"ವಿಜ್ಞಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

definitions..
ಚು (robot Adding: an, ast, be, bn, ca, cs, csb, da, de, el, eo, es, et, fi, fr, gd, gl, gu, he, hi, hu, ia, id, io, is, it, ja, ka, ko, ku, kw, la, li, lt, ms, nah, nds, nl, no, pl, pt, ru, simple, sk, sl, su, sv, sw, th, tl, tr, uk, vi, wa, zh, zh-min-nan)
(definitions..)
[[Image:Bohratommodel.png|thumb|307px|ಭೋರ್ನ ಅಣು ಆಕೃತಿ]]
 
ಮಾನವನಿಂದ ತಿಳಿಯಬಲ್ಲ [[ಬ್ರಹ್ಮಾಂಡ|ವಿಶ್ವದ]] ಬಗೆಗಿನ ಜ್ಞಾನದ ಸಮೂಹವೆ '''ವಿಜ್ಞಾನ'''. ಈ ಜ್ಞಾನವು ಮಾನವ ತನ್ನ ಇಂದ್ರಿಯಗಳಿಂದ ತಿಳಿಯುವಂತಿರಬೇಕು ಮತ್ತು ಪರಿಶೋಧನೆಗೆ ವಿಧೇಯವಾಗಿರಬೇಕು. ಈ ಜ್ಞಾನ ಸಂಪಾದನೆಯ ವಿಧಿಯನ್ನು '''ವೈಜ್ಞಾನಿಕ ವಿಧಿ'''ಯೆಂದು ಪರಿಗಣಿಸಲಾಗುತ್ತದೆ.
 
ವಿಜ್ಞಾನವನ್ನು ವಿಶಾಲವಾಗಿ ೨ ಸಮೂಹಗಳಾಗಿ ವಿಂಗಡಿಸಬಹುದು.
೧. ನೈಸರ್ಗಿಕ ವಿಜ್ಞಾನ
೨. ಸಮಾಜ ವಿಜ್ಞಾನ
 
[[ಗಣಿತ]] ವೈಜ್ಞಾನಿಕ ವಿಧಿಯನ್ನು ಸಂಪೂರ್ಣವಾಗಿ ಉಪಯೋಗಿಸದಿದ್ದರೂ, ಕಟ್ಟುನಿಟ್ಟಾದ ಆಯಕಟ್ಟಿನಲ್ಲಿ ಜ್ಞಾನ ಸಂಪಾದನೆ ಮಾಡುವುದರಿಂದ, ಕೆಲವೂಮ್ಮೆ ಇದನ್ನು ವಿಜ್ಞಾನದ ೩ನೇ ಸಮೂಹಕ್ಕೆ ಸೇರಿಸಲಾಗುತ್ತದೆ.
 
{{ಚುಟುಕು}}
೭,೩೨೮

edits

"https://kn.wikipedia.org/wiki/ವಿಶೇಷ:MobileDiff/27054" ಇಂದ ಪಡೆಯಲ್ಪಟ್ಟಿದೆ