ಎನ್.ಲಕ್ಷ್ಮೀನಾರಾಯಣ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಎನ್.ಲಕ್ಷ್ಮೀನಾರಾಯಣ್''' ("ಎನ್ನೆಲ್ ")[[ಕನ್ನಡ ಚಿತ್ರರಂಗ]]ದ ಮೇರು ನಿರ್ದೇಶಕರಲ್ಲಿ ಒಬ್ಬರು.[[ಕನ್ನಡ]] ಚಿತ್ರರಂಗಕ್ಕೆ ಕಲಾತ್ಮಕತೆಯ ಸ್ಪರ್ಶ ಕೊಟ್ಟು,ಕನ್ನಡ ಚಿತ್ರರಂಗವನ್ನು ಅಂತರ್ರಾಷ್ಟ್ರೀಯಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವಲ್ಲಿ ಇವರ ಪಾಲು ದೊಡ್ಡದು.
[[೧೯೬೪]]ರಲ್ಲಿ [[ವಾದಿರಾಜ್]] ನಿರ್ಮಾಣದ [[ನಾಂದಿ]] ಚಿತ್ರದ ಮೂಲಕ ಕನ್ನಡ ಚಿತ್ರಗಳ ನಿರ್ದೇಶನಕ್ಕೆ ಕಾಲಿಟ್ಟರು.
 
== ಹಿನ್ನೆಲೆ ==
[[ಮಂಡ್ಯ]] ಜಿಲ್ಲೆಯ [[ಶ್ರೀರಂಗಪಟ್ಟಣ]]ದಲ್ಲಿ ಪ್ರತಿಭಾವಂತರ ಕುಟುಂಬದಲ್ಲಿ ಒಬ್ಬರಾಗಿ ಜನಿಸಿದ ಲಕ್ಷ್ಮೀನಾರಾಯಣ್‌ಗೆ ಬಾಲ್ಯದಿಂದಲೇ ಕಲೆಯ ಸೆಳೆತ ಹೆಚ್ಚು.ಹೀಗಾಗಿ ಚಿಕ್ಕಂದಿನಿಂದಲೇ [[ಛಾಯಾಗ್ರಹಣ]] , ಸಿನಿಮಾ ತಾಂತ್ರಿಕತೆಯನ್ನು ಅಭ್ಯಾಸ ಮಾಡಿದರು.
 
== ಚಿತ್ರರಂಗ ಪ್ರವೇಶ ==
ಚಿತ್ರರಂಗದಲ್ಲಿದ್ದ ತಮ್ಮ ಸೋದರಮಾವ ಬಿ.ಆರ್.ಕೃಷ್ನಮೂರ್ತಿಯವರಕೃಷ್ಣಮೂರ್ತಿಯವರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು.ಇವರು ಸಹನಿರ್ದೇಶನ ಮಾಡಿದ ಮೊದಲ ಚಿತ್ರ [[ಶ್ರೀರಾಮ ಪೂಜ]].ನಂತರ [[ಆರ್.ನಾಗೇಂದ್ರರಾಯ]]ರ ಸಹ ನಿರ್ದೇಶಕರಾಗಿ ದುಡಿದರು.ಕನ್ನಡ ಚಿತ್ರರಂಗಕ್ಕೆ ಪ್ರಯೋಗಶೀಲತೆಯನ್ನು ಅಳವಡಿಸಬೇಕೆಂಬ ಹಂಬಲದಿಂದ,'ಬ್ರಿಟಿಷ್ ಫಿಲಂ ಇನ್‌ಸ್ಟಿಟ್ಯೂಟ್' ಸೇರಿ ತರಬೇತಿ ಪಡೆದರು.ಇವರ ನಿರ್ದೇಶನದ '''ಬ್ಲಿಸ್''' ಎಂಬ ಮೂಕಿ ಚಿತ್ರ [[ಸ್ಯಾನ್‌ಫ್ರಾನ್ಸಿಸ್ಕೋ]]ದಲ್ಲಿ ಪ್ರದರ್ಶನ ಕಂಡಿತು.
 
==ನಿರ್ದೇಶಿಸಿರುವ ಚಿತ್ರಗಳು==
೧೯ ನೇ ಸಾಲು:
== ಸಾಧನೆಗಳು ==
* [[ನಾಂದಿ]] ಚಿತ್ರ [[ಲಂಡನ್]]‌ನಲ್ಲಿ ನಡೆದ "ಕಾಮನ್ವೆಲ್ತ್ ಚಲನಚಿತ್ರೋತ್ಸವ"ದಲ್ಲಿ ಪ್ರದರ್ಶಿತವಾಯಿತು.
* [[ಉಯ್ಯಾಲೆ]] ಚಿತ್ರ [[ಫ್ರಾಂಕ್‌ಫರ್ಟ್‌]]ನಲ್ಲಿ ನಡೆದ "ಏಷ್ಯನ್ ಚಿತ್ರೋತ್ಸವ" ಹಾಗೂ [[ರಷ್ಯಾ]]ದಲ್ಲಿ ನಡೆದ "ಅಂತರ್ರಾಷ್ಟ್ರೀಯಅಂತಾರಾಷ್ಟ್ರೀಯ ಚಲನಚಿತ್ರೋತ್ಸವ"ದಲ್ಲಿ ಪ್ರದರ್ಶನ ಕಂಡಿತು.
* [[ಮುಕ್ತಿ]] ಚಿತ್ರ [[ವೆನಿಸ್]] ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು.
* [[ಬೆಟ್ಟದ ಹೂವು]] ಚಿತ್ರ ವಿದೇಶಗಳಲ್ಲಿ ಪ್ರದರ್ಶನಗೊಂಡಿದೆ.
೨೮ ನೇ ಸಾಲು:
 
*"ಎನ್ನೆಲ್ " ಅವರ ಉಯ್ಯಾಲೆ ಮತ್ತು ಮುಕ್ತಿ ಚಿತ್ರಗಳು ೧೯೬೯-೭೦ ರ ದ್ವಿತೀಯ ಅತ್ಯುತ್ತಮ ರಾಜ್ಯ ಚಲನ ಚಿತ್ರ ಪ್ರಶಶ್ತಿಯನ್ನು ಹಂಚಿಕೊಂಡವು.
ಒಬ್ಬ ನಿರ್ದೇಶಕನ ಎರಡು ಚಿತ್ರಗಳು ಒಂದೇ ಪ್ರಶಸ್ತಿಯನ್ನು ಹಂಚಿಕೊಂಡ ಅಪರೂಪದ ದಾಖಲೆ ಮತ್ತೆ ಪುನರಾವರ್ತನೆಯಾಗಲಿಲ್ಲ."ನಮನ"
 
== ಇತರ ಆಸಕ್ತಿಗಳು ==