"ಪುರಾಣಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು
'''ಪುರಾಣಗಳು''' ಪುರಾತನ [[ಹಿಂದೂ ಧರ್ಮ]]ದ ಒಂದು ಸಾಹಿತ್ಯ ಪ್ರಕಾರ. ಇವು [[ವೇದ|ವೇದಗಳಲ್ಲಿ]] ವರ್ಣಿಸಲಾದ ರಹಸ್ಯ, ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು . ಪುರಾಣಗಳಲ್ಲಿ ಮಹಾಪುರಾಣವೆಂದೂ, ಉಪಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು. [[ಮಹಾಭಾರತ]] ಮತ್ತು [[ರಾಮಾಯಣ]] ಗಳು ಮಹಾಕಾವ್ಯಗಳು, ಪುರಾಣಗಳಲ್ಲಿ ಸೇರಿಲ್ಲ.
 
ಮಹಾಪುರಾಣಗಳು ೧೮. ಮಹಾಪುರಾಣಗಳು ಮತ್ತು ಅವುಗಳ ಗ್ರಂಥ ಪರಿಮಾಣ( (೩೨ ಅಕ್ಷರಗಳುಳ್ಳ ಒಂದು ಅನುಷ್ಟುಪ್ ಶ್ಲೋಕಕ್ಕೆ ಗ್ರಂಥವೆಂದು ಹೆಸರು.) ಹೀಗಿವೆ:-
 
೧೮ ಮಹಾಪುರಾಣಗಳು ಹೀಗಿವೆ.
೧.ಬ್ರಾಹ್ಮಪುರಾಣ - ೧೦೦೦೦. ೨.ಪಾದ್ಮಪುರಾಣ - ೫೫೦೦೦. ೩.ವೈಷ್ಣವಪುರಾಣ - ೨೩೦೦೦.
{| border="0" cellpadding="8" cellspacing="3"
|- bgcolor="#e4e8ff"
! ಕ್ರಮ ಸಂಖ್ಯೆ
! ಪುರಾಣದ ಹೆಸರು
! ಶ್ಲೋಕಗಳ ಸಂಖ್ಯೆ
 
|- bgcolor="#e4e8ff"
೪.ಶೈವಪುರಾಣ - ೨೪೦೦೦. ೫.ಭಾಗವತಪುರಾಣ - ೧೮೦೦೦. ೬.ನಾರದೀಯಪುರಾಣ - ೨೫೦೦೦.
| ೦೧
| [[ಬ್ರಹ್ಮ ಪುರಾಣ]]
| ೧೦೦೦೦
 
|- bgcolor="#e4e8ff"
೭.ಮಾರ್ಕಂಡೇಯಪುರಾಣ - ೯೦೦೦. ೮.ಆಗ್ನೇಯಪುರಾಣ - ೧೫೪೦೦. ೯.ಭವಿಷ್ಯಪುರಾಣ - ೧೪೫೦೦
| ೦೨
| [[ಪದ್ಮ ಪುರಾಣ]]
| ೫೫೦೦೦
 
|- bgcolor="#e4e8ff"
೧೦.ಬ್ರಹ್ಮವೈವರ್ತಪುರಾಣ - ೧೭೦೦೦. ೧೧.ಲೈಂಗಪುರಾಣ - ೧೧೦೦೦. ೧೨.ವಾರಾಹಪುರಾಣ - ೨೪೦೦೦.
| ೦೩
| [[ವಿಷ್ಣು ಪುರಾಣ]]
| ೨೩೦೦೦
 
|- bgcolor="#e4e8ff"
೧೩.ಸ್ಕಾಂದಪುರಾಣ - ೮೦೧೦೦. ೧೪.ವಾಮನಪುರಾಣ - ೧೦೦೦೦. ೧೫.ಕೌರ್ಮಪುರಾಣ - ೧೭೦೦೦.
| ೦೪
| [[ಶಿವ ಪುರಾಣ]]
| ೨೪೦೦೦
 
|- bgcolor="#e4e8ff"
೧೬.ಮಾತ್ಸ್ಯಪುರಾಣ - ೧೪೦೦೦. ೧೭.ಗಾರುಡಪುರಾಣ - ೯೮೦ ೧೮.ಬ್ರಹ್ಮಾಂಡಪುರಾಣ - ೧೨೦೦೦.
| ೦೫
----
| [[ಭಾಗವತ ಪುರಾಣ]]
| ೧೮೦೦೦
 
|- bgcolor="#e4e8ff"
| ೦೬
| [[ನಾರದ ಪುರಾಣ]]
| ೨೫೦೦೦
 
|- bgcolor="#e4e8ff"
| ೦೭
| [[ಮಾರ್ಕಂಡೇಯ ಪುರಾಣ]]
| ೯೦೦೦
 
|- bgcolor="#e4e8ff"
| ೦೮
| [[ಅಗ್ನಿ ಪುರಾಣ]]
| ೧೦೫೦೦
 
|- bgcolor="#e4e8ff"
| ೦೯
| [[ಭವಿಷ್ಯ ಪುರಾಣ]]
| ೧೪೫೦೦
 
|- bgcolor="#e4e8ff"
| ೧೦
| [[ಬ್ರಹ್ಮವೈವರ್ತ ಪುರಾಣ]]
| ೧೮೦೦೦
 
|- bgcolor="#e4e8ff"
| ೧೧
| [[ಲಿಂಗ ಪುರಾಣ]]
| ೧೧೦೦೦
 
|- bgcolor="#e4e8ff"
| ೧೨
| [[ವರಾಹ ಪುರಾಣ]]
| ೨೪೦೦೦
 
|- bgcolor="#e4e8ff"
| ೧೩
| [[ಸ್ಕಂದ ಪುರಾಣ]]
| ೮೦೧೦೦
 
|- bgcolor="#e4e8ff"
| ೧೪
| [[ವಾಮನ ಪುರಾಣ]]
| ೧೦೦೦೦
 
|- bgcolor="#e4e8ff"
| ೧೫
| [[ಕೂರ್ಮ ಪುರಾಣ]]
| ೧೭೦೦೦
 
|- bgcolor="#e4e8ff"
| ೧೬
| [[ಮತ್ಸ್ಯ ಪುರಾಣ]]
| ೧೪೦೦೦
 
|- bgcolor="#e4e8ff"
| ೧೭
| [[ಗರುಡ ಪುರಾಣ]]
| ೧೯೦೦೦
 
|- bgcolor="#e4e8ff"
| ೧೮
| [[ಬ್ರಹ್ಮಾಂಡ ಪುರಾಣ]]
| ೧೨೦೦೦
|}
-----
[[ವರ್ಗ:ಪುರಾಣ]]
[[ವರ್ಗ:ಹಿಂದೂ ಧರ್ಮ]] [[ಸೃಷ್ಟಿ ಮತ್ತು ಪುರಾಣ]]
೧೭೬

edits

"https://kn.wikipedia.org/wiki/ವಿಶೇಷ:MobileDiff/270920" ಇಂದ ಪಡೆಯಲ್ಪಟ್ಟಿದೆ