ಮಾಲ್ಡೀವ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೨೬ ನೇ ಸಾಲು:
 
=== 2004 ರ ಸುನಾಮಿ ===
26&nbsp;ಡಿಸೆಂಬರ್ 2004ರಂದು,[[2004 ಹಿಂದೂ ಮಹಾಸಾಗರದ ಭೂಕಂಪದ]] ನಂತರ ಸುನಾಮಿಯಿಂದಾಗಿ [[ಮಾಲ್ಡೀವ್ಸ್ ಛಿದ್ರಗೊಂಡಿತು]]. ಒಂಬತ್ತು ದ್ವೀಪಗಳು ಮಾತ್ರ ಯಾವುದೇ ಪ್ರವಾಹವಿಲ್ಲದೆ ಪಾರಾಗಿವೆ ಎಂದು ವರದಿ ಮಾಡಲಾಯಿತು. {{Citation needed|date=October 2007}}ಆದರೆ ಐವತ್ತೇಳು ದ್ವೀಪಗಳು ಸಂಪೂರ್ಣ ಅವ್ಯವಸ್ಥಿತವಾಗಿ ಗಂಭೀರ ಹಾನಿಯನ್ನು ಎದುರಿಸಿದವು. ಹದಿನಾಲ್ಕು ದ್ವೀಪಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಯಿತು ಮತ್ತು ಆರು ದ್ವೀಪಗಳು ಬಹಳಷ್ಟು ಜನರನ್ನು ಬಲಿತೆಗೆದುಕೊಂಡವು. ಅಲ್ಲದೇ ಇಪ್ಪತ್ತೊಂದು ಪ್ರವಾಸ ಸ್ಥಳದ ದ್ವೀಪಗಳನ್ನು ಗಂಭೀರ ಹಾನಿಯ ಕಾರಣದಿಂದ ನಿಷೇಧಿಸಲು ಒತ್ತಾಯಿಸಲಾಯಿತು. ಒಟ್ಟು ಹಾನಿಯನ್ನು ಸುಮಾರು 400 ಮಿಲಿಯನ್ ಡಾಲರುಗಳು ಅಥವಾ ಜಿಡಿಪಿಯ 62%ರಷ್ಟು ಎಂದು ಅಂದಾಜಿಸಲಾಗಿದೆ.{{Citation needed|date=November 2008}} {{Citation needed|date=November 2008}}ಆರು ಜನ ವಿದೇಶಿಯರು ಸೇರಿದಂತೆ ಒಟ್ಟು 108 ಜನರು ಸುನಾಮಿಯಲ್ಲಿ ಸಾವನ್ನಪ್ಪಿದ್ದು ವರದಿಯಾಗಿತ್ತು.<ref name="cnn_sinking" /> ಕಡಿಮೆ ಎತ್ತರವಿರುವ ಪ್ರದೇಶದಲ್ಲಿ ಅಲೆಗಳ ಹೊಡೆತದಿಂದಾಗಿ ಹೆಚ್ಚಿನ ಹಾನಿಯಾಗಿ ಅಲ್ಲಿ ಅಲೆಗಳಿಂದ ತಪ್ಪಿಸಿಕೊಳ್ಳ ಬಹುದಾದ ಯಾವುದೇ ಪ್ರದೇಶಗಳು ಇಲ್ಲವಾಗಿತ್ತು. ಅತ್ಯಂತ ಎತ್ತರವಾದ ಅಲೆಗಳು {{convert|14|ft|m}}ಎತ್ತರವಾಗಿದ್ದವು ಎಂದು ವರದಿಯಾಗಿದೆ.{{Citation needed|date=November 2008}}
 
=== ಬಹು-ಪಕ್ಷ ಪ್ರಜಾಪ್ರಭುತ್ವ ===
"https://kn.wikipedia.org/wiki/ಮಾಲ್ಡೀವ್ಸ್" ಇಂದ ಪಡೆಯಲ್ಪಟ್ಟಿದೆ