ರಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (Robot: Adding be:Рама
ಚು ಸೇರಿಸಿದೆ-ಶ್ರೀ ರಾಮನು ಸೂರ್ಯ ವಂಶದವನು. :~~~~
೧ ನೇ ಸಾಲು:
'''ರಾಮಚಂದ್ರ''' ಎನ್ನುವುದು '''ಶ್ರೀರಾಮ'''ನ ಪೂರ್ಣ ಹೆಸರು. ವಿಷ್ಣುವಿನ ಏಳನೆಯ ಅವತಾರವೆಂದು ನಂಬಲಾಗಿದೆ. [[ಭಾರತ|ಭಾರತದಲ್ಲಿ]] ರಾಮನ ಆಳ್ವಿಕೆಯ ಕಾಲ ಅತ್ಯಂತ ಸುಭಿಕ್ಷವಾಗಿದ್ದು, ನ್ಯಾಯ,ನೀತಿಗಳಿಂದ ಕೂಡಿದ್ದವೆಂದು ತಿಳಿದು ಬರುತ್ತದೆ. [[ಅಯೋಧ್ಯೆ|ಅಯೋಧ್ಯೆಯ]] ರಾಜನಾಗಿದ್ದ [[ದಶರಥ|ದಶರಥನ]] ನಾಲ್ಕು ಜನ ಮಕ್ಕಳಲ್ಲಿ ಹಿರಿಯನಾಗಿದ್ದವನೇ ರಾಮ. ಆತನ ತಾಯಿ ಕೌಸಲ್ಯೆ. ಲಕ್ಷ್ಮಣ, ಭರತ, ಶತ್ರುಘ್ನರು ಆತನ ತಮ್ಮಂದಿರು. ಭರತನ ತಾಯಿ ಕೈಕೇಯಿ. ಲಕ್ಷ್ಮಣ ಶತ್ರುಘ್ನರ ತಾಯಿ ಸುಮಿತ್ರೆ.[[ಸೀತೆ]] ರಾಮನ ಹೆಂಡತಿ. ರಾಮನಿಗೆ [[ಲವ]]ಮತ್ತು [[ಕುಶ]] ಎಂಬ ಇಬ್ಬರು ಮಕ್ಕಳು. ಶ್ರೀ ರಾಮನು [[ಸೂರ್ಯ ವಂಶ]]ದವನು.
 
ರಾಮನ ಜೀವನ ಚರಿತ್ರೆಯನ್ನು ತಿಳಿಸುವ ಮಹಾಕಾವ್ಯವೇ [[ರಾಮಾಯಣ]].
"https://kn.wikipedia.org/wiki/ರಾಮ" ಇಂದ ಪಡೆಯಲ್ಪಟ್ಟಿದೆ