ಸತ್ಯಮೇವ ಜಯತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪ ನೇ ಸಾಲು:
ಇವನ್ನು ನಿವಾರಸಿಲು ನಮ್ಮ ಸರಕಾರ ತೋರಿಸುತ್ತಿರುವ ಉದಾಸೀನತೆಯನ್ನು ಎತ್ತಿಹಿಡಿದು, ಈ ನಿಟ್ಟಿನಲ್ಲಿ ಸಕ್ರಿಯರಾಗುವ ಬಗ್ಗೆ ದನಿಯನ್ನು ಎತ್ತಬೇಕಾದ ಆವಶ್ಯಕತೆ, ಸಾಮಾನ್ಯ ಜನರಿಗೆ. ಇಂತಹ ಶೋಗಳನ್ನು ನೋಡಿ ನಮ್ಮ ಪರಿಸ್ಥಿಗೆ ಅದನ್ನು ಅರ್ಥೈಸಿಕೊಂಡು ಜಾಗರೂಕರಾಗುವುದೇ ಎಲ್ಲರ ಉದ್ದೇಶ್ಯ. ಮೊದಲನೆಯ ದಿನ ಪ್ರಸಾರವಾದ ಸಾಮಾಜಿಕ ಪಿಡುಗು, [[ಭೄಣ ಹತ್ಯೆ]]ಯನ್ನು ಕುರಿತಾದದ್ದು. ಸಮಾಜದಲ್ಲಿ ಗಂಡು, ಹೆಣ್ಣು ಅನುಪಾತದಲ್ಲಿರುವ ಅಸಮಾನತೆಯನ್ನು ಕುರಿತಾದದ್ದು. ಈ ಶೋ ಪ್ರಚಾರಕ್ಕೆ ೬.೨೫ ಕೋಟಿ ರೂಪಾಯಿಗಳ ಮೊತ್ತವನ್ನು ಖರ್ಚುಮಾಡಲಾಗಿದೆ. ಇದು ಕಿರುತೆರೆಯ ಇತಿಹಾಸದಲ್ಲಿ ಒಂದು ದಾಖಲೆಗಳಲ್ಲೊಂದು. ಅಂತೆಯೇ ಅಮೀರ್ ಖಾನ್ ಸಂಭಾವನೆಯೂ ದಾಖಲೆಯನ್ನು ಸೃಷ್ಟಿಸುವಂತಹದು.
 
'''[[ವರ್ಗ : ಟೆಲಿವಿಶನ್ ಟಾಕ್ ಶೋ''']]
[http://kannada.oneindia.in/videos/watch/58020/satyamev-jayate-kannada.html]
"https://kn.wikipedia.org/wiki/ಸತ್ಯಮೇವ_ಜಯತೆ" ಇಂದ ಪಡೆಯಲ್ಪಟ್ಟಿದೆ