ಒಡೆಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
==ವಿಸ್ತರಣೆ==
 
ವಿಜಯನಗರ ಸಾಮ್ರಾಜ್ಯ ೧೫೬೫ ರಲ್ಲಿ ಪತನಗೊ೦ಡಿತುಪತನಗೊಂಡಿತು. ಆಗ ಉ೦ಟಾದಉಂಟಾದ ಅವಕಾಶಗಳ ಲಾಭ ಪಡೆದು ಅ೦ದಿನಅಂದಿನ ಮೈಸೂರು ಅರಸನಾದ '''ರಾಜ ಒಡೆಯರ್''' ಮೈಸೂರು ಸ೦ಸ್ಥಾನವನ್ನುಸಂಸ್ಥಾನವನ್ನು ಹಿಗ್ಗಿಸಿ ೧೫೭೮ ರಿ೦ದ ೧೬೧೭ ರ ವರೆಗೆ ಆಡಳಿತ ನಡೆಸಿದನು. ಮೈಸೂರು ಸ೦ಸ್ಥಾನದಸಂಸ್ಥಾನದ ರಾಜಧಾನಿಯನ್ನು ಶ್ರೀರ೦ಗಪಟ್ಟಣಕ್ಕೆಶ್ರೀರಂಗಪಟ್ಟಣಕ್ಕೆ ವರ್ಗಾಯಿಸಲಾಯಿತು. ಇದಕ್ಕೆ ಕಾರಣ [[ಕಾವೇರಿ]] ನದಿಯ ನಡುವೆ ಇರುವುದರಿ೦ದಇರುವುದರಿಂದ ಶ್ರೀರ೦ಗಪಟ್ಟಣಕ್ಕೆಶ್ರೀರಂಗಪಟ್ಟಣಕ್ಕೆ ಇರುವದೊರೆಯವ ನೈಸರ್ಗಿಕ ರಕ್ಷಣೆ.
 
ನ೦ತರದನಂತರದ ದಶಕಗಳಲ್ಲಿನ ಮೈಸೂರಿನ ಇನ್ನೊಬ್ಬ ಪ್ರಸಿದ್ಧ ರಾಜ '''ರಣಧೀರ ಕ೦ಠೀರವಕಂಠೀರವ ನರಸರಾಜ ಒಡೆಯರ್''' (ಆಡಳಿತ: ೧೬೩೮-೧೬೫೯). ಈ ಕಾಲದಲ್ಲಿ ಮೈಸೂರು ಸ೦ಸ್ಥಾನಸಂಸ್ಥಾನ ತಮಿಳುನಾಡಿನ ತಿರುಚಿನಾಪಳ್ಳಿಯ ವರೆಗೆ ಹಬ್ಬಿತು. ಮೈಸೂರು ಸ೦ಸ್ಥಾನಸಂಸ್ಥಾನ '''ಚಿಕ್ಕದೇವರಾಜ ಒಡೆಯರ್''' (ಆಡಳಿತ: ೧೬೭೩-೧೭೦೪) ಕಾಲದಲ್ಲಿ ಹೊಸ ಎತ್ತರಗಳನ್ನು ಮುಟ್ಟಿತು. ಚಿಕ್ಕದೇವರಾಜ ಒಡೆಯರ್ ಮೈಸೂರಿನ ಆಡಳಿತಕ್ಕಾಗಿ ೧೮ ಚಾವಡಿಗಳನ್ನು ಏರ್ಪಡಿಸಿದನಲ್ಲದೆ ತೆರಿಗೆ ಸ೦ಗ್ರಹಣಾಸಂಗ್ರಹಣಾ ವಿಧಾನಗಳಿಗೆ ಸುಧಾರಣೆಗಳನ್ನು ಪರಿಚಯಿಸಿದನು.
 
==ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್==
"https://kn.wikipedia.org/wiki/ಒಡೆಯರ್" ಇಂದ ಪಡೆಯಲ್ಪಟ್ಟಿದೆ