ಭಾರತೀಯ ಅಂಚೆ ಸೇವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
| company_name = ಭಾರತೀಯ ಅಂಚೆ ಸೇವೆ|100px
| company_logo = [[ಚಿತ್ರ:India Post New Logo.jpg|240px]]
| company_type = [[ಭಾರತ ಸರಕಾರ]] ನೆಡೆಸುವನಡೆಸುವ ಸಾರ್ವಜನಿಕ [[ಅಂಚೆ]] ವ್ಯವಸ್ಥೆ
| company_slogan = ''
| key_people = ರಾಧಿಕಾ ದೊರೈಸ್ವಾಮಿ, [[ಅಂಚೆ ವಿಭಾಗದ ಕಾರ್ಯದರ್ಶಿ]]
೯ ನೇ ಸಾಲು:
| location = ಹೊಸ ದೆಹಲಿ, ಭಾರತ
| industry = [[ಅಂಚೆ ವ್ಯವಸ್ಥೆ]]
| products = ಪತ್ರ ವ್ಯವಹಾರ, ನೊಂದಾಯಿತ ಪತ್ರವ್ಯವಹಾರ, ಶೀಘ್ರ ಅಂಚೆ, ಪಾಸೆ೯ಲ್ಪಾರ್ಸೆಲ್ ಸೇವೆ, ಇ-ಅಂಚೆ, ವಿಶೇಷ ಕೊರಿಯರ್ ಸೇವೆ, ಮನಿ ಆಡ೯ರ್ಆರ್ಡರ್, ಮ್ಯುಚುಯಲ್ ಫಂಡ್, ಹಣ ವಗಾ೯ವಣೆವರ್ಗಾವಣೆ, ರಾಷ್ಟ್ರೀಯ ಉಳಿತಾಯ ಪತ್ರ , ಕಿಸಾನ್ ವಿಕಾಸ್ ಪತ್ರ, ಆವತಿ೯ತಆವರ್ತಿತ ಠೇವಣಿ ,ನಿಶ್ಚಿತ ಠೇವಣಿ
| revenue =
| homepage = [http://www.indiapost.gov.in/ www.indiapost.gov.in]
}}
 
'''ಭಾರತೀಯ ಅಂಚೆ ಸೇವೆ'''ಯು ({{lang-hi|भारतीय डाक विभाग}}) [[ಭಾರತ ಸರಕಾರ]] ನೆಡೆಸುವನಡೆಸುವ ಸಾರ್ವಜನಿಕ [[ಅಂಚೆ]] ವ್ಯವಸ್ಥೆ. '''ಭಾರತೀಯ ಅಂಚೆ'''.
 
ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ್ಸಂಪರ್ಕ ಜಾಲವನ್ನು ಹೊಂದಿದೆ. ಮತ್ತು ಇದರ ೧,೫೫,೦೦೦ [[ಅಂಚೆ ಕಛೇರಿ]]ಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಿಮಗೆ ಅಂಚೆಕಛೇರಿಅಂಚೆ ಕಛೇರಿ ಕಾಣಸಿಗುವುದರಿಂದ, ಸಾವ೯ಜನಿಕರುಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪಕ೯ದಲ್ಲಿರಲುಸಂಪರ್ಕದಲ್ಲಿರಲು ಸಾಧ್ಯವಾಗಿದೆ.
 
ಭಾರತೀಯ ಅಂಚೆ ಸೇವೆ ವಿವಿಧ ಸೇವೆಗಳನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿದ್ದು ಅದರಲ್ಲಿ ಪತ್ರ ವ್ಯವಹಾರ, ನೊಂದಾಯಿತ ಪತ್ರವ್ಯವಹಾರ, ಶೀಘ್ರ ಅಂಚೆ, ಪಾಸೆ೯ಲ್ಪಾರ್ಸೆಲ್ ಸೇವೆ, ಇ-ಅಂಚೆ, ವಿಶೇಷ ಕೊರಿಯರ್ ಸೇವೆ (EMS-SPEED POST) ಇನ್ನಿತರ ಸೇವೆಗಳು ಸೇರಿವೆ. ಇದರ ಜೊತೆಗೆ ಹಣದ ವ್ಯವಾಹಾರದಲ್ಲಿ ಮನಿ ಆಡ೯ರ್ಆರ್ಡರ್, ಮ್ಯುಚುಯಲ್ ಫಂಡ್, ಹಣ ವಗಾ೯ವಣೆವರ್ಗಾವಣೆ ಸೇರಿವೆ. ಮತ್ತು ವಿಶೇಷ ಉಳಿತಾಯ ಸೇವೆಗಳಾದ ರಾಷ್ಟ್ರೀಯ ಉಳಿತಾಯ ಪತ್ರ (NSC), ಕಿಸಾನ್ ವಿಕಾಸ್ ಪತ್ರ, ಆವತಿ೯ತಆವರ್ತಿತ ಠೇವಣಿ ಮತ್ತು ನಿಶ್ಚಿತ ಠೇವಣಿಗಳನ್ನು ಒದಗಿಸುತ್ತಿದೆ.
ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ್ ಜಾಲವನ್ನು ಹೊಂದಿದೆ. ಮತ್ತು ಇದರ ೧,೫೫,೦೦೦ [[ಅಂಚೆ ಕಛೇರಿ]]ಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಿಮಗೆ ಅಂಚೆಕಛೇರಿ ಕಾಣಸಿಗುವುದರಿಂದ, ಸಾವ೯ಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪಕ೯ದಲ್ಲಿರಲು ಸಾಧ್ಯವಾಗಿದೆ.
 
