ಪುರಾಣಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ದ್ವಂದ್ವ|ಈ ಲೇಖನ [[ಹಿಂದೂ ಧರ್ಮ]]ದ ಪುರಾತನ ಸಾಹಿತ್ಯ ಪ್ರಕಾರದ ಬಗ್ಗೆ|ಅನೇಕ ಧರ್ಮಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿನ ದಂತಕಥೆಗಳ ಸಮೂಹದ ಬಗ್ಗೆ ಲೇಖನವು '''[[ಪುರಾಣ]]''' ಎಂಬ ಪುಟದಲ್ಲಿ ಇದೆ.}}
 
[[ಚಿತ್ರ:Bhagavatapurana.jpg|350px|thumb|ಭಾಗವತಪುರಾಣದಭಾಗವತ ಪುರಾಣದ ಒಂದು ದೃಷ್ಯದೃಶ್ಯ]]
'''ಪುರಾಣಗಳು''' ಪುರಾತನ [[ಹಿಂದೂ ಧರ್ಮ]]ದ ಒಂದು ಸಾಹಿತ್ಯ ಪ್ರಕಾರ. ಇವು [[ವೇದ|ವೇದಗಳಲ್ಲಿ]]ಗಳಲ್ಲಿ ವರ್ಣಿಸಲಾದ ರಹಸ್ಯ, ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು . ಪುರಾಣಗಳಲ್ಲಿ ಮಹಾಪುರಾಣವೆಂದೂಮಹಾ ಪುರಾಣವೆಂದೂ, ಉಪಪುರಾಣವೆಂದೂಉಪ ಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು. [[ಮಹಾಭಾರತ]] ಮತ್ತು [[ರಾಮಾಯಣ]] ಗಳು ಮಹಾಕಾವ್ಯಗಳು, ಹಾಗಾಗಿ ಇವು ಪುರಾಣಗಳಲ್ಲಿ ಸೇರಿಲ್ಲ.
 
ಮಹಾಪುರಾಣಗಳು ೧೮. ಮಹಾಪುರಾಣಗಳು ಮತ್ತು ಅವುಗಳ ಗ್ರಂಥ ಪರಿಮಾಣ (೩೨ ಅಕ್ಷರಗಳುಳ್ಳ ಒಂದು ಅನುಷ್ಟುಪ್ ಶ್ಲೋಕಕ್ಕೆ ಗ್ರಂಥವೆಂದು ಹೆಸರು.)
"https://kn.wikipedia.org/wiki/ಪುರಾಣಗಳು" ಇಂದ ಪಡೆಯಲ್ಪಟ್ಟಿದೆ