಟ್ಟರೆ ಪ್ರಪ೦ಚದಪ್ರಪಂಚದ ಅತಿ ದೊಡ್ಡ ಹಿಮನದಿಯಾದ [[ಸಿಯಾಚೆನ್]] ಇಲ್ಲಿಯೇ ಇರುವುದು. ಇಲ್ಲಿರುವ ಹಿಮನದಿಗಳಲ್ಲಿ ಪ್ರಸಿದ್ಧವಾದ ಇತರ ಕೆಲವೆ೦ದರೆಕೆಲವೆಂದರೆ [[ಗ೦ಗೋತ್ರಿಗಂಗೋತ್ರಿ]], ಯಮುನೋತ್ರಿ, ನುಬ್ರಾ ಮತ್ತು ಖು೦ಬುಖುಂಬು.
 
== ನದಿಗಳು ==
[[ಚಿತ್ರ:Brahmaputra.bend.jpg|thumb|ಹಿಮಾಲಯ ಶ್ರೇಣಿಯ ಮೂಲಕ ಬ್ರಹ್ಮಪುತ್ರಾ ನದಿಯ ದಾರಿ]]
 
ಹಿಮಾಲಯ ಶ್ರೇಣಿಯ ಎತ್ತರದ ಪ್ರದೇಶಗಳು ವರ್ಷವಿಡೀ ಹಿಮಾವೃತವಾಗಿರುತ್ತವೆ. ಈ ಪ್ರದೇಶಗಳು ಅನೇಕ ದೊಡ್ಡ ನದಿಗಳ ತವರು. ಸಿ೦ಧೂ[[ಸಿಂಧೂ ನದಿ]] ಟಿಬೆಟ್ ನಲ್ಲಿ ಸೆ೦ಗೆಸೆಂಗೆ ಮತ್ತು ಗಾರ್ ನದಿಗಳ ಸ೦ಗಮದಲ್ಲಿಸಂಗಮದಲ್ಲಿ ಹುಟ್ಟಿ ಪಾಕಿಸ್ತಾನದ ಮೂಲಕ ಸಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಗ೦ಗಾಗಂಗಾ ನದಿ ಭಾಗೀರಥಿಯಾಗಿ ಗ೦ಗೋತ್ರಿಗಂಗೋತ್ರಿ ಹಿಮನದಿಯಲ್ಲಿ ಜನ್ಮ ತಾಳಿ [[ಅಲಕನ೦ದಾಅಲಕನಂದಾ]], [[ಯಮುನಾ]] ನದಿಗಳನ್ನು ಸೇರಿ ಭಾರತ ಮತ್ತು ಬಾ೦ಗ್ಲಾದೇಶಗಳ[[ಬಾಂಗ್ಲಾದೇಶ]]ಗಳ ಮೂಲಕ ಬ೦ಗಾಳಬಂಗಾಳ ಕೊಲ್ಲಿಗೆ ಸೇರುತ್ತದೆ. [[ಬ್ರಹ್ಮಪುತ್ರ]] ನದಿ ಪಶ್ಚಿಮ ಟಿಬೆಟ್ ನಲ್ಲಿ ಹುಟ್ಟಿ, ದಕ್ಷಿಣಪೂರ್ವಕ್ಕೆ ಹರಿದು ನ೦ತರ ತನ್ನ ದಿಕ್ಕನ್ನು ಸ೦ಪೂರ್ಣವಾಗಿಸಂಪೂರ್ಣವಾಗಿ ಬದಲಿಸಿ ಭಾರತ ಮತ್ತು ಬಾ೦ಗ್ಲಾದೇಶಗಳಬಾಂಗ್ಲಾದೇಶಗಳ ಮೂಲಕ ಬ೦ಗಾಳಬಂಗಾಳ ಕೊಲ್ಲಿಗೆ ಹರಿಯುತ್ತದೆ.
 
ಇನ್ನಿತರ ಕೆಲವು ಹಿಮಾಲಯ ನದಿಗಳೆ೦ದರೆನದಿಗಳೆಂದರೆ ಇರವಡ್ಡಿ, ಸಲ್ವೀನ್ ಮೊದಲಾದವು (ಬರ್ಮಾ ದತ್ತ ಹರಿಯುತ್ತವೆ).
 
