ಭೀಮಸೇನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Removing: sv:Bhima (strongly connected to kn:ಭೀಮಾ)
No edit summary
೧ ನೇ ಸಾಲು:
ಭೀಮಸೇನ [[ಮಹಾಭಾರತ|ಮಹಾಭಾರತದಲ್ಲಿ]] ಬರುವ ಒಂದು ಅತಿ ಮುಖ್ಯ ಪಾತ್ರ.ಪಾಂಡು ಮತ್ತು [[ಕುಂತಿ|ಕುಂತಿಯ]] ಮಕ್ಕಳಲ್ಲಿ ಒಬ್ಬ,ಎರಡನೆಯವನು.ಯುಧಿಷ್ಠಿರ ಇವನ ಅಣ್ಣ.ಅರ್ಜುನ ಇವನ ತಮ್ಮ.ನಕುಲ,ಸಹದೇವರು ಇವನ ಬಲ ತಮ್ಮಂದಿರು.ವಾಯುದೇವನ ವರಪ್ರಸಾದದಿಂದ ಭೀಮನ ಜನನ. ಭೀಮನನ್ನು '''ಮಧ್ಯಮ ಪಾಂಡವ''' ಎಂದು ಕರೆಯಲಾಗುತ್ತದೆ. ಭೀಮನನ್ನು [[ಹನುಮಂತ|ಹನುಮಂತನ]] ಇನ್ನೊಂದು ಅವತಾರ ಎಂದುಅವತಾರವೆಂದು ನಂಬಲಾಗಿದೆ. ಮಹಾಭಾರತದಲ್ಲಿ ಭೀಮನನ್ನು ಅತ್ಯಂತ ಶಕ್ತಿಯಾಲಿಯಾದವನೆಂದು ಚಿತ್ರಿಸಲಾಗಿದೆ.
 
[[ದ್ರೌಪದಿ]] ಮತ್ತು [[ಹಿಡಿಂಬೆ]] ಭೀಮನ ಪತ್ನಿಯರು. [[ಘಟೋತ್ಕಚ]] ಭೀಮ ಮತ್ತು ಹಿಡಿಂಬೆಯರ ಮಗ.
"https://kn.wikipedia.org/wiki/ಭೀಮಸೇನ" ಇಂದ ಪಡೆಯಲ್ಪಟ್ಟಿದೆ