"ಪುರಾಣಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು
ಚು
 
[[ಚಿತ್ರ:Bhagavatapurana.jpg|350px|thumb|ಭಾಗವತಪುರಾಣದ ಒಂದು ದೃಷ್ಯ]]
'''ಪುರಾಣಗಳು''' ಪುರಾತನ [[ಹಿಂದೂ ಧರ್ಮ]]ದ ಒಂದು ಸಾಹಿತ್ಯ ಪ್ರಕಾರ. ಇವು [[ವೇದ|ವೇದಗಳಲ್ಲಿ]] ವರ್ಣಿಸಲಾದ ರಹಸ್ಯ, ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು . ಪುರಾಣಗಳಲ್ಲಿ ಮಹಾಪುರಾಣವೆಂದೂ, ಉಪಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು. [[ಮಹಾಭಾರತ]] ಮತ್ತು [[ರಾಮಾಯಣ]] ಗಳು, ಮಹಾಕಾವ್ಯಗಳು ಪುರಾಣಗಳಲ್ಲಿ ಸೇರಿಲ್ಲ.
 
ಮಹಾಪುರಾಣಗಳು ೧೮.ಮಹಾಪುರಾಣಗಳು ಮತ್ತು ಅವುಗಳ ಗ್ರಂಥ ಪರಿಮಾಣ( ೩೨ ಅಕ್ಷರಗಳುಳ್ಳ ಒಂದು ಅನುಷ್ಟುಪ್ ಶ್ಲೋಕಕ್ಕೆ ಗ್ರಂಥವೆಂದು ಹೆಸರು.) ಹೀಗಿವೆ:-
೪೨,೬೫೯

edits

"https://kn.wikipedia.org/wiki/ವಿಶೇಷ:MobileDiff/270006" ಇಂದ ಪಡೆಯಲ್ಪಟ್ಟಿದೆ