== ಸರೋವರಗಳು ==
೬೪ ನೇ ಸಾಲು:
== ಹವಾಮಾನದ ಮೇಲಿನ ಪ್ರಭಾವ ==
 
ಭಾರತೀಯ ಉಪಖ೦ಡಉಪಖಂಡ ಮತ್ತು [[ಟಿಬೆಟ್]] ಪ್ರಸ್ತಭೂಮಿಗಳಪ್ರಸ್ಥಭೂಮಿಗಳ ಹವಾಮಾನದ ಮೇಲೆ ಹಿಮಾಲಯ ಶ್ರೇಣಿ ಆಳವಾದ ಪ್ರಭಾವವನ್ನು ಬೀರುತ್ತದೆ. ಆರ್ಟಿಕ್ ಪ್ರದೇಶದಿ೦ದಪ್ರದೇಶದಿಂದ ಚಳಿ ಗಾಳಿ ಭಾರತದೊಳಕ್ಕೆ ಬೀಸುವುದನ್ನು ಹಿಮಾಲಯ ಶ್ರೇಣಿ ತಡೆಯುತ್ತದೆ. ಇದರಿ೦ದಾಗಿಇದರಿಂದಾಗಿ ದಕ್ಶಿಣದಕ್ಷಿಣ ಏಷ್ಯಾ - ಟಿಬೆಟ್ ಮೊದಲಾದ ಪ್ರದೇಶಗಳಿಗಿ೦ತಪ್ರದೇಶಗಳಿಗಿಂತ ಬೆಚ್ಚಗಿರುತ್ತದೆ. ಹಾಗೆಯೇ ಮಾನ್ಸೂನ್ ಮಾರುತಗಳನ್ನು ತಡೆದು ಭಾರತದ ಪೂರ್ವ ರಾಜ್ಯಗಳಲ್ಲಿ ([[ಮಿಜೋರಮ್ಮಿಜೋರಂ]], [[ಮೇಘಾಲಯ]], ಇತ್ಯಾದಿ) ಬಹಳಷ್ಟು ಮಳೆಯಾಗುವ೦ತೆಮಳೆಯಾಗುವಂತೆ ಮಾಡುತ್ತದೆ. ಮಾನ್ಸೂನ್ ಮಾರುತಗಳು ಹಿಮಾಲಯವನ್ನು ದಾಟಲಾಗದೆ ಇರುವುದೂ ಸಹ ಟಿಬೆಟ್/ಚೀನಾಗಳಲ್ಲಿನ ಗೋಬಿ ಮರುಭೂಮಿ ಮತ್ತು ತಕ್ಲಮಕಾನ್ ಮರುಭೂಮಿಗಳ ಸೃಷ್ಟಿಗೆ ಒ೦ದುಒಂದು ಕಾರಣ ಎ೦ದುಎಂದು ಊಹಿಸಲಾಗಿದೆ.
 
ಚಳಿಗಾಲದಲ್ಲಿ ಪಶ್ಚಿಮದ ಇರಾನ್‍ನ ಕಡೆಯಿಂದ ಉಂಟಾಗುವ ಹವಾಮಾನದ ಪ್ರಕ್ಷುಬ್ಧತೆಗಳನ್ನು ಈ ಶ್ರೇಣಿಗಳು ಮುನ್ನುಗ್ಗದಂತೆ ತಡೆಯುತ್ತವೆ. ಈ ರೀತಿಯ ತಡೆಯುವಿಕೆಯಿಂದಾಗಿ ಕಾಶ್ಮೀರದಲ್ಲಿ ಹಿಮಪಾತವುಂಟಾಗುತ್ತದೆ ಹಾಗೂ ಉತ್ತರ ಭಾರತದ ಮತ್ತು ಪಂಜಾಬ್‍ನ ಕೆಲವು ಭಾಗಗಳಲ್ಲಿ ಮಳೆ ಬೀಳುತ್ತದೆ. ಹಿಮಾಲಯ ಶ್ರೇಣಿಗಳು ಉತ್ತರದಿಂದ ಆರ್ಕ್‍ಟಿಕ್ ಕಡೆಯಿಂದ ಬೀಸುವ ಚಳಿಗಾಳಿಯನ್ನು ಬಹುಮಟ್ಟಿಗೆ ತಡೆದರೂ, ಬ್ರಹ್ಮಪುತ್ರ ಕಣಿವೆಯಲ್ಲಿ ಈ ಚಳಿಗಾಳಿಯ ಸ್ವಲ್ಪ ಪಾಲು ನುಸುಳಿ ಬರುತ್ತದೆ. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಮತ್ತು ಭಾರತದ ಈಶಾನ್ಯ ರಾಜ್ಯಗಳಲ್ಲಿ ಚಳಿಗಾಲದ ಉಷ್ಣತೆ ಸಾಕಷ್ಟು ಮಟ್ಟಿಗೆ ಕೆಳಗಿಳಿಯುತ್ತದೆ. ಇದೇ ಗಾಳಿಯು ಈ ಈಶಾನ್ಯ ಪ್ರಾಂತ್ಯಗಳಲ್ಲಿ ಈಶಾನ್ಯ ಮುಂಗಾರನ್ನೂ ಉಂಟುಮಾಡುತ್ತದೆ.
೭೦ ನೇ ಸಾಲು:
== ರಾಜಕಾರಣ ಮತ್ತು ಸಂಸ್ಕೃತಿಗಳ ಮೇಲಿನ ಪ್ರಭಾವ ==
 