ಸಾಮಾನ್ಯವಾಗಿ ಅಂಚೆ ಡಬ್ಬಗಳು ಕೆಂಪು (ಅಂತರಾಪ್ಟ್ರೀಯಅಂತಾರಾಪ್ಟ್ರೀಯ ಪತ್ರಗಳಿಗೆ), ಹಸಿರು (ಸ್ಥಳೀಯ, ಮಹಾನಗರ ಮತ್ತು ಪ್ರಮುಖ ನಗರಗಳ ಪತ್ರಗಳಿಗೆ) ಮತ್ತು ಹಳದಿ (ಶೀಘ್ರ ಅಂಚೆ ಸೇವೆಗಾಗಿ) ಬಣ್ಣ ಹೊಂದಿವೆ. ಅಂಚೆಕಛೇರಿಗಳುಅಂಚೆ ಕಛೇರಿಗಳು ವಾರದಲ್ಲಿ ಆರು ದಿನಗಳು ಕಾಯ೯ನಿವ೯ಹಿಸುವುದು ಮತ್ತುಕಾರ್ಯನಿರ್ವಹಿಸುವುದು. ಭಾನುವಾರ ರಜಾದಿನವಾಗಿದ್ದು, ಶನಿವಾರ ಮಧ್ಯಾನ್ಹದವರೆಗೆಮಧ್ಯಾಹ್ನದವರೆಗೆ ಮಾತ್ರ ತೆರೆದಿರುವುದು.
ಭಾರತೀಯ ಅಂಚೆ ಸೇವೆ ವಿವಿಧ ಸೇವೆಗಳನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿದ್ದು ಅದರಲ್ಲಿ ಪತ್ರ ವ್ಯವಹಾರ, ನೊಂದಾಯಿತ ಪತ್ರವ್ಯವಹಾರ, ಶೀಘ್ರ ಅಂಚೆ, ಪಾಸೆ೯ಲ್ ಸೇವೆ, ಇ-ಅಂಚೆ, ವಿಶೇಷ ಕೊರಿಯರ್ ಸೇವೆ (EMS-SPEED POST) ಇನ್ನಿತರ ಸೇವೆಗಳು ಸೇರಿವೆ. ಇದರ ಜೊತೆಗೆ ಹಣದ ವ್ಯವಾಹಾರದಲ್ಲಿ ಮನಿ ಆಡ೯ರ್, ಮ್ಯುಚುಯಲ್ ಫಂಡ್, ಹಣ ವಗಾ೯ವಣೆ ಸೇರಿವೆ. ಮತ್ತು ವಿಶೇಷ ಉಳಿತಾಯ ಸೇವೆಗಳಾದ ರಾಷ್ಟ್ರೀಯ ಉಳಿತಾಯ ಪತ್ರ (NSC), ಕಿಸಾನ್ ವಿಕಾಸ್ ಪತ್ರ, ಆವತಿ೯ತ ಠೇವಣಿ ಮತ್ತು ನಿಶ್ಚಿತ ಠೇವಣಿಗಳನ್ನು ಒದಗಿಸುತ್ತಿದೆ.
 
