ಸತ್ಯಮೇವ ಜಯತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: ಬಾಲಿವುಡ್ ನ ಅತ್ಯಂತ ಜನಪ್ರಿಯ ನಟ, ಅಮೀರ್ ಖಾನ್ ಪ್ರಾಯೋಜಿಸಿ, ನಡೆಸಿಕೊಡುವ... |
No edit summary |
||
೧ ನೇ ಸಾಲು:
ಬಾಲಿವುಡ್ ನ ಅತ್ಯಂತ ಜನಪ್ರಿಯ ನಟ, [[
==ಮೊಟ್ಟಮೊದಲ ಟಾಕ್ ಶೋ ಭೃಣಹತ್ಯೆಯನ್ನು ಕುರಿತಾದದ್ದು==
ಇವನ್ನು ನಿವಾರಸಿಲು ನಮ್ಮ ಸರಕಾರ ತೋರಿಸುತ್ತಿರುವ ಉದಾಸೀನತೆಯನ್ನು ಎತ್ತಿಹಿಡಿದು, ಈ ನಿಟ್ಟಿನಲ್ಲಿ ಸಕ್ರಿಯರಾಗುವ ಬಗ್ಗೆ ದನಿಯನ್ನು ಎತ್ತಬೇಕಾದ ಆವಶ್ಯಕತೆ, ಸಾಮಾನ್ಯ ಜನರಿಗೆ. ಇಂತಹ ಶೋಗಳನ್ನು ನೋಡಿ ನಮ್ಮ ಪರಿಸ್ಥಿಗೆ ಅದನ್ನು ಅರ್ಥೈಸಿಕೊಂಡು ಜಾಗರೂಕರಾಗುವುದೇ ಎಲ್ಲರ ಉದ್ದೇಶ್ಯ. ಮೊದಲನೆಯ ದಿನ ಪ್ರಸಾರವಾದ ಸಾಮಾಜಿಕ ಪಿಡುಗು, [[ಭೄಣ ಹತ್ಯೆ]]ಯನ್ನು ಕುರಿತಾದದ್ದು. ಸಮಾಜದಲ್ಲಿ ಗಂಡು, ಹೆಣ್ಣು ಅನುಪಾತದಲ್ಲಿರುವ ಅಸಮಾನತೆಯನ್ನು ಕುರಿತಾದದ್ದು. ಈ ಶೋ ಪ್ರಚಾರಕ್ಕೆ ೬.೨೫ ಕೋಟಿ ರೂಪಾಯಿಗಳ ಮೊತ್ತವನ್ನು ಖರ್ಚುಮಾಡಲಾಗಿದೆ. ಇದು ಕಿರುತೆರೆಯ ಇತಿಹಾಸದಲ್ಲಿ ಒಂದು ದಾಖಲೆಗಳಲ್ಲೊಂದು. ಅಂತೆಯೇ ಅಮೀರ್ ಖಾನ್ ಸಂಭಾವನೆಯೂ ದಾಖಲೆಯನ್ನು ಸೃಷ್ಟಿಸುವಂತಹದು.
|