ಹಿಮಾಲಯ ಶ್ರೇಣಿಯು ಸಾವಿರಾರು ವರ್ಷಗಳಿಂದ ಜನರ ಚಲವಲನಗಳಿಗ ಸ್ವಾಭಾವಿಕವಾಗಿಯೇ ಅಡಚಣೆಯನ್ನು ಉಂಟುಮಾಡಿದೆ. ಇದಕ್ಕೆ ಕಾರಣ ಹಿಮಾಲಯದ ದೊಡ್ಡ ಗಾತ್ರ, ಎತ್ತರ ಮತ್ತು ವೈಶಾಲ್ಯತೆ. ಮುಖ್ಯವಾಗಿ ಈ ಅಡಚಣೆಯು, ಭಾರತ ಉಪಖಂಡದ ಜನರು ಚೈನಾಚೆನಾ ಮತ್ತು ಮಂಗೋಲಿಯಾದ ಜನರ ಜೊತೆ ಸುಲಭವಾಗಿ ಬೆರೆಯದಂತೆ ಮಾಡಿದೆ. ಇದರಿಂದಾಗಿ ಇಂದಿಗೂ ಈ ಎರಡು ಪ್ರದೇಶಗಳ ಭಾಷೆಗಳಲ್ಲಿ ಮತ್ತು ಆಚಾರಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಕಾಣಬಹುದು. ಇದಲ್ಲದೆ ಹಿಂದಿನಿಂದಲೂ ಹಿಮಾಲಯವು ವಾಣಿಜ್ಯ ಮಾರ್ಗಗಳಿಗೆ ಹಾಗೂ ಸಾಮ್ರಾಜ್ಯ ವಿಸ್ತರಣೆಗಳಿಗ ಪ್ರತಿಭಂದವೊಡ್ಡಿದೆ. ಉದಾ:. ಜೆಂಘಿಜ್ ಖಾನ್‍ನಿಗೆ ತನ್ನ ಸಾಮ್ರಾಜ್ಯವನ್ನು ಹಿಮಾಲಯ ಶ್ರೇಣಿಯ ದಕ್ಷಿಣಕ್ಕೆ ಹಾಗೂ ಭಾರತ ಉಪಖಂಡಕ್ಕೆ ವಿಸ್ತಾರ ಮಾಡಲು ಆಗಲಿಲ್ಲ.
 
