ಪುರಾಣಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಮಹಾಬಾರತ ಮತ್ತು ರಾಮಾಯಣ ಗಳು ಮಹಾಕಾವ್ಯಗಳು ಪುರಾಣಗಳಲ್ಲಿ ಸೇರಿಲ್ಲ.- ಸೇರಿಸಿದೆ
ಚುNo edit summary
೨ ನೇ ಸಾಲು:
 
[[ಚಿತ್ರ:Bhagavatapurana.jpg|350px|thumb|ಭಾಗವತಪುರಾಣದ ಒಂದು ದೃಷ್ಯ]]
'''ಪುರಾಣಗಳು''' ಪುರಾತನ [[ಹಿಂದೂ ಧರ್ಮ]]ದ ಒಂದು ಸಾಹಿತ್ಯ ಪ್ರಕಾರ. ಇವು [[ವೇದ|ವೇದಗಳಲ್ಲಿ]] ವರ್ಣಿಸಲಾದ ರಹಸ್ಯ, ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು . ಪುರಾಣಗಳಲ್ಲಿ ಮಹಾಪುರಾಣವೆಂದೂ, ಉಪಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು. [[ಮಹಾಬಾರತಮಹಾಭಾರತ]] ಮತ್ತು [[ರಾಮಾಯಣ]] ಗಳು ಮಹಾಕಾವ್ಯಗಳು ಪುರಾಣಗಳಲ್ಲಿ ಸೇರಿಲ್ಲ.
 
ಮಹಾಪುರಾಣಗಳು ೧೮.ಮಹಾಪುರಾಣಗಳು ಮತ್ತು ಅವುಗಳ ಗ್ರಂಥ ಪರಿಮಾಣ( ೩೨ ಅಕ್ಷರಗಳುಳ್ಳ ಒಂದು ಅನುಷ್ಟುಪ್ ಶ್ಲೋಕಕ್ಕೆ ಗ್ರಂಥವೆಂದು ಹೆಸರು.) ಹೀಗಿವೆ:-
"https://kn.wikipedia.org/wiki/ಪುರಾಣಗಳು" ಇಂದ ಪಡೆಯಲ್ಪಟ್ಟಿದೆ