ವೀರೇಂದ್ರ ಹೆಗ್ಗಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲಿಂಕ್ಸ್ ಕರೆಕ್ಟೆಡ್
೯ ನೇ ಸಾಲು:
 
==ಗ್ರಾಮೀಣಾಭಿವೃದ್ಧಿ==
ವೀರೇಂದ್ರ ಹೆಗ್ಗಡೆಯವರು ಹಲವಾರು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ೧೯೮೨ ರಲ್ಲಿ ಆರಂಭಿಸಲ್ಪಟ್ಟ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ [[ಬೆಳ್ತಂಗಡಿ]]ಯ ೮೧ ಗ್ರಾಮಗಳಲ್ಲಿ ೧೮,೦೦೦ ಮನೆತನಗಳಿಗೆ ಸಹಾಯವನ್ನೊದಗಿಸುತ್ತಿದೆ. ೧೯೭೨ ರಿಂದ ಆರಂಭಗೊಂಡು [[ಧರ್ಮಸ್ಥಳ|ಧರ್ಮಸ್ಥಳದಲ್ಲಿ]]ದಲ್ಲಿ "ಸಾಮೂಹಿಕ ವಿವಾಹ"ಗಳನ್ನು ಆರಂಭಿಸಿದರು. ಈಗ ವಾರ್ಷಿಕವಾಗಿ ೫೦೦ಕ್ಕೂ ಹೆಚ್ಚು ದಂಪತಿಗಳು [[ಧರ್ಮಸ್ಥಳ|ಧರ್ಮಸ್ಥಳದಲ್ಲಿ]] ವಿವಾಹವಾಗುತ್ತಾರೆ. ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ ವಿಧಿಯನುಸಾರ ವಿವಾಹ ನಡೆಸಲಾಗುತ್ತದೆ.
 
==ಆರೋಗ್ಯ==
"https://kn.wikipedia.org/wiki/ವೀರೇಂದ್ರ_ಹೆಗ್ಗಡೆ" ಇಂದ ಪಡೆಯಲ್ಪಟ್ಟಿದೆ