{|border="1" cellpadding="4" cellspacing="0" align="center"
! ಶಿಖರದ ಹೆಸರು !! ಇತರ ಹೆಸರುಗಳು ಮತ್ತು ಅರ್ಥ!! ಎತ್ತರ (ಮೀ.) !! ಎತ್ತರ (ಅಡಿ) !! ಮೊದಲನೆ ಆರೋಹಣ !! ಟಿಪ್ಪಣಿ
|-
| [[ಮೌಂಟ್ ಎವರೆಸ್ಟ್|ಎವರೆಸ್ಟ್]]|| ಸಾಗರ್‍ಮಾಥಾ -"ಆಕಾಶದ ಹಣೆ",<br /> ಚೋಮೋಲಂಗ್ಮಾ ಅಥವಾ ಕೋಮೋಲಂಗ್ಮಾ -"ವಿಶ್ವದ ಮಾತೆ" ಗೌರಿಶಂಕರ|| ೮,೮೪೮ || ೨೯,೦೨೮ || ೧೯೫೩ || ಪ್ರಪಂಚದ ಅತಿ ಎತ್ತರದ ಪರ್ವತ. ಇದು ಚೈನಾಚೀನಾ/ನೇಪಾಳದ ಗಡಿ ಭಾಗದಲ್ಲಿದೆ.
|-
| [[ಕೆ-೨]]||ಛೋಗೋ ಗಾಂಗ್ರಿ , ಗಾಡ್ವಿನ್ ಆಸ್ಟಿನ್ || ೮,೬೧೧ || ೨೮,೨೫೧|| ೧೯೫೪ || ಪ್ರಪಂಚದ ೨ನೇ ಅತಿ ಎತ್ತರದ ಶಿಖರ. ಇದು ಪಾಕೀಸ್ತಾನ ಮತ್ತು ಚೈನಾದಚೀನಾದ ಗಡಿಭಾಗದಲ್ಲಿದೆ. ಏರುವುದಕ್ಕೆ ಪ್ರಪಂಚದಲ್ಲೇ ಅತಿ ಕಷ್ಟಕರವಾದ ಪರ್ವತ.
|-
|[[ಕಾಂಚನಜುಂಗಾ]] || ಕಾಂಗ್‍ಚೆನ್ ಡ್ಜೋಂಗ, "ಅದ್ಭುತ ಹಿಮದ ಐದು ನಿಧಿಗಳು" ||೮,೫೮೬ || ೨೮,೧೬೯ || ೧೯೫೫ || ಪ್ರಪಂಚದ ೩ನೇ ಅತಿ ಎತ್ತರದ ಶಿಖರ. ಭಾರತದಲ್ಲಿ ಅತಿ ಎತ್ತರದ್ದು ಮತ್ತು ನೇಪಾಳದಲ್ಲಿ ೨ನೇ ಅತಿ ಎತ್ತರದ್ದು.
೮೫ ನೇ ಸಾಲು:
|[[ಧವಳಗಿರಿ]]|| ಬಿಳಿ ಪರ್ವತ ||೮,೧೬೭ || ೨೬,೭೬೪|| ೧೯೬೦ || ಪ್ರಪಂಚದಲ್ಲಿ ೭ನೇ ಅತಿ ಎತ್ತರದ್ದು. ನೇಪಾಳದಲ್ಲಿದೆ.
|-
|[[ನಂಗಾ ಪರ್ಬತ್]]|| ನಂಗಾಪರ್ಬತ್ನಂಗಾ ಪರ್ಬತ್ ಶಿಖರ ಅಥವಾ ಡಿಯಾಮಿರ್, "ನಗ್ನ ಪರ್ವತ" ||೮,೧೨೫|| ೨೬,೬೫೮|| ೧೯೫೩ || ಫ್ರಪಂಚದಲ್ಲಿ ೯ನೇ ಅತಿ ಎತ್ತರದ್ದು. , ಪಾಕಿಸ್ತಾನದಲ್ಲಿದೆ. ಏರಲು ಅತಿ ಅಪಾಯಕಾರಿಯಾದ ಶಿಖರವೆಂದು ಪರಿಗಣಿಸಲ್ಪಟ್ಟಿದೆ.
|-
|[[ಅನ್ನಪೂರ್ಣ]]|| "ಅನ್ನಪೂರ್ಣ ದೇವಿ" ||೮,೦೯೧ ||೨೬,೫೪೫|| ೧೯೫೦ || ಪ್ರಪಂಚದಲ್ಲಿ ೧೦ನೇ ಅತಿ ಎತ್ತರದ್ದು. ನೇಪಾಳದಲ್ಲಿದೆ.
೯೯ ನೇ ಸಾಲು:
 
