ಇಂದಿರಾ ಗೋಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಇ೦ದಿರಾ ಗೋಸ್ವಾಮಿ - ಇಂದಿರಾ ಗೋಸ್ವಾಮಿ ಕ್ಕೆ ಸ್ಥಳಾಂತರಿಸಲಾಗಿದೆ
No edit summary
೧ ನೇ ಸಾಲು:
[[Image:indira_goswami.jpg|right|thumb|ಇಂದಿರಾ ಗೋಸ್ವಾಮಿ]]
'''ಇಂದಿರಾ ಗೋಸ್ವಾಮಿ'''(ಜನನ: [[೧೯೪೨]]) - ಸಮಕಾಲೀನ [[ಅಸ್ಸಾಮಿ]] ಸಾಹಿತ್ಯದ ಪ್ರಮುಖ ಲೇಖಕಿ, 1942ರಲ್ಲಿ ಜನಿಸಿದ ಇಂದಿರಾ ಗೋಸ್ವಾಮಿ. [[ಅಸ್ಸಾಮ್|ಅಸ್ಸಾಮಿನ]] ಗುವಾಹಟಿಯವರು[[ಗುವಾಹಟಿ]]ಯವರು. ಮದುವೆಯಾದ ಕೆಲ ಸಮಯದಲ್ಲೇ, ತಮ್ಮ ಪತಿಯನ್ನು ಕಳೆದುಕೊಂಡ ಅವರ ಬಹಳಷ್ಟು ಕೃತಿಗಳಲ್ಲಿ ವಿಧವೆಯರ ಬದುಕಿನ ಚಿತ್ರಣಗಳಿವೆ. ಇಂದಿರಾ ಗೋಸ್ವಾಮಿ ಎಂಬುದು ಅವರು ಬರವಣಿಗೆಗೆ ಬಳಸಿಕೊಂಡ ಹೆಸರು. ಅವರ ನಿಜನಾಮ, ಮಮೋನಿ ರಾಯ್ಸೊಮ್ ಗೋಸ್ವಾಮಿ.
<p>
ಅವರ ಕಾದಂಬರಿಗಳು ತಮ್ಮ ಕಥಾಹಂದರಗಳ ನಾವೀನ್ಯತೆ ಹಾಗೂ ಸ್ವಂತಿಕೆಗೆ ಹೆಸರಾಗಿವೆ.
೧೧ ನೇ ಸಾಲು:
 
{{ಚುಟುಕು}}
[[ವರ್ಗ:ಸಾಹಿತಿಗಳು]]
[[ವರ್ಗ:ಅಸ್ಸಾಮಿ ಸಾಹಿತ್ಯ]]
"https://kn.wikipedia.org/wiki/ಇಂದಿರಾ_ಗೋಸ್ವಾಮಿ" ಇಂದ ಪಡೆಯಲ್ಪಟ್ಟಿದೆ