ಶ್ರೀ ಸಿದ್ಧಿ ವಿನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
----------------
* [[ಗಣೇಶ]]ನನ್ನು ಮೂಲಾಧಾರ ಸ್ಥಿತನೆಂದು ಹೇಳಿದೆ. ಪಿಂಡಾಂಡದಲ್ಲಿ ಎಂದರೆ ಮನುಷ್ಯರಲ್ಲಿ ಮೂಲಾಧಾರ ಚಕ್ರವು ಬೆನ್ನು ಹುರಿಯ ತಳ ಭಾಗದಲ್ಲಿದ್ದು , ಅಲ್ಲಿ ಬ್ರಹ್ಮಾಂಡವನ್ನು ವ್ಯಾಪಿಸಿರುವ [[ಕುಂಡಲಿನಿ ಶಕ್ತಿ]]ಯು ಸರ್ಪ ರೂಪದಲ್ಲಿ ಸುಪ್ತವಾಗಿರುವುದಾಗಿ [[ರಾಜಯೋಗ]], [[ಹಠಯೋಗ]]ಗಳಲ್ಲಿ ಹೇಳಿದೆ. ಯೋಗಿಗಳು ಆಶಕ್ತಿಯನ್ನು ಎಬ್ಬಿಸಿ ಹುಬ್ಬುಗಳ ನಡುವೆ ಇರುವ ಆಜ್ಞಾ ಚಕ್ರದಲ್ಲಿ ತಂದು ನಿಲ್ಲಿಸಿದಾಗ ಪ್ರಕೃತಿ ಪುರುಷರ ಎಂದರೆ ಪಾರ್ವತೀ ಪರಮೇಶ್ವರರ ನಿಜ ದರ್ಶನವಾಗುವುದು. [[ಮೂಲಾಧಾರ]]ದಲ್ಲಿ ವಿಘ್ನೇಶ್ವರನ ಕಾವಲು ಇದೆ. ಜಗತ್ತಿನ ಆಸೆ ಆಕಾಂಕ್ಷಗಳಿಗೆ ಒಳಪಟ್ಟಿರುವವರಿಗೆ ಆ ಸಾಧನೆ ಸಾಧ್ಯವಿಲ್ಲ. ಸಾಧಕರಿಗೆ ಸುಖ - ಸಿದ್ಧಿಗಳನ್ನು ನೀಡಿ, ಅವನು ಸಿದ್ಧಿವಿನಾಯಕನಾಗಿ ಜಗತ್ತಿನ ಕಡೆಗೆ ಸೆಳೆಯುವನು. ಸಾಧಕರನ್ನು ಸುಲಭವಾಗಿ ಬಿಟ್ಟರೆ ತಾಯಿಯ ನಿಜ ದರ್ಶನದಿಂದ [[ಪ್ರಕೃತಿ]] ಲಯವಾಗಿ ಹೋಗುವುದು. - ಎಂದರೆ ಜಗದ ಮೋಹದಿಂದ ಬಿಡುಗಡೆ - [[ಮೋಕ್ಷ ]]ಪ್ರಾಪ್ತಿ.
[[ಮೂಲಾಧಾರ]] ಚಕ್ರ ಸೂಕ್ಷ್ಮ ಶರೀರದ (ಭೌತಿಕ ಶರೀರವಲ್ಲ) ನಾಡೀ ಕೇಂದ್ರಗಳಲ್ಲಿ ಒಂದು. ಅದಕ್ಕೆ '''ನಾಲ್ಕು ದಳದ ಕಮಲ ಅಥವಾ ಚೌಕ ಗುರುತು''' ; ಅದರ ಮುಂದಿನ ಅಥವಾ ಮೇಲಿನ ನಾಢೀ ಚಕ್ರ [[ಸ್ವಾಧಿಷ್ಠಾನ]] ; ಅದಕ್ಕೆ '''ಆರುದಳ ಅಥವಾ ಷಟ್ಕೋನ ವುಳ್ಲದ್ದು ; ಅದೇ ಗಣಪತಿಯ ಮಂಡಲ''' ; ಅದಕ್ಕೂ ಅವನೇ ಅಧಿಪತಿ ; ಆರು ಮತ್ತು ನಾಲ್ಕು ಗಣಪತಿಯ ಚಿಹ್ನೆ ಅಥವಾ ಗುರುತು
 
=== ಭಾದ್ರಪದ ಮಾಸದ - ಚೌತಿ ===