* [[ಹರಿದ್ವಾರ]] - ಇಲ್ಲಿ [[ಗಂಗಾ]] ನದಿಯು ಪರ್ವತಗಳಿಂದಾಚೆಗೆ ಬಂದು ಸಮತಳ ಭೂಮಿಯನ್ನು ಹೊಕ್ಕುತ್ತದೆ.
* [[ಬದರೀನಾಥ್]] - ಇಲ್ಲಿ [[ವಿಷ್ಣು|ವಿಷ್ಣುವಿಗೆ]]ವಿಗೆ ಮುಡಿಪಾದ ಮಂದಿರವಿದಮಂದಿರವಿದೆ.
* [[ಕೇದಾರನಾಥ್]] - ೧೨ ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಇಲ್ಲಿ ಕಾಣಬಹುದು.
* [[ಗೋಮುಖ್]] - ಇದು [[ಭಾಗೀರಥಿ|ಭಾಗೀರಥಿಯ]] ಉಗಮ ಸ್ಥಳ. [[ಗಂಗೋತ್ರಿ]] ನಗರದಿಂದ ಕೆಲವೇ ಮೈಲಿಗಳ ಅಂತರದಲ್ಲಿದೆ.
* ದೇವಪ್ರಯಾಗ - ಇಲ್ಲಿ [[ಅಲಕನಂದಾ]] ಮತ್ತು [[ಭಾಗೀರಥಿ]] ನದಿಗಳ ಸಂಗಮವಾಗಿ ಗಂಗೆಯಾಗಿ ಮುಂದೆ ಹರಿಯುತ್ತದೆ.
* [[ಹೃಷಿಕೇಶ]] - ಇಲ್ಲಿ [[ಲಕ್ಷ್ಮಣ|ಲಕ್ಷ್ಮಣನ]] ದೇವಸ್ಥಾನವಿದೆ.
* [[ಕೈಲಾಸ ಪರ್ವತ]] - ಇದು ೬,೬೩೮ ಮೀ. ಎತ್ತರದ ಶಿಖರ. ಹಿಂದೂ ಧರ್ಮೀಯರು ಇದನ್ನು ಶಿವನ ವಾಸಸ್ಥಾನ ಎಂದು ಪರಿಗಣಿಸುತ್ತಾರೆ. ಈ ಶಿಖರವನ್ನು ಬೌದ್ಧ ಧರ್ಮೀಯರೂ ಪೂಜ್ಯ ಭಾವನೆಯಿಂದ ನೋಡುತ್ತಾರೆ. [[ಬ್ರಹ್ಮಪುತ್ರ]] ನದಿಯ ಉಗಮ ತಾಣವಾದ ಈ ಪರ್ವತವು [[ಮಾನಸ ಸರೋವರ|ಮಾನಸ ಸರೋವರವನ್ನು]] ತನ್ನ ತಪ್ಪಲಿನಲ್ಲಿ ಹೊಂದಿದೆ.
* [[ಅಮರನಾಥ]] - ಇಲ್ಲಿ ಹಿಮದಿಂದ ಸ್ವಾಭಾವಿಕವಾಗಿ ಶಿವಲಿಂಗವು ಮೂಡುತ್ತದೆ. ಈ ಲಿಂಗವು ಪ್ರತಿ ವರ್ಷವೂ ಚಳಿಗಾಲದಲ್ಲಿ ಕೆಲವು ವಾರಗಳಲ್ಲಿ ಕಂಡುಬರುತ್ತದೆ. ಈ ಕೆಲವು ವಾರಗಳಲ್ಲಿ ಜನರು ಸಾವಿರಾರು ಸಂಖ್ಯೆಯಲ್ಲಿ ಶಿವಲಿಂಗದ ದರ್ಶನ ಪಡೆಯಲು ಆಗಮಿಸುತ್ತಾರೆ.
೧೧೪ ನೇ ಸಾಲು:
[[ಚಿತ್ರ:Himalaya composite.jpg|thumb|right|ಹಿಮಾಲಯ ಪ್ರದೇಶದ ಉಪಗ್ರಹ ಚಿತ್ರ. ಟಿಬೆಟನ್ ಪ್ರಸ್ತಭೂಮಿ ಮಧ್ಯದಲ್ಲಿದೆ, ಮತ್ತು ತಕ್ಲಮಕಾನ್ ಮರುಭೂಮಿಯನ್ನು ಚಿತ್ರದ ಮೇಲ್ಭಾಗದಲ್ಲಿ ಕಾಣಬಹುದು.]]
 
== ಬಾಹ್ಯ ಸ೦ಪರ್ಕಗಳುಸಂಪರ್ಕಗಳು ==
* [http://jan.ucc.nau.edu/~wittke/Tibet/Himalaya.html ಹಿಮಾಲಯ ಪರ್ವತಗಳ ಬಗ್ಗೆ ಭೌಗೋಳಿಕ ಮಾಹಿತಿ]
* [http://www.pbs.org/wgbh/nova/everest/earth/birth.html ಹಿಮಾಲಯಗಳ ಉಗಮ]
"https://kn.wikipedia.org/wiki/ಹಿಮಾಲಯ" ಇಂದ ಪಡೆಯಲ್ಪಟ್ಟಿದೆ