ಯಾರಾದರು ಪತ್ರವ್ಯವಹಾರ ಮಾಡಬೇಕಾದಲ್ಲಿ ಅಂಚೆಚೀಟಿಯನ್ನು ಅಂಟಿಸುವುದು ಕಡ್ಡಾಯ. ಅಂತರಾಪ್ಟ್ರೀಯಅಂತಾರಾಪ್ಟ್ರೀಯ ಪಾಸೆ೯ಲ್ಪಾರ್ಸೆಲ್ ಇಪ್ಪತ್ತು ಕೆ.ಜಿ.ಯನ್ನು ಮೀರಿರಬಾರದು. ಮತ್ತು ಬುಕ್ ಪೋಸ್ಟ್ ಸೇವೆ ಅತಿ ಕಡಿಮೆ ದರದ ಸೇವೆಯಾಗಿದ್ದು ಪುಸ್ತಕಗಳು, ಕಡತಗಳು, ಮುದ್ರಣ ಪತ್ರಗಳು ಇತರೆ ಐದು ಕೆ.ಜಿ. ಮೀರಿರಬಾರದು.
ಸಾಮಾನ್ಯವಾಗಿ ಅಂಚೆ ಡಬ್ಬಗಳು ಕೆಂಪು (ಅಂತರಾಪ್ಟ್ರೀಯ ಪತ್ರಗಳಿಗೆ), ಹಸಿರು (ಸ್ಥಳೀಯ, ಮಹಾನಗರ ಮತ್ತು ಪ್ರಮುಖ ನಗರಗಳ ಪತ್ರಗಳಿಗೆ) ಮತ್ತು ಹಳದಿ (ಶೀಘ್ರ ಅಂಚೆ ಸೇವೆಗಾಗಿ) ಬಣ್ಣ ಹೊಂದಿವೆ. ಅಂಚೆಕಛೇರಿಗಳು ವಾರದಲ್ಲಿ ಆರು ದಿನಗಳು ಕಾಯ೯ನಿವ೯ಹಿಸುವುದು ಮತ್ತು ಭಾನುವಾರ ರಜಾದಿನವಾಗಿದ್ದು, ಶನಿವಾರ ಮಧ್ಯಾನ್ಹದವರೆಗೆ ಮಾತ್ರ ತೆರೆದಿರುವುದು.
 
ಯಾರಾದರು ಪತ್ರವ್ಯವಹಾರ ಮಾಡಬೇಕಾದಲ್ಲಿ ಅಂಚೆಚೀಟಿಯನ್ನು ಅಂಟಿಸುವುದು ಕಡ್ಡಾಯ. ಅಂತರಾಪ್ಟ್ರೀಯ ಪಾಸೆ೯ಲ್ ಇಪ್ಪತ್ತು ಕೆ.ಜಿ.ಯನ್ನು ಮೀರಿರಬಾರದು. ಮತ್ತು ಬುಕ್ ಪೋಸ್ಟ್ ಸೇವೆ ಅತಿ ಕಡಿಮೆ ದರದ ಸೇವೆಯಾಗಿದ್ದು ಪುಸ್ತಕಗಳು, ಕಡತಗಳು, ಮುದ್ರಣ ಪತ್ರಗಳು ಇತರೆ ಐದು ಕೆ.ಜಿ. ಮೀರಿರಬಾರದು.
{{-}}
== ಸರ್ಕಾರ ಮತ್ತು ಸಂಸ್ಥೆ ==
Line ೭೦ ⟶ ೬೯:
== ಶೀಘ್ರ ಅಂಚೆ ==
 
== ಪಾಸೆ೯ಲ್ಪಾರ್ಸೆಲ್ ಸೇವೆ ==
 
== ಇ-ಅಂಚೆ ==
Line ೭೬ ⟶ ೭೫:
== ವಿಶೇಷ ಕೊರಿಯರ್ ಸೇವೆ ==
 
== ಮನಿ ಆಡ೯ರ್ಆರ್ಡರ್ ==
 
== ಮ್ಯುಚುಯಲ್ ಫಂಡ್ ==
 
== ಹಣ ವಗಾ೯ವಣೆವರ್ಗಾವಣೆ ==
 
== ರಾಷ್ಟ್ರೀಯ ಉಳಿತಾಯ ಪತ್ರ ==
Line ೮೬ ⟶ ೮೫:
== ಕಿಸಾನ್ ವಿಕಾಸ್ ಪತ್ರ ==
 
== ಆವತಿ೯ತಆವರ್ತಿತ ಠೇವಣಿ ==
 
== ನಿಶ್ಚಿತ ಠೇವಣಿ ==
"https://kn.wikipedia.org/wiki/ಭಾರತೀಯ_ಅಂಚೆ_ಸೇವೆ" ಇಂದ ಪಡೆಯಲ್ಪಟ್ಟಿದೆ