ಡಾ. ಎಂ. ಚಿದಾನಂದ ಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಎಂ. ಚಿದಾನಂದ ಮೂರ್ತಿ''' - [[ಕನ್ನಡ]]ದ ಖ್ಯಾತ ವಿದ್ವಾಂಸ, ಮತ್ತು ಸಾಹಿತಿ. ಇವರ "ಹೊಸತು ಹೊಸತು" ಎಂಬ ಕೃತಿಗೆ ೧೯೯೭ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
==ಜನನ, ವಿದ್ಯಾಭ್ಯಾಸ ಮತ್ತು ವೃತ್ತಿಜೀವನ==
'ಚಿದಾನಂದಮೂರ್ತಿ'ಚಿದಾನಂದ ಮೂರ್ತಿ ಯವರು [[ಶಿವಮೊಗ್ಗ]] ಜಿಲ್ಲೆಯ [[ಹಿರೋಕೋಗಲೂರು]] ಎಂಬ ಗ್ರಾಮದಲ್ಲಿ ೧೯೩೧ರ ಮೇ ೧೦ ರಂದು ಜನಿಸಿದರು. ಎಮ್ಎಂ.ಎ. ಪದವಿ ಹಾಗು ಪಿ.ಎಚ್.ಡಿ ಪದವಿಗಳನ್ನು ಸಂಪಾದಿಸಿ, ಮೊದಲು [[ಮೈಸೂರು ವಿಶ್ವವಿದ್ಯಾಲಯ]] ದಲ್ಲಿ ಅಧ್ಯಾಪಕ ವೃತ್ತಿ ಹಿಡಿದವರು. ನಂತರ [[ಬೆಂಗಳೂರು ವಿಶ್ವವಿದ್ಯಾಲಯ]] ವಿಶ್ವವಿದ್ಯಾಲಯದಲ್ಲಿದಲ್ಲಿ ಪ್ರಾಧ್ಯಾಪಕರಾಗಿದ್ದು ಸ್ವಇಚ್ಛೆಯಿಂದ ನಿವೃತ್ತರಾದರು. ಕೆಲ ಕಾಲ ಅಮೆರಿಕದ '[[ಚಿಕಾಗೊ ವಿಶ್ವವಿದ್ಯಾಲಯ']]ದಲ್ಲಿ ಅಧ್ಯಾಪಕರಾಗಿದ್ದರು.
 
==ಉತ್ತಮ ಸಂಶೋಧಕರು==
'ಚಿದಾನಂದಮೂರ್ತಿ'ಯವರು ಅನೇಕ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು ಇಂತಿವೆ: